ಕೈಕಂಬ:ಯಕ್ಷಗಾನ ಕಲಾ ಸಂಘ(ರಿ)ಬೆಳ್ಳೂರು ಬಾಳಿಕೆ ಬಂಟ್ವಾಳ ಇದರ ಆಶ್ರಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಫೆ.16 ಭಾನುವಾರ ರಾತ್ರಿ 8.30ಕ್ಕೆ ಯಕ್ಷಗಾನ ಕಲಾ ಸಂಘ(ರಿ)ಬಾಳಿಕೆ ಇದರ ವಠಾರದಲ್ಲಿ 31ನೇ ವರ್ಷದ ಕಲಾಸೇವೆಯಾಗಿ “ಶ್ರೀ ರಾಮಾಂಜನೇಯ” ಯಕ್ಷಗಾನ ಬಯಲಾಟ ನಡೆಯಲಿದೆ.

download

By Suddi9

Leave a Reply

Your email address will not be published. Required fields are marked *