Month: February 2020

ಒಡ್ಡೂರು ಧರ್ಮಚಾವಡಿ ಧರ್ಮನೇಮೋತ್ಸವಕ್ಕೆ ಹರಿದು ಬಂದ ಜನಸಾಗರ

ಕೈಕಂಬ:ಒಡ್ಡೂರು ಫಾರ್ಮ್ ಹೌಸ್ ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ದೈವದ ವೈಭವದ ಧರ್ಮನೇಮೋತ್ಸವಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಶೋಭಿಸುತ್ತಿರುವ ಒಡ್ಡೂರು ಫಾರ್ಮ್‍ನ್ಲಲಿ ಎತ್ತ…

ಒಡ್ಡೂರಿನಲ್ಲಿ ಸಂಪನ್ನಗೊಂಡ ಶತಚಂಡಿಕಾಯಾಗ,ಸದವಾಮೀಜಿಗಳು,ಸಚಿವರು,ಶಾಸಕರು ಗಣ್ಯರ ಅಗಮನ

ಬಂಟ್ವಾಳ : ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾಮ್೯ ಹೌಸ್ ನಲ್ಲಿ ಸಂಭ್ರಮದ ವಾತಾವರಣ.. ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಶತಚಂಡಿಕಾಯಾಗ ಸಂಪನ್ನಗೊಂಡರೆ, ಮಧ್ಯಾಹ್ನದಿಂದ ರಾತ್ರಿವರೆಗೆ ಸಾಂಸ್ಕೃತಿಕ…

ಸಿದ್ದಕಟ್ಟೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ವಾರ್ಷಿಕ ಕ್ರೀಡಾಕೂಟವು ಫೆ.29 ರಂದು ಪೂರ್ವಾಹ್ನ 9.30ಕ್ಕೆ ಉದ್ಘಾಟನೆಗೊಂಡಿತು.ಈ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಎಸ್‍ಡಿಎಂ…

ಕುಳವೂರು:ವಾರ್ಷಿಕೋತ್ಸವ,ಸನ್ಮಾನ.

ಕೈಕಂಬ: ಶ್ರೀ ಧೂಮಾವತಿ ಕನಲ್ಲಾಯ ಯೂತ್ ಕ್ಲಬ್(ರಿ)ಕುಳವೂರು ,ಕುಪ್ಪೆಪದವು ಇದರ 8 ನೇ ವರ್ಷದ ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ ವು ಗುರುವಾರ ತೆರೆಜಾಲು ನಲ್ಲಿ ಜರಗಿತು.ದೀಪ…

ಒಡ್ಡೂರು ಧರ್ಮ ನೇಮೋತ್ಸವಕ್ಕೆ ಕ್ಷಣಗಣನೆ

ಕೈಕಂಬ: ಒಡ್ಡೂರು ಫಾರ್ಮ್ ಹೌಸ್ ನಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಧರ್ಮಚಾವಡಿಯಲ್ಲಿ ಶುಕ್ರವಾರ ಬೆಳಿಗ್ಗೆ 8.04 ರ ಮೀನ ಲಗ್ನ ಸುಮೂಹೂರ್ತ ದಲ್ಲಿ ಪ್ರತಿಷ್ಠಾಪನೆ ಗೊಂಡಿರುವ ಶ್ರೀ…

ಒಡ್ಡೂರು ಧರ್ಮಚಾವಡಿಯಲ್ಲಿ ರಾಜನ್ ದೈವಕ್ಕೆ ಧರ್ಮನೇಮ

ಕೈಕಂಬ : ತುಳುನಾಡು ದೈವ,ಭೂತಾರಾಧನೆಗೆ ಪ್ರಸಿದ್ದಿಯಾದ ನಾಡು.ಇಲ್ಲಿನ ಜನರು ದೇವರನ್ನು ಎಷ್ಟು ಭಯಭಕ್ತಿಯಿಂದ ಆರಾಧಿಸುತ್ತಾರೋ ,ಅಷ್ಟೆ ಭಯಭಕ್ತಿಯಿಂದ ದೈವಗಲನ್ನೂ ಆರಾಧಿಸಿಕೊಂಡು ಬರುತ್ತಾರೆ,ದೈವಗಳೂ ಕಾಲಕಾಲಕ್ಕೆ ತಮ್ಮ ಕಾರಣಿಕವನ್ನು ತೋರ್ಪಡಿಸಿದ…

ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಜನಸಂಪರ್ಕ ಸಭೆ

ಕಿನ್ನಿಗೋಳಿ:ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ಶನಿವಾರ ನಡೆಯಿತು. ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಡಾಮಾರೀಕರಣ,…

ಹಸಿರಿನಿಂದ ಕಂಗೊಳಿಸುತಿರುವ ಒಡ್ಡೂರಿನ ಫಾರ್ಮ್ ಹೌಸ್

ಕೈಕಂಬ: ಹಸಿರಿನಿಂದ ಕಂಗೊಳಿಸುತಿರುವ ಒಡ್ಡೂರಿನ ಫಾರ್ಮ್ ಹೌಸ್ ನಲ್ಲಿ ಋತ್ವಿಜರ ವೇದ ಮಂತ್ರಘೋಷಗಳೊಂದಿಗೆ ಪ್ರಾರಂಭವಾದ ಶತಚಂಡಿಕಾ ಯಾಗ ಬೆಳಿಗ್ಗಿನಿಂದಲೇ ಪ್ರಾರಂಭಗೊಂಡಿತು. ಪಲ್ಕೆ ವೇದಮೂರ್ತಿ ಶ್ರೀ ರತೀಶ ಭಟ್…

ಒಡ್ಡೂರು ಫಾರ್ಮ್ ಹೌಸ್ ನಲ್ಲಿ ಪ್ರಾರಂಭಗೊಂಡ ಶತಚಂಡಿಕಾಯಾಗ

ಕೈಕಂಬ: ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮನೇಮೋತ್ಸವದ ಪಲ್ಕೆ ವೇದಮೂರ್ತಿ ರವೀಶ್ ಭಟ್ ಹಾಗೂ ವೆಂಕಟೇಶ್ ತಂತ್ರಿ ಎಡಪದವು ನೇತೃತ್ವದಲ್ಲಿ ಒಡ್ಡೂರು…

ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ವರ್ಷಾವಧಿ ಮಹೋತ್ಸವ

ಬಂಟ್ವಾಳ: ಬಂಟ್ವಾಳ ತಾಲೂಕು ಸಿದ್ಧಕಟ್ಟೆಯ ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮ ಶ್ರೀ ಕುಡುಪು ನರಸಿಂಹ ತಂತ್ರಿ ಮತ್ತು ರಾಮ ಐತಾಳ ಕೊಟ್ಟಾರ ಅವರ…

ಒಡ್ಡೂರು ಧರ್ಮಚಾವಡಿಯಲ್ಲಿ ಧರ್ಮದೈವದ ಪ್ರತಿಷ್ಠೆ

ಕೈಕಂಬ::ಒಡ್ಡೂರು ಫಾರ್ಮ್ ಹೌಸ್ ನಲ್ಲಿ ನೂತನವಾಗಿ ನಿರ್ಮಿಸಲಾದ ಧರ್ಮಚಾವಡಿಯಲ್ಲಿ ಧರ್ಮದೈವ ಕೊಡಮಣಿತ್ತಾಯ ದೈವದ ಪ್ರತಿಷ್ಠೆ ಶುಕ್ರವಾರ ಬೆಳಿಗ್ಗೆ ನಡೆಯಿತು. ಬೆಳಿಗ್ಗೆ ಋತ್ವಿಜರಿಂದ ಸ್ವಸ್ತಿ ವಾಚನ,ಅರಣೀಮಥನಪೂರ್ವಕ ಅಗ್ನಿ ಜನನ,ನವಾಕ್ಷರೀ…

ಜೀವನದಲ್ಲಿ ಶಿಸ್ತು – ಶೀಲ – ಶಿಕ್ಷಣ ಅತೀ ಮುಖ್ಯ – ಶ್ರೀ ಮನ್ಮಥ ಶೆಟ್ಟಿ

ಮಂಗಳೂರು:ಜೀವನದಲ್ಲಿ ಶಿಸ್ತು – ಶೀಲ – ಶಿಕ್ಷಣ ಅತೀ ಮುಖ್ಯ ವಾದುದು. ಶಿಸ್ತು ಇದ್ದಲ್ಲಿ ಶೀಲ ಮತ್ತು ಶೀಲವಿದ್ದಲ್ಲಿ ಶಿಕ್ಷಣ ಇರುತ್ತದೆ ಎಂದು ನಿವೃತ್ತ ಮುಖ್ಯೊಪಾಧ್ಯಾಯರೂ, ಕೃಷಿಕರೂ…

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಸಿ.ವಿ.ರಾಮನ್‍ರವರು ನಮ್ಮದೇಶಕಂಡಅತ್ಯುತ್ತಮ ವಿಜ್ಞಾನಿ, ಭಾರತೀಯ ವಿಜ್ಞಾನಕ್ಕೆಅವರಕೊಡುಗೆ ಶ್ಲಾಘನೀಯ, ವಿಜ್ಞಾನದಲ್ಲಿನೊಬೆಲ್ ಪಾರಿತೋಷಕ ಪಡೆದಮೊದಲ ಭಾರತೀಯ ವಿಜ್ಞಾನಿ ಸಿ.ವಿ.ರಾಮನ್. ಬಡತನದಲ್ಲೇ ಬೆಳೆದವರು, ಪ್ರತಿಯೊಂದು ವಿಷಯವನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಗಮನಿಸುತ್ತಿದ್ದರು…

ತಿರುವೈಲುಗುತ್ತು ನಾಗಮಂಡಲೋತ್ಸವ-ಧಾರ್ಮಿಕ ಸಭೆ ಪ್ರಜೆಗಳಿಂದ ಪ್ರಜೆಗಳ ಸುಭಿಕ್ಷೆಗಾಗಿ ನಾಗಮಂಡಲ : ಸುಗುಣೇಂದ್ರತೀರ್ಥ ಸ್ವಾಮಿ

ವಾಮಂಜೂರು : ಹಿಂದೆ ರಾಜರು ನಾಡಿಗೆ ಒಳ್ಳೆಯದಾಗಲೆಂದು ಅಶ್ವಮೇಧ, ರಾಜಸೂಯ ಯಾಗ ಮಾಡುತ್ತಿದ್ದರು. ಈಗ ಪ್ರಜೆಗಳೇ ಈ ಕಾರ್ಯ ಮಾಡುತ್ತಾರೆ. ನಾಗಮಂಡಲದಿಂದ ನಾಡಿಗೆ ಮಂಗಳವಾಗುತ್ತದೆ ಎಂಬ ನಂಬಿಕೆ…