ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕದಲ್ಲಿ ಸೂರ್ಯನಮಸ್ಕಾರ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾಲಯದಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಮೈದಾನದಲ್ಲಿ ಸೇರಿರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯನಮಸ್ಕಾರ ಮಾಡಿದರು. ಯೋಗ…
SUDDI9 MEDIA NETWORK
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾಲಯದಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಮೈದಾನದಲ್ಲಿ ಸೇರಿರಥಸಪ್ತಮಿ ನಿಮಿತ್ತ ಸಾಮೂಹಿಕ ಸೂರ್ಯನಮಸ್ಕಾರ ಮಾಡಿದರು. ಯೋಗ…
ಗುರುಪುರ : ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ದೈವಸ್ಥಾನದ ವಠಾರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ-ಎಸ್ಪಿವೈಎಸ್ಸೆಸ್) ಕರ್ನಾಟಕದ ಪೊಳಲಿ ನಗರ ಶಾಖೆ ವತಿಯಿಂದ `ರಥಸಪ್ತಮಿ’ ಪ್ರಯುಕ್ತ…
ಕಟೀಲು:ಭಾರತೀಯರು ಸನಾತನ ಧರ್ಮದ ತಳಹದಿಯಲ್ಲಿದ್ದು ಅದನ್ನು ನೆಚ್ಚಿಕೊಂಡಿದ್ದಾರೆ ನಂಬಿಕೆ ಪಕ್ಕದಲ್ಲಿ ನೆಮ್ಮದಿ ಇದೆ. ಎಂದು ಹೊಸನಗರ ರಾಮಚಂದ್ರಪುರ ಮಠ ಹೊಸನಗರ ಶ್ರೀಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ರಾಘವೇಶ್ವರ ಭಾರತೀತೀರ್ಥ…
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಬ್ರಹ್ಮಕಲಶೋತ್ಸವದ ಅಂಗವಾಗಿ ಭ್ರಾಮರಿ ವನದ ನಾಗಮಂಡಲ ಸ್ಥಳದಲ್ಲಿ ವಾಸ್ತು ನಾಗತನು ಪ್ರಸನ್ನಪೂಜೆ ನಡೆಯಿತು.
ಕಟೀಲು: ಕಟೀಲು ದೇವಳದಲ್ಲಿ ನಡೆದ ಬ್ರಹ್ಮಕಲಶಾಭಿಷೇಕದ ಅಂಗವಾಗಿ ಸಂಪ್ರದಾಯಬದ್ಧ ಮಹಾರಥೋತ್ಸವ ನಡೆದು ಬಳಿಕ ಶಯನ ಕವಾಟ ಬಂಧನ ಶುಕ್ರವಾರ ಬೆಳಿಗ್ಗೆ ಕವಾಟೋದ್ಘಾಟನೆ ಅವಭೃತ ಸ್ಥಾನ ಹಾಗೂ ಸಂಪ್ರದಾಯದಂತೆ…
ಕಟೀಲು:ಸಮಾಜದಲ್ಲಿರುವ ಅಸಾಹಯಕತೆಯನ್ನು ತೊಲಗಿಸಲು ಹಾಗೂ ಸ್ವಚ್ಛ ಸಮಾಜದ ಕನಸಿನೊಂದಿಗೆ ಮೂಡುಬಿದಿರೆ ನೇತಾಜಿ ಬ್ರಿಗೇಡ್ ಯುವ ಸಂಘಟನೆಯು ನಿಹಾರಿಕ ಎಂಬ 5 ವರ್ಷದ ಮಗುವಿನ ಚಿಕಿತ್ಸೆಗಾಗಿ ಶ್ರೀ ಕಟೀಲು…
ಬಂಟ್ವಾಳ : ಬಿ.ಸಿ.ರೋಡಿನ ರೈಲ್ವೇ ಹಳಿಯಲ್ಲಿ ಸುಮಾರು ೪೫-೫೦ ವರ್ಷದ ಅಪರಿಚಿತ ಮಹಿಳೆಯೊಬ್ಬರ ಶವ ಶುಕ್ರವಾರ ಪತ್ತೆಯಾಗಿದೆ.ಬೆಳಗ್ಗೆ ೯ರ ಸುಮಾರಿಗೆ ಕರ್ತವ್ಯದಲ್ಲಿದ್ದ ಗ್ಯಾಂಗ್‌ಮ್ಯಾನ್ ಬಾಬು ಅವರು ಶವವನ್ನು…
ಮಂಗಳೂರು*: ಪ್ರಜಾಪ್ರಭುತ್ವ ದಲ್ಲಿ ಮಾಧ್ಯಮ ಪ್ರಬಲ ಅಂಗವಾಗಿ ಬೆಳೆಯಬೇಕಾದರೆ ಪತ್ರಕರ್ತರು ಸಮಾಜದ ಒರೆಕೊರೆಗಳನ್ನು ತಿದ್ದಲು ಹೆಚ್ಚು ಗಮನಹರಿಸಬೇಕು. ಪತ್ರಕರ್ತ ಕೆಲಸದ ಕ್ಷೇತ್ರ ಪಾರದರ್ಶಕ ವಾಗಿ ಮಾಧ್ಯಮ ಕ್ಷೇತ್ರ…
ಬಂಟ್ವಾಳ :ಬಿ.ಸಿರೋಡಿನ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲಾ ವಠಾರದಲ್ಲಿ ಮಕ್ಕಳಿಗೆ ಬಾಲಕಾರ್ಮಿಕ ತಡೆಯುವ ಕಾಯ್ದೆಯ ಕುರಿತಾಗಿ ಜಾಗೃತಿ ಅಭಿಯಾನವು ಇತ್ತೀಚೆಗೆ ಜರಗಿತು. ಮಂಗಳೂರು ಸಹಾಯಕ ಕಾರ್ಮಿಕ…
ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ವರ್ಷಾವಧಿ ಸಾಣದಜಾತ್ರೆಯು ಫೆಬ್ರವರಿ2ರವಿವಾರದಿಂದ8 ಶನಿವಾರದವರೆಗೆ ನಡೆಯಲಿದೆಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿಅವರು ತಿಳಿಸಿದ್ದಾರೆ.ಫೆಬ್ರವರಿ2ರ ರವಿವಾರದಂದುಮುಂಜಾನೆತೋರಣ…
ಬಂಟ್ವಾಳ:ಹಾಡಹಗಲೇ ಬಿ.ಸಿ.ರೋಡಿನ ಕೈಕುಂಜೆ ಎಂಬಲ್ಲಿ ಕಳವು ಪ್ರಕರಣ ನಡೆದಿದೆ. ಬಿ.ಸಿ.ರೋಡ್ ಕೈಕುಂಜ ಪಶ್ಚಿಮ ಬಡಾವಣೆಯಲ್ಲಿ ಶ್ರೀಹರಿ ಯಳಚಿತ್ತಾಯ ಅವರ ಪತ್ನಿ ನಿವೃತ್ತ ಶಿಕ್ಷಕಿ ಶಾರದಾ ಅವರು ಈ…
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಮಾಣಿ ಶಾಖೆಯ 26ನೇ ವಾರ್ಷಿಕೋತ್ಸವ ಮಾಣಿಯ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಊರಿನ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.