ಕಟೀಲು:ಸಮಾಜದಲ್ಲಿರುವ ಅಸಾಹಯಕತೆಯನ್ನು ತೊಲಗಿಸಲು ಹಾಗೂ ಸ್ವಚ್ಛ ಸಮಾಜದ ಕನಸಿನೊಂದಿಗೆ ಮೂಡುಬಿದಿರೆ ನೇತಾಜಿ ಬ್ರಿಗೇಡ್ ಯುವ ಸಂಘಟನೆಯು ನಿಹಾರಿಕ ಎಂಬ 5 ವರ್ಷದ ಮಗುವಿನ ಚಿಕಿತ್ಸೆಗಾಗಿ ಶ್ರೀ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಾನದಲ್ಲಿ ಮಗುವಿನ ಚಿಕಿತ್ಸೆಗಾಗಿ ಸಂಘಟನೆಯ ಸದಸ್ಯ ವಿಕ್ಕಿ ಶೆಟ್ಟಿ ಬೆದ್ರ ವಿಶೇಷ ವೇಷ ಧರಿಸಿ ಸಂಘಟನೆಯ ಸದಸ್ಯರೊಂದಿಗೆ ಕೈನಲ್ಲಿ ಡಬ್ಬ ಹಿಡಿದು ಧನ ಸಹಾಯ ಕೋರಿದರು.

31KinniVickyShetty

By Suddi9

Leave a Reply

Your email address will not be published. Required fields are marked *