ಕಟೀಲು: ಕಟೀಲು ದೇವಳದಲ್ಲಿ ನಡೆದ ಬ್ರಹ್ಮಕಲಶಾಭಿಷೇಕದ ಅಂಗವಾಗಿ ಸಂಪ್ರದಾಯಬದ್ಧ ಮಹಾರಥೋತ್ಸವ ನಡೆದು ಬಳಿಕ ಶಯನ ಕವಾಟ ಬಂಧನ ಶುಕ್ರವಾರ ಬೆಳಿಗ್ಗೆ ಕವಾಟೋದ್ಘಾಟನೆ ಅವಭೃತ ಸ್ಥಾನ ಹಾಗೂ ಸಂಪ್ರದಾಯದಂತೆ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತರಿಂದ ತೂಟೆದಾರ ಅಗ್ನಿಕೇಳಿ ಧ್ವಜಅವರೋಹಣ ಸಂಪ್ರೋಕ್ಷಣೆ ನಡೆಯಿತು.

31KinniThootedara

By Suddi9

Leave a Reply

Your email address will not be published. Required fields are marked *