ಕೈಕಂಬ: ಒಡ್ಡೂರು ಫಾರ್ಮ್ ಹೌಸ್ ನಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಧರ್ಮಚಾವಡಿಯಲ್ಲಿ ಶುಕ್ರವಾರ ಬೆಳಿಗ್ಗೆ 8.04 ರ ಮೀನ ಲಗ್ನ ಸುಮೂಹೂರ್ತ ದಲ್ಲಿ ಪ್ರತಿಷ್ಠಾಪನೆ ಗೊಂಡಿರುವ ಶ್ರೀ ಕೊಡಮಣಿತ್ತಾಯ ದೈವಕ್ಕೆ ಇಂದು ರಾತ್ರಿ 9 ಗಂಟೆಯಿಂದ ಧರ್ಮನೇಮೋತ್ಸವ ನಡೆಯಲಿದೆ.

DSC_6398 copy

 

 

DSC_7756 copy

 

By Suddi9

Leave a Reply

Your email address will not be published. Required fields are marked *