ಕೈಕಂಬ:ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಇರುವೈಲು ಗುರುಮೂರ್ತಿಯ ಶೋಭಾಯಾತ್ರೆಯು ಮೂಡಬಿದ್ರೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಭಜನೆ, ಚೆಂಡೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಹೊರಟು ಇರುವೈಲು ಗುರು ಮಂದಿರಕ್ಕೆ ತರಲಾಯಿತು.

18

ಮುಂಬಾಯಿ ಉದ್ಯಮಿ ಉಮೇಶ್ ಟಿ.ಕರ್ಕೇರ ತ್ಯಾಂಪೆಟ್ಟು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ(ರಿ)ಮೂಡಬಿದರೆ ಇದರ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ,ಮೂಡಬಿದರೆ ಘಟಕ ಯುವವಾಹಿನಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ.ಮಾಸ್ತಿಕಟ್ಟೆ ಶೋಭಾಯಾತ್ರೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಇರುವೈಲು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಅಧ್ಯಕ್ಷ ಕುಮಾರ್ ಪೂಜಾರಿ,ತಾರಾನಾಥ್ ಪೂಜಾರಿ,ಸತೀಶ್ ಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.

19

20

22

21

15

23

By Suddi9

Leave a Reply

Your email address will not be published. Required fields are marked *