ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ಗದಂಗಡಿಯ ಮನೆಗಳಿಗೆ ವಿದ್ಯುತ್ ಸಂಪರ್ಕ
ಕುಪ್ಪೆಪದವು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ಗದಂಗಡಿಯ ಶ್ರೀಮತಿ ಇಂದಿರಾ ಮೋನಪ್ಪ ಮತ್ತು ಶೋಭಾ ಚೆನ್ನಪ್ಪ ಇವರ ಮನೆಗಳಿಗೆ, 2019-20 ನೆ ಸಾಲಿನ ನಿಧಿ -2 ರ…
ವಿಶ್ವಪರಿಸರದಿನಾಚರಣೆ
ಸರಕಾರಿಪ್ರಥಮದರ್ಜೆಕಾಲೇಜುವಾಮದಪದವಿನ ರಾಷ್ಟ್ರೀಯ ಸೇವಾ ಯೋಜನೆ ಪರಿಸರ ಸಂಘ, ಯುವರೆಡ್ಕ್ರಾಸ್ಘಟಕ,ರೋವರ್ಸ್ ಮತ್ತುರೇಂಜರ್ಸ್ ಘಟಕಗಳ ಜಂಟಿಆಶ್ರಯದಲ್ಲಿಕಾಲೇಜು ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನವನ್ನುಆಚರಿಸಲಾಯಿತು. ಕಾಲೇಜಿನಪ್ರಾಂಶುಪಾಲರಾದ ಪ್ರೊ..ಹರಿಪ್ರಸಾದ್ ಬಿ.ಶೆಟ್ಟಿಯವರುಗಿಡ ನೆಡುವ…
ಆಶಾ ಕಾರ್ಯಕರ್ತೆಯಿಂದ ಗಿಡ ನೆಟ್ಟು ಪರಿಸರದಿನಾಚರಣೆಗೆ ಚಾಲನೆ
ಬಂಟ್ವಾಳ: ಜಾಗತಿಕ ತಾಪಮಾನ ಏರುತ್ತಿರುವ ಈ ಜಟಿಲ ಸಂದರ್ಭದಲ್ಲಿ ನಮಗೆ ಉಳಿದಿರುವ ಏಕೈಕ ಮಾರ್ಗವೆಂದರೆ ಗಿಡಮರಗಳ ನೆಡುವಿಕೆ ಮತ್ತು ಅವುಗಳ ಸಂರಕ್ಷಣೆ ಮಾತ್ರ ಎಂದು ಬಂಟ್ವಾಳ ಸರಕಾರಿ…
ವಿದ್ಯುತ್ ಕಂಬಕ್ಕೆ ಲಾರಿಡಿಕ್ಕಿ,ಚಾಲಕ ಪಾರು
ಬಂಟ್ವಾಳ: ಸಜೀಪಮುನ್ನೂರು ಗ್ರಾಪಂ ಕಚೇರಿ ಮುಂಭಾಗ ಮಾರ್ನ ಬೈಲ್ ಎಂಬಲ್ಲಿ ಮರದ ದಿಮ್ಮಿ ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಚಾಲಕನ ಹತೋಟಿ ತಪ್ಪಿ ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಬಡಿದು…
ರಾ.ಹೆ.ಯಲ್ಲಿ ಅಪಘಾತದ ಸರಮಾಲೆ
ಬಂಟ್ವಾಳ: ರಾ.ಹೆ.ಯ ಮಾಣಿ ಸುತ್ತಮುತ್ತ ವಾಹನ ಅಪಘಾತದ ಸರಮಾಲೆ ಶುಕ್ರವಾರ ನಡೆದಿದೆ. ಮಂಗಳೂರು- ಬೆಂಗಳೂರು ರಾ.ಹೆ.ಯಪೇರುಮೊಗರು ಎಂಬಲ್ಲಿ ಮಾರುತಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ…
ಉದಾಸೀನ ಪ್ರವೃತಿಬಿಟ್ಟು ಕಾರ್ಯ ನಿರ್ವಹಿಸಿ : ಶಾಸಕ ನಾಯ್ಕ್
ಬಂಟ್ವಾಳ: ಅಧಿಕಾರಿಗಳು ಉದಾಸೀನ ಪ್ರವೃತಿ ಬಿಟ್ಟು,ಮನಪೂರ್ವಕವಾಗಿ ಕಾರ್ಯ ನಿರ್ವಹಿಸಿದರೆ ಯಾವುದೇ ಸಮಸ್ಯೆ ಎದುರಾಗದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಹೇಳಿದ್ದಾರೆ.ಬಂಟ್ವಾಳ ತಾಪಂನ ಎಸ್…
ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ
ಬ್ರಹ್ಮಾವರ:ಸುವರ್ಣ ಎಂಟರ್ ಪ್ರೈಸಸ್ ಮತ್ತು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ಸಹಯೋಗದಲ್ಲಿ ಬ್ರಹ್ಮಾವರ ಸುಮದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ…
ಉಸಿರಾಟದ ಕಾಯಿಲೆಯ ರೋಗಿಗಳಿಗೆ ವಿಶೇಷ ತಜ್ಞರಿಂದ ಚಿಕಿತ್ಸಾ ಸೇವೆ
ಕೋಲಾರ : ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಟಮಕ ನಮ್ಮ ಸಂಸ್ಥೆಯು ಜಿಲ್ಲಾ ಆರೋಗ್ಯ ಪ್ರಾಧಿಕಾರ ಸಹಕಾರದೊಂದಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಸಕ್ರಿಯವಾಗಿ ಸಲ್ಲಿಸುವುದರ…
ಟ್ರೆಸ್ಸಿ ಡೋಲ್ಫಿ ಮೊಂತೇರೊ ನಿಧನ
ಮುಂಬಯಿ: ಉಪನಗರದ ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ದೀಪಕ್ ನಿವಾಸ್ ಅಪಾರ್ಟ್ಮೆಂಟ್ ನಿವಾಸಿ ಟ್ರೆಸ್ಸಿ ಡೋಲ್ಫಿ ಮೊಂತೇರೊ (ವೇಗಸ್) ಮುಂಬಯಿ (54.) ಅಲ್ಪ ಕಾಲದ…
ಮುಂಬಾಯಿ ಕೊರೊನಾ ಹುತಾತ್ಮ ಪೊಲೀಸರ ಕುಟುಂಬಕ್ಕೆ ಸಹಾಯಸ್ತ ವಿತರಣೆ
ಮುಂಬಯಿ: ಕಳೆದ ಸುಮಾರು ಮೂರು ತಿಂಗಳುಗಳ ಕೊರೊನಾ ಅವಧಿಯಲ್ಲಿ ಹಗಳಿರುಲು ಶ್ರಮಿಸಿ ಜನತಾ ರಕ್ಷಣೆಯಲ್ಲಿ ತೊಡಗಿಸಿಕೊಂಡು ಕೋವಿಡ್-19 ಸಾಂಕ್ರಮಿಕ ಮಹಾಮಾರಿಗೆ ಬಲಿಯಾದ ಬೃಹನ್ಮುಂಬಯಿ ಪೊಲೀಸರ ಕುಟುಂಬಕ್ಕೆ ಮಹಾನಗರದ…
ಅಪರೂಪದ ಬಿಳಿ ಹೆಬ್ಬಾವು ಪ್ರತ್ಯಕ್ಷ !
ಬಂಟ್ವಾಳ: ತಾಲೂಕಿನ ಕಾವಳಕಟ್ಟೆಯ ಮನೆಯೊಂದಕ್ಕೆ ಗುರುವಾರ ಬಿಳಿ ಬಣ್ಣದ ಅಪರೂಪದ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು,ಸ್ಥಳೀಯರಲ್ಲಿ ಕುತೂಹಲವನ್ನುಂಟು ಮಾಡಿತು. ಉರಗತಜ್ಞ ಸ್ನೇಕ್ ಕಿರಣ್ ನೇತೃತ್ವದ ಉರಗಪ್ರೇಮಿಗಳ ತಂಡ ಹೆಬ್ಬಾವನ್ನು ಹಿಡಿದು…
ಮೂರು ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆ
ಬಂಟ್ವಾಳ: ಬಿಜೆಪಿ ಮಂಗಳೂರು ವಿಭಾಗದ ಮೂರು ಸಂಘಟನಾತ್ಮಕ ಜಿಲ್ಲೆಗಳಾದ ಉಡುಪಿ, ಕೊಡಗು ಮತ್ತು ಮಂಗಳೂರು ಜಿಲ್ಲೆಗಳ ಪ್ರಮುಖರ ಸಭೆಯು ಬಂಟವಾಳ ಬಂಟರ ಭವನದಲ್ಲಿ ಗುರುವಾರ ನಡೆಯಿತು. ಸಂಸದ,…
ಮರಳು ಲಾರಿಗಳ ಓವರ್ ಟೇಕ್ ಭರಾಟೆ. ಕಂಪೌಂಡ್ ಗೆ ವಾಲಿದ ಟಿಪ್ಪರ್.
ಕುಪ್ಪೆಪದವು: ಮರಳು ಲಾರಿಗಳ ಓವರ್ ಟೇಕ್ ಭರಾಟೆಯಲ್ಲಿ ಮರಳು ತುಂಬಿದ್ದ ಟಿಪ್ಪರ್ ರಸ್ತೆ ಪಕ್ಕಕ್ಕೆ ಸರಿದು ಕಂಪೌಂಡ್ ಗೆ ವಾಲಿದ ಘಟನೆಯೊಂದು ಕುಪ್ಪೆಪದವು ಚರ್ಚ್ ಕ್ರಾಸ್ ಬಳಿ…
ಕುಪ್ಪೆಪದವು, ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿ.
ಕುಪ್ಪೆಪದವು: ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು ಮನೆಗೆ ಹಾನಿಯಾದ ಘಟನೆ ಕುಪ್ಪೆಪದವು ಸಮೀಪದ ಕೆಂಪುಗುಡ್ಡೆ ಎಂಬಲ್ಲಿ ಬುಧವಾರ ಮುಂಜಾನೆ ನಡೆದಿದೆ. ಇಲ್ಲಿನ ನಿವಾಸಿ ಗೋಪಾಲಕೃಷ್ಣ ಎಂಬವರ…
