ಬಂಟ್ವಾಳ: ರಾ.ಹೆ.ಯ ಮಾಣಿ ಸುತ್ತಮುತ್ತ ವಾಹನ ಅಪಘಾತದ ಸರಮಾಲೆ ಶುಕ್ರವಾರ ನಡೆದಿದೆ. ಮಂಗಳೂರು- ಬೆಂಗಳೂರು ರಾ.ಹೆ.ಯಪೇರುಮೊಗರು ಎಂಬಲ್ಲಿ ಮಾರುತಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದಿದ್ದು,ಇದರಲ್ಲಿದ್ದ ಪ್ರಯಾಣಿಕರೆಲ್ಲರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

17-02-51-WhatsApp-Image-2020-06-05-at-4.16.51-PM-2ಮತ್ತೊಂದೆಡೆ ಬುಡೋಳಿ ಜಂಕ್ಷನ್ ಬಳಿ ಒಮ್ನಿ ಕಾರೊಂದು ರಸ್ತೆಯಲ್ಲಿಯೇ ಮಗುಚಿ ಬಿದ್ದಿದ್ದು,ಇಲ್ಲು ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.ಹಾಗೆಯೇ ನೇರಳಕಟ್ಟೆ ಸಮೀಒದ ಕೋಡಾಜೆ ಮಸೀದಿ ತಿರುವಿನಲ್ಲಿ ಟ್ಯಾಂಕರ್ ವೊಂದು ರಸ್ತೆ ಪಕ್ಕಕ್ಕೆ ಮಗುಚಿ ಬಿದ್ದ ಘಟನೆ ನಡೆದಿದೆ.ಈ ಘಟನೆಯಲ್ಲು ಭಾರೀ ಅನಾಹುತ ತಪ್ಪಿದೆ.ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *