ಅಕ್ರಮ ಮಣ್ಣುಗಾರಿಕೆಯಿಂದ ರುದ್ರಭೂಮಿಗೆ ಅಪಾಯ ಹಿಂದೂ ಸಂಘಟನೆಯಿಂದ ಪಂಚಾಯತ್ಗೆ ದೂರು
ಬಜ್ಪೆ: ಬಜ್ಪೆ ಮುಂಡಾರುಗೆ ಸಮೀಪದ ಕಳವಾರು ರಸ್ತೆ ಬದಿಯ ಗುಡ್ಡದಿಂದ ಅವ್ಯಾಹತ ಅಕ್ರಮ ಮಣ್ಣು ಸಾಗಾಟ ಮಾಡಲಾಗುತ್ತಿದ್ದು, ಸತತ ಮಳೆಯಿಂದ ಮಣ್ಣು ತೆಗೆಯಲಾದ ಭಾಗದಲ್ಲಿ ಗುಡ್ಡ ಕುಸಿಯುತ್ತಲೇ…
40 ಶಿಕ್ಷಕರು,83 ಅಡುಗೆ ಸಿಬ್ಬಂದಿಗಳಿಗೆ ಸಹಾಯಧನ ವಿತರಣೆ
ಬಂಟ್ವಾಳ: ತಾಲೂಕಿನ ಅನುದಾನ ರಹಿತ ಶಾಲೆಯ ೪೦ ಶಿಕ್ಷಕರು ಹಾಗೂ ೮೩ ಅಡುಗೆ ಸಿಬ್ಬಂದಿಗಳಿಗೆ ಸಹಾಯಧನವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಹಸ್ತಾಂತರಿಸಲಾಯಿತು. ಸಾರ್ವಜನಿಕ…
ಕಾಲಬೆರಳಲ್ಲಿ ಪರೀಕ್ಷೆ ಬರೆದು ಸಚಿವರಿಂದ ಭೇಷ್ ಎನಿಸಿದ ಕೌಶಿಕ್ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ
ಬಂಟ್ವಾಳ: ಶಿಕ್ಷಣ ಸಚಿವರಿಂದಲೇ ಅಭಿನಂದನೆ ಮತ್ತು ವಿಶೇಷ ಮೆಚ್ಚುಗೆ ಗಳಿಸಿದ್ದ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ…
ಮಾಣಿ: ಯುವವಾಹಿನಿ ಘಟಕದಲ್ಲಿ ಆಟಿದ ಮದಿಪು
ಬಂಟ್ವಾಳ:ಅಂದಿನ ಸಂಕಷ್ಟದ ಬದುಕಿನ ಅನುಭವಗಳ ಜೊತೆಗೇ ಇಂದಿನ ಬದುಕನ್ನು ಕಟ್ಟಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಕೃತಿಯ ಜೊತೆಗಿನ ನಮ್ಮ ಹೊಂದಾಣಿಕೆಯ ಸಹಜ ಬದುಕೇ ಆಟಿ ತಿಂಗಳ ಸಂಕೇತ ಎಂದು…
ಭಂಡಾರಿ ಸಮಾಜದ ಕಲಾ ಭಂಡರ ಕಾರ್ಕಳ ಶೇಖರ ಭಂಡಾರಿ ನಿಧನ
ಕಾರ್ಕಳ: ಭಂಡಾರಿ ಸಮಾಜದ ಹಿರಿಯ ಕಟ್ಟಾಳು, ನಾಟಕ ಚಲನಚಿತ್ರ ನಟ, ಹಾಸ್ಯ ,ಸಾಹಿತಿ, ಪ್ರಾಸ ಕವಿ ಕಾರ್ಕಳ ಶೇಖರ ಭಂಡಾರಿ (72.) ಅಲ್ಪಕಾಲದ ಅನಾರೋಗ್ಯದಿಂದ ಇಂದಿಲ್ಲಿ ಸೋಮವಾರ…
ತೋಡಿನ ಬದಿ ಕುಸಿದು ಕುಳವೂರಿನಲ್ಲಿ ಕೃಷಿ ಭೂಮಿಗೆ ಹಾನಿ.
ಕೈಕಂಬ: ಮುತ್ತೂರು ಗ್ರಾಮಪಂಚಾಯತ್ ಕುಳವೂರು ಗ್ರಾಮದ ಕದ್ರಾಡಿ ಎಂಬಲ್ಲಿ ಕಟ್ಟಿರುವ ಕಿಂಡಿ ಆಣೆ ಕಟ್ಟಿನ ಬಳಿ ಭಾರೀ ಮಳೆಗೆ ತೋಡಿನ ಒಂದು ಭಾಗ ಕುಸಿದಿದ್ದು ಕೃಷಿ ಭೂಮಿಗೆ…
ಹಿಂದೂ ರುದ್ರಭೂಮಿಯ ಆವರಣಗೋಡೆ ಕುಸಿದು
ಕೈಕಂಬ : ಕೆಲವು ದಿನಗಳಿಂದ ಸುರಿದ ಕುಂಭದ್ರೋಣ ಮಳೆಗೆ ಮುತ್ತೂರು ಪಂಚಾಯತ್ ನ ಕುಳವೂರು ಗ್ರಾಮದ ಹಿಂದೂ ರುದ್ರಭೂಮಿಯ ಆವರಣಗೋಡೆ ಕುಸಿದಿದೆ, ಗುಡ್ಡದ ಮೇಲಿಂದ ಮಳೆಯ ನೀರು…
ದ್ವಿಚಕ್ರವಾಹನ ಸವಾರ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಸಾವು
ಬಂಟ್ವಾಳ: ಸ್ಕಿಡ್ ಅಗಿ ದ್ವಿಚಕ್ರವಾಹನ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಂದಾವರದಲ್ಲಿ ನಡೆದಿದೆ.ಬಂಟ್ವಾಳ ತಾ.ನ ನರಿಕೊಂಬು ನಿವಾಸಿ ಶಿವಾನಂದ ( 45) ಮೃತಪಟ್ಟ ದುರ್ದೈವಿ.…
ಮಂಗಳಾ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರಾಗಿ ಭಾಸ್ಕರ ಕುಲಾಲ್ ಪುನರಾಯ್ಕೆ
ಬಂಟ್ವಾಳ:ಬಿ.ಮೂಡಗ್ರಾಮದ ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ನ 40 ನೇ ವಾರ್ಷಿಕ ಮಹಾಸಭೆಯು ಅಲೆತ್ತೂರು ಮಂಗಳ ಭವನದಲ್ಲಿ ರವಿವಾರ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.2020-21…
ಸಜೀಪ ಜನ ಸೇವಾ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ
ಬಂಟ್ವಾಳ:ಅನಾರೋಗ್ಯದಿಂದ ಬಳಲುತ್ತಿದ್ದ ಬಂಟ್ವಾಳ ತಾ.ನ ಸಜೀಪಮುನ್ನೂರು ಗ್ರಾಮದ ಶಾರದ ನಗರ ನಿವಾಸಿ ರಾಮಯ್ಯ ಭಂಡಾರಿ ಅವರ ಕುಟುಂಬಕ್ಕೆ ಆರೋಗ್ಯದ ವೆಚ್ಚಕ್ಕಾಗಿ ಸಜೀಪ ಜನ ಸೇವಾ ಟ್ರಸ್ಟ್ ವತಿಯಿಂದ…
ಕಾನೂನು ವೇದಿಕೆಯಿಂದ ವನಮಹೋತ್ಸವ
ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲಾ ಕಾನೂನು ವೇದಿಕೆಯ ಬಂಟ್ವಾಳ ಘಟಕ ಹಾಗೂ ಪೆರಾಜೆ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಪೆರಾಜೆ ದ.ಕ. ಜಿ. ಪ. ಹಿ. ಪ್ರಾ. ಶಾಲಾ…
ಕಳವು ಆರೋಪಿಯ ಬಂದನ
ಬಂಟ್ವಾಳ: ಬಿ.ಮೂಡ ಗ್ರಾಮದ ಮೊಡಂಕಾಪು ಹಾಲು ಉತ್ಪಾದಕರ ಸಹಕಾರಿ ಸಂಘ ದಿಂದ ನಗದು ಕಳ್ಳವುಗೈದಿದ್ದ ಆರೋಪಿಯನ್ನು ಬಂಟ್ವಾಳನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಿ.ಮೂಡಗ್ರಾಮದ ಪಲ್ಲಮಜಲು…
ಜಯಂತಿ ಕಮಲಾಕ್ಷ ವಿಧಿವಶ
ಮಂಗಳೂರು : ಕುಲಶೇಖರ ಸಿಲ್ವರ್ ಗೇಟ್ ದಿ. ಕಮಲಾಕ್ಷ ಇವರ ಧರ್ಮಪತ್ನಿ ಜಯಂತಿ ಕಮಲಾಕ್ಷ (72) ಇವರು ಆ. 9 ರಂದು ಮಂಗಳೂರು ಕುಲಶೇಖರದ ತನ್ನ ಸ್ವಗೃಹದಲ್ಲಿ…
ಹೋಂ ಡಾಕ್ಟರ್ ಫೌಂಡೇಶನ್ (ರಿ) ಕವರ್ ಕಾನ್ಸೆಪ್ಟ್ ಸಹಾಯಧನ ವಿತರಣೆ
ಉಡುಪಿ: ಹೋಂ ಡಾಕ್ಟರ್ ಫೌಂಡೇಶನ್ (ರಿ)ಕವರ್ ಕಾನ್ಸೆಪ್ಟ್ ಸಹಾಯಧನ ಎರ್ಮಾಳು ವಿನಲ್ಲಿ ವಾಸವಿರುವ ಪ್ರಸ್ತುತ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ರೋಗಿ ,ದಿನೇಶ್ ಆಚರ್ಯ ಇವರಿಗೆ ಸಹಾಯಧನ…
