ಬಂಟ್ವಾಳ:ಅನಾರೋಗ್ಯದಿಂದ ಬಳಲುತ್ತಿದ್ದ ಬಂಟ್ವಾಳ ತಾ.ನ ಸಜೀಪಮುನ್ನೂರು ಗ್ರಾಮದ ಶಾರದ ನಗರ ನಿವಾಸಿ ರಾಮಯ್ಯ ಭಂಡಾರಿ  ಅವರ ಕುಟುಂಬಕ್ಕೆ ಆರೋಗ್ಯದ ವೆಚ್ಚಕ್ಕಾಗಿ    ಸಜೀಪ ಜನ ಸೇವಾ ಟ್ರಸ್ಟ್  ವತಿಯಿಂದ  ಸಹಾಯಧನದ ಚೆಕ್ಕನ್ನು  ಹಸ್ತಾಂತರಿಸಲಾಯಿತು .IMG-20200808-WA0085

ಟ್ರಸ್ಟ್ ನ ಅಧ್ಯಕ್ಷ ಯಶವಂತ ದೇರಾಜೆ ,ಸ್ಥಳೀಯ ಪ್ರಮುಖರಾದ ಎo ಸುಬ್ರಮಣ್ಯ ಭಟ್ ,ವಿಶ್ವನಾಥ್ ಬೆಲ್ಚಡ, ಕೆ ಪ್ರಶಾಂತ್ ಕಂದೂರು, ನವೀನ್ ಪೂಜಾರಿ, ಪರಮೇಶ್ವರ ,ಸತೀಶ್ ಪೂಜಾರಿ, ಸುರೇಶ್ ಬಂಗೇರ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *