ಕೈಕಂಬ : ಕೆಲವು ದಿನಗಳಿಂದ ಸುರಿದ ಕುಂಭದ್ರೋಣ ಮಳೆಗೆ ಮುತ್ತೂರು ಪಂಚಾಯತ್ ನ ಕುಳವೂರು ಗ್ರಾಮದ ಹಿಂದೂ ರುದ್ರಭೂಮಿಯ ಆವರಣಗೋಡೆ ಕುಸಿದಿದೆ, ಗುಡ್ಡದ ಮೇಲಿಂದ ಮಳೆಯ ನೀರು ಹರಿದು ಆವರಣ ಗೋಡೆಯ ಕೆಳಗಿನ ಮಣ್ಣು ಸಡಿಲಗೊಂಡ ಪರಿಣಾಮ ಆವರಣ ಗೋಡೆ ಕೆಳಕ್ಕೆ ಜಾರಿದೆ. 
SUDDI9 MEDIA NETWORK