ಉಡುಪಿ: ಹೋಂ ಡಾಕ್ಟರ್ ಫೌಂಡೇಶನ್ (ರಿ)ಕವರ್ ಕಾನ್ಸೆಪ್ಟ್ ಸಹಾಯಧನ ಎರ್ಮಾಳು ವಿನಲ್ಲಿ ವಾಸವಿರುವ ಪ್ರಸ್ತುತ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ರೋಗಿ ,ದಿನೇಶ್ ಆಚರ್ಯ ಇವರಿಗೆ ಸಹಾಯಧನ ರೂ 25 ಸಾವಿರ ಆದಿತ್ಯವಾರ ವಿತರಿಸಲಾಯಿತು.

ಈ ಸಂದಭ೯ದಲ್ಲಿ ಗುಂಪಿನ ಸದಸ್ಯರಾದ ಡಾ . ಶಶಿ ಕಿರಣ್ ಶೆಟ್ಟಿ , ರಾಘವೇಂದ್ರ ಪೂಜಾರಿ ,ಬಂಗಾರಪ್ಪ,ರವಿ ಕೊಳಲಗಿರಿ ,ರಾಘವೇಂದ್ರ ಪ್ರಭು,ಕವಾ೯ಲು,ಸುಜಯ ಶೆಟ್ಟಿ ,ಅನುಷಾ ಉಪಸ್ಥಿತರಿದ್ದರು
