ಉಡುಪಿಯ ಮಲಬಾರ್ ಗೋಲ್ಡ್ &ಡೈಮಂಡ್ಸ್ ಕಾರ್ಡ್ ವಿತರಣೆ
ಕಾರ್ಕಳ: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಹಾಗೂ ದೇವಳದ ಜಂಟಿ ಆಶ್ರಯದಲ್ಲಿ ಬಡ,ಅಶಕ್ತರಿಗೆ ಉಚಿತ ಔಷಧಿಯ ಕಾರ್ಡ್ ವಿತರಣಾ ಶಿಬಿರವು ಲಕ್ಷ್ಮೀಪುರ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ…
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ತೆನೆ ಹಬ್ಬ ಆಚರಣೆ (ಪುದ್ದರ್)
ಪೊಳಲಿ:ಇತಿಹಾಸ ಪ್ರಸದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಆ.೨೩ರಂದು ಸೋಮವಾರ ತೆನೆ ಹಬ್ಬ (ಪುದ್ದರ್) ಆಚರಣೆಯು ನಡೆಯಿತು. ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ತೆನೆಗಳನ್ನು…
ಇಂಡಿಯನ್ನ್ ಐಡಲ್ ಫೈನಲಿಸ್ಟ್ ನಿಹಾಲ್ ತಾವ್ರೋಗೆ ಆಲಂಗಾರಿನಲ್ಲಿ ಭವ್ಯ ಸ್ವಾಗ
ಮೂಡುಬಿದಿರೆ: ಸೋನಿ ಟಿವಿ ನಡೆಸಿದ ಇಂಡಿಯನ್ ಐಡಲ್ ಸೀಸನ್ 12 ರಾಷ್ಟ್ರೀಯ ರಿಯಾಲಿಟಿ ಶೋನಲ್ಲಿ ಫೈನಲ್ ತಲುಪಿ 5ನೇ ಸ್ಥಾನವನ್ನು ಪಡೆದು ಗುರುವಾರ ಹುಟ್ಟೂರಿಗೆ ಆಗಮಿಸಿರುವ ಮೂಡುಬಿದಿರೆಯ…
ಕುಮುದಾ ಕೆ.ಆಳ್ವ ಅವರಿಗೆ ಎಂ.ಫಿಲ್ ಪದವಿ
ಮುಂಬಯಿ : ವಿಶ್ವವಿದ್ಯಾಲಯದ ಕನ್ನಡ ವಿಭಾಗ ಇದರ ಸಂಶೋಧನ ವಿದ್ಯಾರ್ಥಿನಿ ಕುಮುದಾ ಕೆ. ಆಳ್ವ ಅವರು ಬರೆದು ಸಲ್ಲಿಸಿದ ಮುಂಬಯಿಯ ಕನ್ನಡ ಮುಖವಾಣಿಗಳು ಎಂಬ ಸಂಪ್ರಬಂಧವನ್ನು ಮನ್ನಿಸಿ…
ಮೂಡಬಿದಿರೆ ಜೈನಕಾಶಿಯಲ್ಲಿ ನೂಲ ಹುಣ್ಣಿಮೆ ಕಾರ್ಯಕ್ರಮ ರಕ್ಷಾಬಂಧನ ಭಾರತೀಯರ ಸಂಬಂಧದ ಸಂಕೇತ : ದಿವ್ಯ ಸಾಗರ ಮುನಿ ವರ್ಯರು
ಮುಂಬಯಿ : ಸಹೋದರ ಮತ್ತು ಸಹೋದರಿಯರ ಪ್ರೀತಿಯನ್ನು ಪರಸ್ಪರ ಹಂಚಿ ಕೊಳ್ಳುವ. ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಹಬ್ಬವಾಗಿದೆ. ಪರಸ್ಪರ ಧರ್ಮ ಪ್ರೇಮ…
ಅಲ್ಬರ್ಟ್ ಪಿಂಟೊ ನಿಧನ
ವಿಟ್ಲ : ಕಸ್ಬಾ ಗ್ರಾಮದ ಸೇರಾಜೆ ನಿವಾಸಿ ಅಲ್ಬರ್ಟ್ ಪಿಂಟೊ (95) ಆ.21 ರಂದು ಶನಿವಾರ ಸ್ವಗೃಹದಲ್ಲಿ ಮರಣ ಹೊಂದಿದರು. ಕೃಷಿಕರಾಗಿದ್ದ ಇವರು ಎರಡು ಗಂಡು ಮತ್ತು…
ಅಶಕ್ತ ಕಲಾವಿದರಿಗೆ ಸಹಾಯಸ್ತ ನೆರವು,ಕಲಾವಿದರು ಕಾರ್ಯೋನ್ಮಕರಾಗಬೇಕು : ಮೋಹನ್ ಪೂಜಾರಿ ಅಹ್ಮದಾಬಾದ್
ಮುಂಬಯಿ: ಕರುನಾಡ ಮಣ್ಣಲ್ಲಿ ಹುಟ್ಟಿ ಬೆಳೆದು, ಪರ ರಾಜ್ಯದಲ್ಲಿ ಕಷ್ಟಪಟ್ಟು ದುಡಿಯುತ್ತಾ ಕಲಾವಿದರಾಗಿ ಬೆಳೆದು ತಮ್ಮ ಹೆಸರಿನೊಂದಿಗೆ ಊರಿನ ಹೆಸರನ್ನೂ ಸೇರಿಸಿ, ಗ್ರಾಮದ ಬಗ್ಗೆ ಪ್ರೀತಿ, ಗೌರವವನ್ನು…
ಆ.೨೩ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ತೆನೆಹಬ್ಬ (ಪುದ್ದರ್)
ಪೊಳಲಿ: ಪೊಳಲಿ ಸ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಆ.೨೩ ರಂದು ಸೋಮವಾರ ತೆನೆಹಬ್ಬ (ಪುದ್ದರ್) ಸಾವಿರ ಸೀಮೆಯ ಭಕ್ತಾಧಿಗಳು ಬೆಳಗ್ಗೆ ೭.ಗಂಟೇಗೆ ದೇವಸ್ಥಾನದಲ್ಲಿ ದೇವರ ತೆನೆಯನ್ನು ಪಡೆದುಕೊಳ್ಳಬೇಕಾಗಿ ದೇವಳದ…
ಬಿಸಿ ನೀರಿನ ವಾಟರ್ ಫಿಲ್ಟರ್ ಕೊಡುಗೆ
ವಿಟ್ಲ: ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ವಿಟ್ಲ ಸಮುದಾಯ ಆಸ್ಪತ್ರೆಗೆ ೪೦,೦೦೦ ರೂಪಾಯಿ ವೆಚ್ಚದ ಬಿಸಿ ನೀರಿನ ವಾಟರ್ ಫಿಲ್ಟರ್ ನೀಡಲಾಯಿತು. ಈ ಘಟಕವನ್ನು ಪುತ್ತೂರು…
ನೇರ ಮಾರುಕಟ್ಟೆ ಕ್ಷೇತ್ರದ ಸಾಧನೆಗಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲಿಗ ಮಂಗಳೂರಿನ ಸಾಕ್ಷಾತ್ ಶೆಟ್ಟಿ
ಮಂಗಳೂರು: ಇಂಟರ್ನೆಷನಲ್ ಐಕಾನಿಕ್ ಅವಾರ್ಡ್ಸ್ಅ ವರು ಕೊಡಮಾಡುವ ಸೀಝನ್ 7 ನ ಬೆಸ್ಟ್ ಡೈರೆಕ್ಟ್ ಸೆಲ್ಲಿಂಗ್ ಎಂಟರ್ ಪ್ರಿನಾರ್ ಪ್ರಶಸ್ತಿ ಗೆ ಸಾಕ್ಷಾತ್ ಶೆಟ್ಟಿ ಮಂಗಳೂರು ಆಯ್ಕೆಯಾಗಿದ್ದಾರೆ…
Kasino Erreichbar Land der dichter und mr bet 10 euro denker 2022 ️ Beste Deutsche Online Kasino ️
Content Entsprechend Man Dies Beste Angeschlossen Spielbank Auswählt Übersicht Qua Deutsche Angeschlossen Casinos & Landansässige Casinos Wieso Sie Uns As…
ಸಂಗಬೆಟ್ಟು ದೇವಸ್ಥಾನ ಜೀರ್ಣೊದ್ಧಾರ ಶಿಲಾಮುಹೂರ್ತ ಕಾರ್ಯಕ್ರಮ
ಬಂಟ್ವಾಳ: ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆಯ ಪಣಂಬೂರು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶ್ರೀ ವೀರಭದ್ರ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ಗರ್ಭಗುಡಿ…
ಗುರುಪುರ ಬಂಟರ ಮಾತೃ ಸಂಘ(ರಿ) ಗಣ್ಯರಿಗೆ ಶ್ರದ್ಧಾಂಜಲಿ ಸಭೆ
ಕೈಕಂಬ : ಗುರುಪುರ ಬಂಟರ ಮಾತೃ ಸಂಘ(ರಿ) ವತಿಯಿಂದ ಇತ್ತೀಚೆಗೆ ನಿಧನರಾದ ಬಂಟರ ಸಂಘದ ಮಾಜಿ ಅಧ್ಯಕ್ಷ, ಕಬ್ಬಡಿ ಆಟಗಾರ, ಪ್ರಗತಿಪರ ಕೃಷಿಕ ಜಿ ಕೆ ಕಿಟ್ಟಣ್ಣ…
ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ, ಕಾರಮೊಗರು ಕಿಟ್ಟಣ್ಣ ರೈಗೆ ಶ್ರದ್ದಾಂಜಲಿ ಸಭೆ
ಕೈಕಂಬ : ಇತ್ತೀಚೆಗೆ ಗುರುಪುರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದುರ್ಘಟನೆಗಳಲ್ಲಿ ಸಾವನ್ನಪ್ಪಿದ ಕಂಬಳ ಕ್ಷೇತ್ರದ ಹಿರಿಯ ವ್ಯಕ್ತಿ, ಕಂಬಳ ಕೋಣಗಳ ಯಜಮಾನ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ…
