Published On: Mon, Aug 23rd, 2021

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ತೆನೆ ಹಬ್ಬ ಆಚರಣೆ (ಪುದ್ದರ್)

ಪೊಳಲಿ:ಇತಿಹಾಸ ಪ್ರಸದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಆ.೨೩ರಂದು ಸೋಮವಾರ ತೆನೆ ಹಬ್ಬ (ಪುದ್ದರ್) ಆಚರಣೆಯು ನಡೆಯಿತು. ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ತೆನೆಗಳನ್ನು ಗುತ್ತಿನವರಿಗೆ ಆಡಳಿತ ಮಂಡಳಿಯವರಿಗೆ,ಅರ್ಚಕರಿಗೆ, ಹಾಗೂ ಸಾವಿರ ಸೀಮೇಯ ಭಕ್ತಾಧಿಗಳಿಗೆ ತೆನೆಗಳನ್ನು ವಿತರಿಸಿದರು.

010ಪೊಳಲಿ ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್ ರಾಮ್ ಭಟ್, ಪರಮೇಶ್ವರ ಭಟ್, ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಹಾಗೂ ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

012

004

001

002

003

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter