ಅನಾಥಾಶ್ರಮ-ವೃದ್ಧಾಶ್ರಮ ವಾಸಿಗಳಿಗೆ ಹೊದಿಕೆಗಳ ವಿತರಣೆ

ಕೋಲಾರ: ಶ್ರೀಗೋಕುಲ ಮಿತ್ರ ಬಳಗದಿಂದ ಶನಿವಾರ ನಗರದ ಶ್ರೀನಲ್ಲೂರಮ್ಮ ಅನಾಥಾಶ್ರಮ ಮತ್ತು ಮುಸ್ಸಂಜೆ ಬಳಗದ ಎಲ್ಲಾ ವಾಸಿಗಳಿಗೆ ಹೊದಿಕೆಯನ್ನು ವಿತರಿಸಲಾಯಿತು. ಶ್ರೀಗೋಕುಲ ಮಿತ್ರಬಳಗದವತಿಯಿಂದ ಭಾರತ ಸೇವಾದಳ ಜಿಲ್ಲಾಧ್ಯಕ್ಷ,…

ದಕ್ಷಿಣ ಕನ್ನಡ ಕಿಕ್ ಬಾಕ್ಸಿಂಗ್ ವಿದ್ಯಾರ್ಥಿಗಳಾದ ಪ್ರಜ್ಞಾ ಶೆಟ್ಟಿ, ರಾಜೀಶ್ ಕೆ, ಐಮಾನ್ ಮತ್ತು ಕಾರ್ತಿಕ್ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ

ಕರ್ನಾಟಕ :ಗೋವಾದಲ್ಲಿ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ದಕ್ಷಿಣ ಕನ್ನಡ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್…

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಂಚಿಬೈಲು ಅರ್ಬಿಕಟ್ಟೆ ಫಾಲ್ಸ್ * ಸುಂದರ ತಾಣದಲ್ಲಿ ಮೈಮರೆತರೆ ಅಪಾಯ * ವೀಕೆಂಡ್ ಕರ್ಫ್ಯೂನಲ್ಲೂ ಜನಸಂದಣಿ

ಮೂಡುಬಿದಿರೆ: ಪ್ರಕೃತಿಯ ಅಪೂರ್ವ ಸೌಂದರ್ಯ, ವರ್ಷವಿಡೀ ನೀರಿನ ಹರಿವಿನಿಂದ ಕಂಗೊಳಿಸುತ್ತಿರುವ ಕಂಚಿಬೈಲು ಅರ್ಬಿಕಟ್ಟೆ ಫಾಲ್ಸ್ ಪ್ರವಾಸೋದ್ಯಮಕ್ಕೆ ಅವಕಾಶವಿದ್ದರೂ ಸೂಕ್ತ ರೀತಿಯಲ್ಲಿ ಅಭಿವೃದ್ಧಿಯಾಗದೆ, ಅಸುರಕ್ಷಿತ ತಾಣವಾಗಿ ಅಪಾಯಕ್ಕೆ ಆಹ್ವಾನ…

ಮೂಡುಬಿದಿರೆ: ಆಳ್ವಾಸ್ ನಲ್ಲಿ 3 ಸಾವಿರ ಮಂದಿಗೆ ಆಟಿ ಕಷಾಯ ವಿತರಣೆ

ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಆಟಿ ಅಮವಾಸ್ಯೆಯ ಪಾರಂಪರಿಕ ರೋಗ ನಿರೋಧಕ ಔಷಧ ಆಟಿ ಕಷಾಯ ವಿತರಣಾ ಕಾರ್ಯಕ್ರಮವು…

ಲಕ್ಷ್ಮಣ ಶೆಟ್ಟಿಗಾರ್ ನಿಧನ

ಬಂಟ್ವಾಳ: ಇಲ್ಲಿನ ಪಿಲಾತಬೆಟ್ಟು ಗ್ರಾಮದ ಅತ್ತಾಜೆ ನಿವಾಸಿ, ಬೀಡಿ ಗುತ್ತಿಗೆದಾರ ಲಕ್ಷ್ಮಣ ಶೆಟ್ಟಿಗಾರ್(೬೫) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಸೆ.02 ರಂದು ಗುರುವಾರ ನಿಧನರಾದರು.ಮೃತರಿಗೆ ಪತ್ನಿ, ಇಬ್ಬರು ಪುತ್ರರು…

ಬಿ.ಸಿ.ರೋಡು: ‘ವಿಶ್ವ ತೆಂಗು ದಿನಾಚರಣೆ’ ತೆಂಗು ಮೌಲ್ಯವರ್ಧನೆ ಅಗತ್ಯ: ದೇವದಾಸ ಶೆಟ್ಟಿ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಗುರುವಾರ ಏರ್ಪಡಿಸಿದ್ದ ‘ವಿಶ್ವ ತೆಂಗು ದಿನಾಚರಣೆ’ ಕಾರ್ಯಕ್ರಮವನ್ನು ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಉದ್ಘಾಟಿಸಿದರು. ತೆಂಗು ಮೌಲ್ಯವರ್ಧನೆ ಮತ್ತು ಅದರ ಔಷಧೀಯ ಗುಣಗಳ…

ನರಿಕೊಂಬು: ಕಿಟ್ ವಿತರಣೆಯಲ್ಲಿ ತಾರತಮ್ಯ ಆಗಿಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಪಷ್ಟನೆ

ಬಂಟ್ವಾಳ : ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾ ಪುರುಷೋತ್ತಮ ನಾಯ್ಕ್ ಮಾತನಾಡಿದರು. ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಗೆ ಹೆಸರು ನೋಂದಾಯಿಸಿದ ಒಟ್ಟು…

ಬಂಟ್ವಾಳ ನಿಯಮ ಉಲ್ಲಂಘನೆ ಆರೋಪ ಮುತ್ತಿಗೆ ಹಾಕಿದ್ದ ಕಾಂಗ್ರೆಸ್ಸಿಗರ ವಿರುದ್ಧ ತಹಶೀಲ್ದಾರ್ ದೂರು

ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಮಿನಿ ವಿಧಾನಸೌಧಕ್ಕೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ದೃಶ್ಯ. ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಸೌಲಭ್ಯ ವಿತರಣೆ ವೇಳೆ…

ಎನ್ ಪಿ.ಸುವರ್ಣ-ಪ್ರಭಾ ಎನ್.ಸುವರ್ಣ ದಂಪತಿಗೆ ಗೌರವ ಡಾಕ್ಟರೇಟ್ ಪ್ರದಾನ

ಮುಂಬಯಿ :ಮಹಾನಗರಿ ಮುಂಬಯಿಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸುಮಾರು ಐದುವರೆ ದಶಕಗಳಿಂದ ಅವಿರತವಾಗಿ ತೊಡಗಿರುವ ನಾರಾಯಣ ಪಿ.ಸುವರ್ಣ ಮತ್ತು ಪ್ರಭಾ ಎನ್.ಸುವರ್ಣ ದಂಪತಿಗೆ ಗೌರವ ಡಾಕ್ಟರೇಟ್…

ಮುಂಬಯಿ :ಪೇಜಾವರ ಮಠದಲ್ಲಿ ಸಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಟ್ಟ ಶ್ರೀಕೃಷ್ಣಾಷ್ಟಮಿ

ಮುಂಬಯಿ : ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ ಕಳೆದ (ಆ.೩೦ ಮತ್ತು ಆ.೩೧) ಎರಡು ದಿನಗಳಲ್ಲಿ ಸಾಂತಾಕ್ರೂಜ್ ಪೂರ್ವದಲ್ಲಿನ…

ಬಂಟ್ವಾಳ: ಬೈಕ್ ಗೆ ಢಿಕ್ಕಿ ಹೊಡೆದ ಟಿಪ್ಪರ್ ಲಾರಿ

ಬಂಟ್ವಾಳ: ಟಿಪ್ಪರ್ ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ತಲಪಾಡಿಯಲ್ಲಿ ಇದೀಗ…