ವಿಶ್ವ ದೇವಾಡಿಗ ಮಹಾ ಮಂಡಳ ಸ್ಥಾಪನಾ ಪೂರ್ವಬಾವಿ ಸಮಾಲೋಚನಾ ಸಭೆ

ಮುಂಬಯಿ : ಉಡುಪಿ ಬಾರ್ಕೂರು ಇಲ್ಲಿನ ಶ್ರೀ ಏಕನಾಥೇಶ್ವರೀ ದೇವಸ್ಥಾನದ ಪ್ರಾಂಗಣದಲ್ಲಿ ಇಂದಿಲ್ಲಿ ಆದಿತ್ಯವಾರ “ವಿಶ್ವ ದೇವಾಡಿಗ ಮಹಾ ಮಂಡಳ” ಸ್ಥಾಪನಾ ಪೂರ್ವಬಾವಿ ಸಮಾಲೋಚನಾ ಸಭೆಯು ಜರುಗಿತು.…

ಶ್ರೀ ಕ್ಷೇತ್ರ ಬದನಡಿ: ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನ ಏ.೫ರಿಂದ ಬ್ರಹ್ಮಲಶೋತ್ಸವ ಸಂಭ್ರಮ ರೂ ೧.೫೦ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ರೂ ೫೦ಲಕ್ಷ ವೆಚ್ಚದಲ್ಲಿ ತೀರ್ಥಕೆರೆ ನಿರ್ಮಾಣ

ಬಂಟ್ವಾಳ : ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಬಳಿ ಬೃಹತ್ ಗಾತ್ರದ ತೀರ್ಥಕೆರೆ ನಿರ್ಮಾಣಗೊಳ್ಳುತ್ತಿದೆ. ರಾಯಿ ಸಮೀಪದ ಪ್ರಸಿದ್ಧ…

ಶಿವಾ’ಸ್ ಅಕಾಡೆಮಿಯಿಂದ ಕೇಶವೃತ್ತಿಗರಿಗೆ ಮಾಹಿತಿ ಕಾರ್ಯಗಾರ ವೃತ್ತಿ ನಿಷ್ಠೆಯಿಂದಲೇ ಉದ್ಯಮದ ಯಶಸ್ಸು ಸಾಧ್ಯ : ಡಾ| ವಿನೋದ್ ಛೋಪ್ರಾ

ಮುಂಬಯಿ: ಪರಿವರ್ತನಾ ಕಾಲಕ್ಕೆ ಅನುಗುಣವಾಗಿ ಯುವಜನಾಂಗ ಉದ್ಯಮದತ್ತ ಆಸಕ್ತಿ ಹೊಂದುವ ಅಗತ್ಯವಿದೆ. ವೃತ್ತಿಯಲ್ಲಿ ವಿಶ್ವಾಸ್ಥರಾಗಿ ಸೇವಾ ನಿರತರಾದಗಲೇ ಉದ್ಯಮದ ಯಶಸ್ಸು ಸಾಧ್ಯ. ಉದ್ಯಮವನ್ನು ಸ್ಪರ್ಧೆಯಾಗಿಸದೆ ಸೇವಾಧರ್ಮವಾಗಿಸಿ ಕಾರ್ಯನಿರತರಾದಗಲೇ…

ನಂದನಹಿತ್ತಿಲು: ಏ.೧ರಿಂದ ವಾರ್ಷಿಕ ನೇಮೋತ್ಸವ

ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆ ಸಮೀಪದ ಪ್ರಸಿದ್ಧ ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಏ.೧ರಿಂದ ೩ರತನಕ ವಾರ್ಷಿಕ ನೇಮೋತ್ಸವ ಮತ್ತು ಕಂಚಿಲ ಸೇವೆ…

ಬೊಲ್ಪೊಟ್ಟು ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ಮತ್ತು ಹರಕೆ ನೇಮೋತ್ಸವ

ಬಂಟ್ವಾಳ :ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಬೊಲ್ಪೊಟ್ಟು ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ಮತ್ತು ಹರಕೆ ನೇಮೋತ್ಸವ ಗುರುವಾರ ಮತ್ತು ಶುಕ್ರವಾರ ನೆರವೇರಿತು.

ಅಜಿಲಮೊಗರು: ಕಟ್ಟಡದಿಂದ ಬಿದ್ದು ಯುವಕ ಸಾವು

ಬಂಟ್ವಾಳ: ಇಲ್ಲಿನ ಅಜಿಲಮೊಗರು ಸಮೀಪದ ಪುಣ್ಕೆದಡಿ ನಿವಾಸಿ ವಿಮಲ ಗುರುವ ಮುಗೇರ ಎಂಬವರ ಪುತ್ರ ವಿಜಯ್ (೨೧) ಇವರು ಮಂಗಳೂರಿನ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಡಿಯಿಮದ…

ಬಂಟ್ವಾಳ ಎಸ್ ಎಸ್ ಎಲ್ ಸಿ ಪರೀಕ್ಷೆ ೩೩ ಮಂದಿ ಗೈರು

ಬಂಟ್ವಾಳ: ತಾಲ್ಲೂಕಿನ ಒಟ್ಟು ೧೭ ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಆರಂಭಗೊAಡ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಮರು ಪರೀಕ್ಷೆ ಬರೆಯಬೇಕಿದ್ದ ೪ ಮಂದಿ ಪರೀಕ್ಷಾರ್ಥಿಗಳು…

ಬಂಟ್ವಾಳ ಪುರಸಭೆ: ಸಾಮಾನ್ಯಸಭೆ ರೂ ೨೬.೫೭ ಲಕ್ಷ ಮಿಗತೆ ಬಜೆಟ್ ಮಂಡನೆ

ಬಂಟ್ವಾಳ : ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿದರು. ಇಲ್ಲಿನ ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರು…

ಮಾ.29ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.29ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… * ಪ್ರೇಮನಾಥ ಬಾಬಿನೊಟ್ಟು, ಬಾಜಾವು ಕುತ್ತೆತ್ತೂರು.…

ಲೋನಾವಾಲಾ ನಗರದ ಸ್ವಚ್ಛತೆ ಕಾಪಾಡಲು ಪ್ರಯತ್ನಿಸಿ : ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ

ಮುಂಬಯಿ : ಲೋನಾವಾಲಾ ನಗರ ಸ್ವಚ್ಛತಾ ಕಾರ್ಯದಲ್ಲಿ ಶ್ಲಾಘನೀಯ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುರಿಸಿ ಕೊಂಡಿದೆ. ಇಂತಹ ಸ್ವಚ್ಛತಾ ಕೆಲಸ ಇನ್ನೂ ಮುಂದುವರಿಸಿ ಕೆಲಸ ಮಾಡಬೇಕು ಮತ್ತು…

ಅಬ್ಬಕ್ಕ ನೌಕೆಯಲ್ಲಿ ಅಂತಾರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ. ಸಾಂಸ್ಕೃತಿಕ ಲೋಕ ಬೆಳಗಿಸುವ ಹೊಣೆ ಯುವಜನತೆಯದು-ಕ್ಯಾ| ಕಾರ್ಣಿಕ್

ಮುಂಬಯಿ : ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ತ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನಾವು ಸೌಹಾರ್ದ ಪ್ರಿಯರು ಎಂಬ ಧ್ಯೇಯ ವಾಕ್ಯದೊಂದಿಗೆ ಆದರ್ಶ ಸಂಗೀತ ಅಕಾಡೆಮಿ ಟ್ರಸ್ಟ್…