ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.30ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- * ಕಾವ್ಯ ಪಿ ಆಳ್ವ ಮತ್ತು ನಡುವಳಚ್ಚಿಲು ಕುಟುಂಬಸ್ಥರು, ಮಂಗಳಪದವು ವಿಟ್ಲ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- * ಮಹಾಬಲ, ಚಂದ್ರಾವತಿ, ಉದನೆ ಮನೆ, ಕೋಣಾಜೆ, ಶಿರಾಡಿ ವಯಾ ಉಪ್ಪಿನಂಗಡಿ.
- * ಶಾಂಭವಿ ಕಲ್ಲೂರಾಯ ‘ಸೌರಭ’ ಲ್ಯಾಂಡ್‌ಲಿಂಕ್ಸ್ ಫಸ್ಟ್ ಮೈನ್ ದೇರೆಬೈಲು ಕೊಂಚಾಡಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ಆನಂದ ದೇವಾಡಿಗ ಪುಂಡಿಕ್ಕು, ಕಾವಳಕಟ್ಟೆ ಕಾರಿಂಜ ಕಾವಳಕಟ್ಟೆ.
- * ಪ್ರವೀಣ್ ಕುಮಾರ್ “ನವದುರ್ಗ ವಿಹಾರ” ಶಿರ್ತಾಡಿ, ಮೂಡುಬಿದ್ರಿ.
- * ಶ್ರೀ ವ್ಯಾಘ್ರ ಚಾಮುಂಡೇಶ್ವರೀ ಸೇವಾ ಬಳಗ, ಕೂರಿಯಾಳ ಕಾಂಬೋಡಿ ಬಂಟ್ವಾಳ
