ಫಾದರ್ ಮುಲ್ಲರ್ ಸಂಸ್ಥೆಯ ಪ್ರತಿಷ್ಠಿತ `ಡಾ|ಸಂಜೀವ್ ರೈ ಅತ್ಯುತ್ತಮ ಸಂಶೋಧಕ’ ಪ್ರಶಸ್ತಿ ಮುಡಿಗೇರಿಸಿಕೊಂಡ ರೆನೋಯ್ ಆಂಟನಿ ಒಲಿವೆರಾ
ಮುಂಬೈ, : ಪದವಿ ಹಂತದ ಸಂಶೋಧನೆಯ ಬೆಳೆಯುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುವ ಗಮನಾರ್ಹ ಸಾಧನೆಯೊಂದರಲ್ಲಿ, ಮಂಗಳೂರು ಅಲ್ಲಿನ ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜ್ನ ನರವಿಜ್ಞಾನ…
ಉಡುಪಿಯಲ್ಲಿ ಡಿ.20ರ ದೇವಾಡಿಗ ಮಹಾಧಿವೇಶನ-೨೦೨೬ ; ಪಾವಂಜೆಯಲ್ಲಿ ಪೂರ್ವಭಾವಿಮಹಾಧಿವೇಶನದಿಂದ ಭೌಗೋಳಿಕ ಅಸ್ತಿತ್ವ ಸಾಧ್ಯ : ಧರ್ಮಪಾಲ್ ಯು.ದೇವಾಡಿಗ
ಉಡುಪಿ: ಒಗ್ಗಟ್ಟು ಮತ್ತು ಜಾಗೃತಿಯಿಂದ ಒಂದು ಒಂದು ಸಮುದಾಯದ ಇಂತಹ ಅಧಿವೇಶನದಿಂದ ಭೌಗೋಳಿಕವಾಗಿ ಹಂಚಿಹೋಗಿರುವ ಸಮುದಾಯ ಬಾಂಧವರನ್ನು ಒಂದೇ ಸೂರಿನಡಿ ತರಲು ನೆರವಾಗುವುದು. ನಮ್ಮಲ್ಲಿನ ಹಕ್ಕುಗಳು ಮತ್ತು…
ಮೂಡಬಿದ್ರೆ ಪ್ರಾಕೃತ ಕಲಿಕಾ ಶಿಬಿರ
ಮೂಡಬಿದ್ರೆ: ಶ್ರುತ ಪಂಚಮಿಯ ಪ್ರಯುಕ್ತ ಕಳೆದ ಶುಕ್ರರವಾರ ದವಳತ್ರಯ ಟ್ರಸ್ಟ್ ಹಾಗೂ ಶ್ರೀ ಜೈನ್ ಮಠ ಮತ್ತು ಸ್ವಸ್ತಿ ಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜು…
ರಾಮಕೃಷ್ಣ ತಪೋವನದಲ್ಲಿ ದುರ್ಗಾನಮಸ್ಕಾರ ಪೂಜೆ
ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆ ಜೂ.21ರಂದು ಭಾನುವಾರ ರಾತ್ರಿ ಜರಗಿತು.ಶ್ರೀ ಕ್ಷೇತ್ರ ಪೊಳಲಿಯ ಪ್ರಧಾನ ಅರ್ಚಕರಾದ ಅನಂತ ಭಟ್ ಪೂಜೆ ನೆರವೇರಿಸಿದರು.…
ಧರ್ಮಸ್ಥಳದಲ್ಲಿ ಧರ್ಮಸ್ಥಳದಲ್ಲಿ ೧೨ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುಮಾರಿ ಚಿನ್ಮಯಿ ಬೆಂಗಳೂರು ಅವರಿಗೆ `ಯೋಗರತ್ನ’ ಪ್ರಶಸ್ತಿ ಪ್ರದಾನ
ಉಜಿರೆ: ನಮ್ಮ ಸನಾತನ ಸಂಸ್ಕ್ರತಿ ಮತ್ತು ಪರಂಪರೆಯೊಂದಿಗೆ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆ `ಯೋಗ’ ಆಗಿದ್ದು ಜಾಗತಿಕ ಮಟ್ಟದಲ್ಲಿ ಇದಕ್ಕೆ ಹೆಚ್ಚಿನ ಪ್ರಚಾರ ಅಗತ್ಯವಿದೆ ಎಂದು…
ಧರ್ಮಸ್ಥಳದಲ್ಲಿ ; ದೇವಸ್ಥಾನದ ಎದುರು ಭಕ್ತರ ಸಡಗರ
ಉಜಿರೆ: ಭಾನುವಾರ ಧರ್ಮಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರದರ್ಶನ ಪಡೆದರು.ಧರ್ಮಸ್ಥಳ, ಕನ್ಯಾಡಿ ಹಾಗೂ ಉಜಿರೆಯಲ್ಲಿ ಎಲ್ಲಾ ವಸತಿಗೃಹಗಳು ಭರ್ತಿಯಾಗಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರದ ದಟ್ಟಣೆಯೂ ಅಧಿಕವಾಗಿತ್ತು.…
ಶ್ರೀ ಉಳ್ಳಾಲ್ದಿ, ಶ್ರೀ ನಾಲ್ಕೈತಾಯ ದೈವಗಳತರವಾಡುಮನೆ ಪುನರ್ ನಿರ್ಮಾಣಕ್ಕಾಗಿ ಶಿಲಾನ್ಯಾಸ
ಬಂಟ್ವಾಳ: ಸಜೀಪ ಮಾಗಣೆ ಶ್ರೀ ನಡಿ ಯೇಳು ದೈವಂಗಳು ಶ್ರೀ ಉಳ್ಳಾಲ್ದಿ, ಶ್ರೀ ನಾಲ್ಕೈತಾಯ ದೈವಗಳ ನೂತನ ಆರೂಡ ಮಾಡದಾರುಗುತ್ತು ನೂತನ ತರವಾಡುಮನೆ ಪುನರ್ ನಿರ್ಮಾಣಕ್ಕಾಗಿ ಶಿಲಾನ್ಯಾಸ…
ಯುವವಾಹಿನಿ ಸಂಸ್ಥೆಯ ಶಿಸ್ತು, ಸಂಘಟನಾ ಸಾಮರ್ಥ್ಯ ಅನುಕರಣೀಯ : ಭುವನೇಶ್ ಪಚ್ಚಿನಡ್ಕ
ಬಂಟ್ವಾಳ : ಯುವವಾಹಿನಿ ಸಂಸ್ಥೆಯ ಶಿಸ್ತು, ಸಂಘಟನಾ ಸಾಮರ್ಥ್ಯ ಹಾಗೂ ಸಮಾಜಮುಖಿ ಕಾರ್ಯಚಟುವಟಿಕೆಗಳು ಅನುಕರಣೀಯವಾಗಿವೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್…
ಜೈನಕಾಶಿ ಮೂಡಬಿದಿರೆ ಇದರ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಯೋಗ ಪ್ರಾತ್ಯಕ್ಷಿಕೆಯೋಗಾಸನಗೈದ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ
ಮೂಡಬಿದಿರೆ : ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ ಮೂಡುಬಿದಿರೆ ವತಿಯಿಂದ ವಿಶ್ವ ಯೋಗ ದಿನಾಚರಣೆ ನಡೆಸಲಾಯಿತು.…
ಮಂಗಳಾ ಫ್ರೆಂಡ್ಸ್ ಸರ್ಕಲ್ (ರಿ.) ಅಲೆತ್ತೂರುಅಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಪುನರಾಯ್ಕೆ
ಬಿ.ಸಿ.ರೋಡು:ಮಂಗಳಾ ಫ್ರೆಂಡ್ಸ್ ಸರ್ಕಲ್ (ರಿ.) ಅಲೆತ್ತೂರು, ಬಿ.ಸಿ.ರೋಡು ಇದರ ನೂತನ ಅಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಪುನರಾಯ್ಕೆಮಂಗಳಾ ಫ್ರೆಂಡ್ಸ್ ಸರ್ಕಲ್(ರಿ.) ಅಲೆತ್ತೂರು ಇದರ 2026-27 ನೇ ಸಾಲಿನ ವಾರ್ಷಿಕ…
ವಿಶ್ವ ಯೋಗ ದಿನಾಚರಣೆಯಂದು ಶಾಸಕರಾಜೇಶ್ ನಾಯ್ಕ್ ಯೋಗಾಭ್ಯಾಸ
ಕೈಕಂಬ: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆದ ಒಡ್ಡೂರು ಫಾರ್ಮ್ಸ್ ನಲ್ಲಿ ನಡೆದ ವಿಶೇಷ ಯೋಗ ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಯವರು ಯೋಗಾಭ್ಯಾಸದಲ್ಲಿ…
ಪೊಳಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಹಲಸಿನ ಸೊಳೆ ಸಂಸ್ಕರಣ ಕಾರ್ಯಾಗಾರ
ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ವಿದ್ಯಾರ್ಥಿಗಳಿಗೆ “ಹಲಸಿನ ಸೊಳೆ ಸಂಸ್ಕರಣ ಕಾರ್ಯಾಗಾರ”ವನ್ನು ಜೂ.20ರಂದು ಶನಿವಾರ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದ ಉದ್ದೇಶ ವಿದ್ಯಾರ್ಥಿಗಳಿಗೆ ಹಲಸಿನ ಸೊಳೆ…
ರೋಸಾ ಮಿಸ್ತಿಕಾ ಪ್ರೌಢಶಾಲೆ ಯೋಗ ದಿನಾಚರಣೆ
ಕೈಕಂಬ: ರೋಸಾ ಮಿಸ್ತಿಕಾ ಪ್ರೌಢಶಾಲೆ, ಕಿನ್ನಿಕಂಬಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಸ್ಥೆಯ ಪ್ರಮುಖರಾದ ಉಮೇಶ್ ಮತ್ತು ವಿಶಾಲಾಕ್ಷಿಯವರು ಒಟ್ಟು…
ಅಡ್ಡೂರು ಶ್ರೀ ಗಣೇಶೋತ್ಸವ ಸೇವಾ ಸಮಿತಿಯ 2026ನೇ ಸಾಲಿನ ಮಹಾಸಭೆ
ಕೈಕಂಬ:ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ 2026ನೇ ಸಾಲಿನ 40ನೇ ವರ್ಷದ ಗಣೇಶೋತ್ಸವ ಆಚರಣೆಯ ಬಗ್ಗೆ ಜೂ. 21ರಂದು ಬಾನುವಾರ ಸಂಜೆ ಗಂಟೆ 4.00 ಕ್ಕೆ…
