ಉಜಿರೆ: ಭಾನುವಾರ ಧರ್ಮಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರದರ್ಶನ ಪಡೆದರು.
ಧರ್ಮಸ್ಥಳ, ಕನ್ಯಾಡಿ ಹಾಗೂ ಉಜಿರೆಯಲ್ಲಿ ಎಲ್ಲಾ ವಸತಿಗೃಹಗಳು ಭರ್ತಿಯಾಗಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರದ ದಟ್ಟಣೆಯೂ ಅಧಿಕವಾಗಿತ್ತು.


ಹೊಟೇಲ್‌ಗಳು, ಹರಿಕೆಮಂಡೆ (ಮುಡಿ-ತಲೆಕೂದಲು ತೆಗೆಯುವಲ್ಲಿ), ವಸತಿಗೃಹಗಳು – ಎಲ್ಲೆಲ್ಲೂ ಸರದಿ ಸಾಲುಗಳು ರಾರಾಜಿಸುತ್ತಿದ್ದವು!

By Suddi9

Leave a Reply

Your email address will not be published. Required fields are marked *