ನವೋದಯ ಯುವಕ ಸಂಘ (ರಿ.)ಮೈರಾನ್ ಪಾದೆ ಇದರ ನೂತನ ಅಧ್ಯಕ್ಷರಾಗಿ ವಿನೋದ್ ಕಾಮಾಜೆ ಆಯ್ಕೆ

ಬಂಟ್ವಾಳ: ನವೋದಯ ಯುವಕ ಸಂಘ (ರಿ.) ಮೈರಾನ್ ಪಾದೆ ಕಾಮಾಜೆ ಇದರ ನೂತನ ಅಧ್ಯಕ್ಷರಾಗಿ ವಿನೋದ್ ಕಾಮಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಧನರಾಜ್ ಅವರ ಅಧ್ಯತೆಯಲ್ಲಿ ಯುವಕ ಸಂಘದ…

ಶಟಲ್ ಬ್ಯಾಡ್ಮಿಂಟನ್ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ವಿಟ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿಠಲ ಪ್ರೌಢ ಶಾಲೆ ವಿಟ್ಲ ಇದರ ಆಶ್ರಯದಲ್ಲಿ ನಡೆದ 17ರ ವಯೋಮಾನದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ…

ವಿದ್ಯಾರ್ಥಿಗಳ ಚಿತ್ತ ವೃಕ್ಷಗಳತ್ತ

ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.20ರಂದು ಬುಧವಾರ ವಿಜ್ಞಾನ ಸಂಘದ ವತಿಯಿಂದ “ವಿದ್ಯಾರ್ಥಿಗಳ ಚಿತ್ತ ವೃಕ್ಷಗಳತ್ತ” ಎಂಬ ಕಾರ್ಯಕ್ರಮವನ್ನು ಬಂಟ್ವಾಳ ಅರಣ್ಯ ಇಲಾಖೆಯ ಸಹಕಾರದೊಂದಿಗೆ ನಡೆಯಿತು.…

ಎಳ್ಳಾರೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ: ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ಎಳ್ಳಾರೆ: ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಸ.ಕಿ. ಪ್ರಾಥಮಿಕ ಶಾಲೆ ಮುಳ್ಕಾಡು ಇಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ…

ಶಿಕ್ಷಕಿ ಉಮಾದೇವಿ ನಿಧನ

ಕೈಕಂಬ : ಗುರುಪುರ ಹಿಂದೂ ಹಿರಿಯ ಪ್ರೌಢ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೩೩ ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಗುರುಪುರ ನಿವಾಸಿ ಉಮಾದೇವಿ ಪುತ್ತುರಾಯ(೭೫) ಅವರು ಅಲ್ಪಕಾಲದ…

ಬಿ.ಸಿ.ರೋಡು: ಎಸಿಬಿ ಸಾರ್ವಜನಿಕ ಸಭೆ

ಬಂಟ್ವಾಳ: ಭ್ರಷ್ಟಾಚಾರ ನಿಗ್ರಹ ದಳ ವ್ಯಾಪ್ತಿಗೆ ಬರುವ ಕೆಲಸ ಮಾತ್ರ ನಮಗೆ ಮಾಡಲು ಸಾಧ್ಯವಿದೆ. ಸರ್ಕಾರಿ ಆಡಳಿತಾತ್ಮಕ ವಿಚಾರಕ್ಕೆ ಬದಲಾಗಿ ಅವರು ಸಾರ್ವಜನಿಕ ಸೇವೆಗೆ ಲಂಚ ಮತ್ತಿತರ…

ಕಾಲು ಜಾರಿ ಗದ್ದೆಗೆ ಬಿದ್ದು ಯುವಕ ಮೃತ್ಯು

ಕೈಕಂಬ: ಗದ್ದೆಯಲ್ಲಿ ಚಿಪ್ಪು ಮೀನು(ನರ್ತೆ) ಹೆಕ್ಕಲು ತೆರಳಿದ್ದ ವ್ಯಕ್ತಿಯೊರ್ವ ಕಾಲು ಜಾರಿ ಬಿದ್ದು ಸಾವಿಗೀಡಾದ ಘಟನೆ ಪೊಳಲಿ ಸಮೀಪದ ಪುಂಚಮೆ ಎಂಬಲ್ಲಿ ಜು.೨೦ರಂದು ಬುಧವಾರ ಬೆಳಿಗ್ಗೆ ನಡೆದಿದೆ.…

ಮೂಡುಬಿದಿರೆ ಜೈನ ಕಾಶಿಯ ಕೆರೆ ಬಸದಿಯಲ್ಲಿ ೧೨ನೇ ತೀರ್ಥಂಕರ ಭಗವಾನ್ ವಾಸುಪೂಜ್ಯಸ್ವಾಮಿ ಗರ್ಭವಾ ತರಣ ಕಲ್ಯಾಣ ಪೂಜೆ

ಮುಂಬಯಿ: ಜೈನ ಕಾಶಿಯ ಇತಿಹಾಸ ಪ್ರಸಿದ್ಧ್ದ ಮೂಡುಬಿದಿರೆ ಕೆರೆ ಬಸದಿಯಲ್ಲಿ ಜು.19ರಂದು ಮಂಗಳವಾರ ೧೨ನೇ ತೀರ್ಥಂಕರ ಭಗವಾನ್ ವಾಸುಪೂಜ್ಯ ಸ್ವಾಮಿ ಗರ್ಭವಾ ತರಣ ಕಲ್ಯಾಣ ಪೂಜೆ ಹಾಗೂ…

ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದತ್ತಿ ಉಪನ್ಯಾಸ

ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಂಟ್ವಾಳದ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ನಡೆದವು. 10ನೇ ತರಗತಿ…

*ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ದತ್ತಿ ಉಪನ್ಯಾಸ*

ಬಂಟ್ವಾಳ: ಮೆಲ್ಕಾರ್ ನ ಮಾರ್ನಬೈಲಿನಲ್ಲಿರುವ ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕುಡೂರು ಕೃಷ್ಣ ಭಟ್ ದತ್ತಿ ಉಪನ್ಯಾಸವಾದ…

ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ರಾಜ್ಯಾಧ್ಯಕ್ಷರಾಗಿ ಲೋಕೇಶ ಶೆಟ್ಟಿ ಆಯ್ಕೆ

ಬಂಟ್ವಾಳ: ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆ ರಾಜ್ಯಾಧ್ಯಕ್ಷರಾಗಿ ಬಂಟ್ವಾಳ ಎಲ್ಲೈಸಿ ಶಾಖೆಯ ಬೆಳ್ತಂಗಡಿ ಉಪಶಾಖೆ ಹಿರಿಯ ಪ್ರತಿನಿಧಿ ಲೋಕೇಶ ಶೆಟ್ಟಿ ಧರ್ಮಸ್ಥಳ ಇವರು ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ…

ಬಿ.ಸಿ.ರೋಡಿನಲ್ಲಿ ಟೌನ್ ರೋಟರಿ ಕ್ಲಬ್ ವತಿಯಿಂದ ಪದಗ್ರಹಣ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಟೌನ್ ರೋಟರಿ ಕ್ಲಬ್ ವತಿಯಿಂದ ಜು.16ರಂದು ಶನಿವಾರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಜಿಲ್ಲಾ ಗವರ್ನರ್ ರವೀಂದ್ರ ಭಟ್, ಪ್ರಾಂಶುಪಾಲ…