ನವೋದಯ ಯುವಕ ಸಂಘ (ರಿ.)ಮೈರಾನ್ ಪಾದೆ ಇದರ ನೂತನ ಅಧ್ಯಕ್ಷರಾಗಿ ವಿನೋದ್ ಕಾಮಾಜೆ ಆಯ್ಕೆ
ಬಂಟ್ವಾಳ: ನವೋದಯ ಯುವಕ ಸಂಘ (ರಿ.) ಮೈರಾನ್ ಪಾದೆ ಕಾಮಾಜೆ ಇದರ ನೂತನ ಅಧ್ಯಕ್ಷರಾಗಿ ವಿನೋದ್ ಕಾಮಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಧನರಾಜ್ ಅವರ ಅಧ್ಯತೆಯಲ್ಲಿ ಯುವಕ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷ ರಾಗಿ ಜಗದೀಶ್ ಕಾಮಾಜೆ, ಕಾರ್ಯದರ್ಶಿ ಲೋಕೇಶ್ ಮೈರಾನ್ ಪಾದೆ, ಚಿದಾನಂದ ಕಾಮಾಜೆ, ಅಕ್ಷಯ್ ಕಾಮಾಜೆ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಕಾಮಾಜೆ ಹಾಗೂ ವಿವಿಧ ಸಮಿತಿಯನ್ನು ಆಯ್ಕೆ ಮಾಡಲಾಗಿದೆ