ಇರ್ವತ್ತೂರು ಪದವಿನಲ್ಲಿ “ದಶಾರದ ಸಂಭ್ರಮ-2026” ಲಾಂಛನ ಬಿಡುಗಡೆ
ಬಂಟ್ವಾಳ: ,ತಾಲೂಕಿನ ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್, ಶ್ರೀ ಶಾರದೋತ್ಸವ ಸೇವಾ ಸಮಿತಿ ಹಾಗೂ ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಅ.18, 19ರಂದು ಇರ್ವತ್ತೂರುಪದವು ಮೂಡುಪಡುಕೋಡಿ ಉನ್ನತೀಕರಿಸಿದ…
ಕಿರಿಯ ವಯಸಿನಲ್ಲಿ ವಿಶ್ವ ದಾಖಲೆ ಬರೆದ ಮಾ.ಸೋಹನ್
ಬಂಟ್ವಾಳ: ಪುತೂರಿನಲ್ಲಿ ನಡೆದ ಮರಳು ಕಲೆಯ (ಸ್ಯಾಂಡ್ ಆಟ್೯) ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಮಾ. ಸೋಹನ್ ಕಿರಿಯ ವಯಸ್ಸಿನಲ್ಲಿ ವಿಶ್ವ ದಾಖಲೆಯನ್ನು ಬರೆದು ಹೆಮ್ಮೆ…
2076 ನೇ ಮಧ್ಯವರ್ಜನಾ ಶಿಬಿರದ ತ್ರೈ ಮಾಸಿಕ ಸಭೆ ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.(ರಿ) ಬಿ ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಇದರ 2076 ನೇ ಮಧ್ಯವರ್ಜನಾ ಶಿಬಿರದ ತ್ರೈ ಮಾಸಿಕ ಸಭೆ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಗ್ಗ ವಲಯದ ಒಕ್ಕೂಟ ಗಳ ಪದಗ್ರಹಣ ಕಾರ್ಯಕ್ರಮ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಬಂಟ್ವಾಳ ತಾಲೂಕು ವಗ್ಗ ವಲಯದ ಇರ್ವತ್ತೂರು, ಚೆನ್ನೈತೋಡಿ “ಎ” “,ಬಿ”ಹಾಗೂ ಕೊಡಂಬೆಟ್ಟು…
ಬಂಟ್ವಾಳ: ಬಿಜೆಪಿ ರೈತ ಮೋರ್ಛಾ ಪದಾಧಿಕಾರಿಗಳ ಸಭೆ
ಬಂಟ್ವಾಳ: ಭಾರತೀಯ ಜನತಾ ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ರೈತ ಮೋರ್ಚಾ ಪದಾಧಿಕಾರಿಗಳ ಸಭೆ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.ರೈತ ಮೋರ್ಚಾ ಅಧ್ಯಕ್ಷ ಉಮೇಶ್ ಶೆಟ್ಟಿ ಅಧ್ಯಕ್ಷತೆ…
ಬಂಟ್ವಾಳ ವೆಂಕಟರಮಣಸ್ವಾಮೀ ಕಾಲೇಜಿನಲ್ಲಿ ಮಾಹಿತಿ ಕಾರ್ಯಕ್ರಮ
ಬಂಟ್ವಾಳ: ಇಲ್ಶ್ರೀಲಿನ ವಿದ್ಯಾಗಿರಿ ಶ್ರೀ ವೆಂಕಟರಮಣಸ್ವಾಮೀ ಮಹಾವಿದ್ಯಾಲಯದಲ್ಲಿ “ಅಂತರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವೆಗಳ ದಿನಾಚರಣೆ” ಪ್ರಯುಕ್ತ ‘ವಸುಂಧರಾ’ ಮಹಿಳಾ ಘಟಕ, ಐ.ಐ.ಸಿ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ…
ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ತರ :ಪ್ರಭಾಕರ ಪ್ರಭು
ಬಂಟ್ವಾಳ: ಸಂವಿಧಾನದಲ್ಲಿ ರೂಪಿತವಾದ ಕಾನೂನನ್ನು ಪ್ರಜೆಗಳು ಪಾಲನೆ ಮಾಡುವಲ್ಲಿ ವಿಫಲಗೊಂಡಾಗ ಪೊಲೀಸ್ ಇಲಾಖೆಯು ಅಗತ್ಯ ಮಾರ್ಗದರ್ಶನ ಮತ್ತು ರಕ್ಷಣೆ ನೀಡುವುದರೊಂದಿಗೆ ಅಗತ್ಯ ಕ್ರಮ ಕೈಗೊಂಡಾಗ ಸಮಾಜದಲ್ಲಿ ಶಾಂತಿ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಪು ವಲಯದ 10 ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿಟ್ಲ ಇದರ ಕೇಪು ವಲಯದ 10 ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಕನ್ಯಾನದ ಶ್ರೀ ಗುರುದೇವ…
ಸ್ವಚ್ಛತಾ ಆಂದೋಲನ, ಗಿಡ ನೆಟ್ಟು ಜನ್ಮದಿನ ಆಚರಣೆ
ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಸೇವಾ ಸಂಕಲ್ಪ ಯೋಜನೆಯಡಿ ಪಂಜಿಕಲ್ಲು ಗ್ರಾಮದ ಕೊಂಬರ ಬೈಲು ಬಸ್ ತಂಗುದಾಣ ಬಳಿ ಸ್ವಚ್ಛತಾ ಆಂದೋಲನ ಮತ್ತು…
ಸರಪಾಡಿಯಲ್ಲಿ ಬಡ ಮಹಿಳೆಗೆ ನೂತನ ಮನೆ ಹಸ್ತಾಂತರ
ಬಂಟ್ವಾಳ: ಸರಪಾಡಿಯ ಮಾವಿನಕಟ್ಟೆದಲ್ಲಿ ಕಡುಬಡತನದಲ್ಲಿರುವ ಭವಾನಿ ಶೆಟ್ಟಿಯವರಿಗೆ ಬೊಳಂತೂರುಗುತ್ತು ಸಂಜೀವ ಶೆಟ್ಟಿ ಬಿ.ಸಿ.ರೋಡು ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ನೂತನ ಮನೆಯ ಹಸ್ತಾಂತರ ಸಮಾರಂಭ ಮಾವಿನಕಟ್ಟೆ…
ವಿಶ್ವ ಹೃದಯ ದಿನದ ಪ್ರಯುಕ್ತ ಬಂಟ್ವಾಳ ತಾ. ಪಂ.ಸಿಬ್ಬಂದಿಗಳಿಗೆ ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ
ಬಂಟ್ವಾಳ: ವಿಶ್ವ ಹೃದಯ ದಿನದ ಪ್ರಯುಕ್ತ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತುಂಬೆ ಇವರ ಸಂಯುಕ್ತಾಶ್ರಯದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್…
ಗುರುಪುರದ ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠದಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಮುಂಬೈ ಸಾಯನ್ ಶ್ರೀ ನಿತ್ಯಾನಂದ ಸಭಾ ಗ್ರಹದಲ್ಲಿ ಸಮಾಲೋಚನಾ ಸಭೆ
ಗುರುಪುರ : ಮಂಗಳೂರು ಗುರುಪುರದ ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠದಲ್ಲಿ ನಡೆಯಲಿರುವ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಸೆಪ್ಟೆಂಬರ್ 26ರಂದು ಮುಂಬೈ ಸದ್ಭಕ್ತರ ಸಮಕ್ಷಮದಲ್ಲಿ…
ಕರಾವಳಿಜಿಲ್ಲೆ ಯಾವತ್ತಿದ್ದರೂ ಹಿಂದೂ ಸಮಾಜದ ಕೇಂದ್ರವೇ ಹೊರತು ಕಾರ್ಖಾನೆಯಲ್ಲ : ಶ್ರೀ ರಾಜಶೇಖರಾನಂದ ಸ್ವಾಮೀಜಿ ಘರ್ಜನೆ
ಬಂಟ್ವಾಳ: ಹಿಂದೂ ಸಮಾಜದ ಏಳಿಗೆಗೆ ಮುಂಚೂಣಿಯಲ್ಲಿದ್ದು ಶ್ರಮಿಸುತ್ತಿರುವ ,ವಿ.ಹಿಂ.ಪರಿಷತ್, ಬಜರಂಗದಳ ,ಹಿ.ಜಾ.ವೇ.ಸಹಿತ ಅನ್ಯನ್ಯ ಸಂಘಪರಿವಾರ ಸಂಘಟನೆಗಳೆಲ್ಲವು ಹಿಂದೂಸಮಾಜದ ಆಸ್ಮಿತೆಯಾಗಿದೆ.ಕರಾವಳಿಜಿಲ್ಲೆ ಯಾವತ್ತಿದ್ದರೂ ಹಿಂದೂ ಸಮಾಜದ ಕೇಂದ್ರವೇ ಆಗಿದ್ದು,ಮುಂದೇಯು ಕೇಂದ್ರವೇ…
ಕಬಡ್ಡಿ ತೀರ್ಪುಗಾರರು, ಆಟಗಾರರ ಸಮ್ಮಿಲನ ಹಾಗೂ ಕಾರ್ಯಾಗಾರ,ವಿವಿಧ ವಿಚಾರಗಳ ಚರ್ಚೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕಬಡ್ಡಿ ಕ್ರೀಡೆಯ ಬೆಳವಣಿಗೆ, ನಿಯಮಾವಳಿ ಹಾಗೂ ತೀರ್ಪುಗಾರಿಕೆಯ ವಿವಿಧ ವಿಚಾರಗಳ ಕುರಿತು ಚರ್ಚಿಸುವ ಉದ್ದೇಶದಿಂದ ಜಿಲ್ಲಾ ಕಬ್ಬಡ್ಡಿ ಸಂಘಟಕರು, ಆಟಗಾರರು ಹಾಗೂ…
