ಬಂಟ್ಚಾಳ: ಮಂಗಳೂರಿನ ಶಕ್ತಿ ಕಾಲೇಜಿನ ಈಜು ಕಾಲದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಸ್ಫರ್ಧೆ 14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಕಲ್ಲಡ್ಕ  ಶ್ರೀರಾಮ ಪ್ರೌಢ ಶಾಲೆಯ ವಿಧ್ಯಾರ್ಥಿನಿ ಸಾನಿಕ ಆರ್ . ಕೆ 200ಮೀ ಫ್ರೀಸ್ಟೈಲ್ ನಲ್ಲಿ ಚಿನ್ನ, 100 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಪಡೆದು  ಆ. ರಂದು ಬೆಂಗಳೂರಿನ ಥಣಿಸಂದ್ರ ದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾಳೆ.

ಈಕೆ  ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್. ಬಿ ಕೆ ನಾಯ್ಕ್  ಮತ್ತು ಅಶೋಕ್ ದೇವಾಡಿಗರಿಂದ ತರಬೇತಿ ಪಡೆಯುತ್ತಿದ್ದಾರೆ.ರಾಜೇಶ್ ಕಿರಣ್ ಕಲ್ಲಡ್ಕ ಮತ್ತು ಪರಿಮಳ ಇವರ ಪುತ್ರಿಯಾಗಿದ್ದಾಳೆ. 

By Suddi9

Leave a Reply

Your email address will not be published. Required fields are marked *