ಬಂಟ್ವಾಳ: ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯು ಪುಣಚ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ನಡೆಯಿತು.
ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

೧೯ರ ವಯೋಮಾನದ ಬಾಲಕರ ವಿಭಾಗ: ವಿಖ್ಯಾತ್ ಆರ್ ಶೆಟ್ಟಿ ಪ್ರಥಮ ಸ್ಥಾನ, ಕೌಶಿಕ್ ಶರ್ಮ ಪ್ರಥಮ ಸ್ಥಾನ, ರಾಹುಲ್ ಪ್ರಥಮ ಸ್ಥಾನ ,ಮಂಥನ್ ಪೂಜಾರಿ ದ್ವಿತೀಯ ಸ್ಥಾನ, ವರ್ಷಿತ್ ಪೂಜಾರಿ ದ್ವಿತೀಯ ಸ್ಥಾನ ,ಸಂಪತ್ ತೃತೀಯ ಸ್ಥಾನ ಪಡೆದಿರುತ್ತಾರೆ.
೧೯ ರ ವಯೋಮನದ ಬಾಲಕರ ತರುಣ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
