ಸಾಲೆತ್ತೂರು ರುದ್ರ ಭೂಮಿಯಲ್ಲಿ ಸ್ಚಚ್ಚತೆ

ಬಂಟ್ವಾಳ: ಗಾಂಧಿಜಯಂತಿ ಪ್ರಯುಕ್ತ ಲಯನ್ಸ್ ಕ್ಲಬ್ ಕೊಳ್ನಾಡು-ಸಾಲೆತ್ತೂರು ವತಿಯಿಂದ ಸಾಲೆತ್ತೂರಿನ ಹಿಂದೂ ರುದ್ರಭೂಮಿಯ ವಠಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕ್ಲಬ್ಬಿನ ಅಧ್ಯಕ್ಷರಾದ ಚಿತ್ತರಂಜನ್ ರೈ, ವಲಯಾಧ್ಯಕ್ಷರಾದ ಸಂತೋಷ್…

ಅಲೇರಿ ಮೂಲಸ್ಥಾನ ಅಭಿವೃದ್ಧಿಗೆ ರೂ 10ಕೋಟಿ ಅನುದಾನ, ಡಿ.ಸಿ.ಮನ್ನಾ ಜಮೀನು ನೀಡಲು ಮಹತ್ತರ ತೀರ್ಮಾನ’: ರಮಾನಾಥ ರೈ

ಬಂಟ್ವಾಳ : ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ತನ್ನ ಆದರ್ಶ ಜೀವನದಿಂದಲೇ ಜಗತ್ತಿನಲ್ಲಿ ಭಾರತಕ್ಕೆ ಗೌರವ ತಂದು ಕೊಟ್ಟ ಶ್ರೇಷ್ಠ ನಾಯಕರು ಎಂದು…

ಹೆಚ್ .ಟಿ.ವಿದ್ಯುತ್ ತಂತಿ ತಗುಲಿ‌ಮೃತ್ಯು, ಕುಟುಂಬಕ್ಕೆ ಪರಿಹಾರ ಚೆಕ್ ಹಸ್ತಾಂತರ

ಬಂಟ್ವಾಳ: ಬಿ.ಮೂಡ ಗ್ರಾಮದ ಮೊಡಂಕಾಪು ರಾಜೀವ ಪಲ್ಕೆಯ ನಿವಾಸಿ ಕೃಷ್ಣ ಕುಲಾಲ್ ಅವರು ಶಂಭೂರಿನ ಎ.ಎಂ.ಆರ್. ಸಂಸ್ಥೆಯಿಂದ ಪಲ್ಲಮಜಲು ಗ್ರಿಡ್‌ಗೆ ವಿದ್ಯುತ್ ಸರಬರಾಜಿನ ಹೆಚ್.ಟಿ. ವಿದ್ಯುತ್ ತಂತಿ…

ನಿವೃತ್ತ ಮುಖ್ಯೋಪಾಧ್ಯಾಯಿನಿ ತೆರಜಾ ಲಾವಂತಿ ಡಿಮೆಲ್ಲೋ ಹೃದಯಸ್ಪರ್ಶಿ ಬೀಳ್ಕೋಡುಗೆ ಸಮಾರಂಭ

ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ವಿದ್ಯಾ ಸಂಸ್ಥೆಯಲ್ಲಿ ಸತತ 42 ವರ್ಷಗಳ ಕಾಲ ಅಕ್ಷರ ಜ್ಞಾನದಿ ಬೆಳಗಿ, ನಾಲ್ಕು ವರ್ಷಗಳ ಕಾಲ ಶಾಲೆಯ ಮುಖ್ಯೋಪಾಧ್ಯಾಯಿನಿ ಯಾಗಿ ಸೇವೆ…

ವಿದ್ಯಾರ್ಥಿಗಳು ನೈತಿಕ  ಮೌಲ್ಯಗಳಿಗೆ ಅದ್ಯತೆ ನೀಡಬೇಕು: ಪ್ರೊ.ವಿನಯ್ ಎಂ.ಎಸ್

ಬಂಟ್ವಾಳ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಉಪಯುಕ್ತ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕಾರ್ಕಳದ ಎಂ.ಪಿ.ಎ.ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್…

 ಬಡಗಕಜೆಕಾರು ಶಾಲೆಯಲ್ಲಿ ಮೂರುದಿನಗಳ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಚಾಲನೆ

ಬಂಟ್ವಾಳ :ಬಡಗಕಜೆಕಾರು ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ಕೆ.ವೈ.ಪೂಜಾರಿ ಕುಟುಂಬಿಕರ ವತಿಯಿಂದ ಮೂರುದಿನಗಳ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಚಾಲನೆ ನೀಡಲಾಯಿತು ಉಳಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರವಿ ಕಾರ್ಯಕ್ರಮಕ್ಕೆ…

ವಿದ್ಯಾರ್ಥಿಗಳು ಜೀವನ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ಎಂ.ಡಿ. ಮಂಚಿ

ಬಂಟ್ವಾಳ :ಮಾನವಿಕ ವಿಭಾಗದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಜೀವನ ಕೌಶಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಬೇಕು. ತಮ್ಮ ಬದುಕನ್ನು ಸಮಾಜದೊಂದಿಗೆ ಸದಾ ತೆರೆದಿಟ್ಟುಕೊಂಡಿರಬೇಕು. ಆಗ ಆತನ ನಿಜವಾದ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ…

ಕಲ್ಲಡ್ಕದಲ್ಲಿ ಅಕ್ರಮವಾಗಿ ಗೋ ಸಾಗಾಟ ಪತ್ತೆ,24 ಗೋವುಗಳ ರಕ್ಷಣೆ,ಮೂವರು ಎಸ್ಕೇಪ್

ಬಂಟ್ವಾಳ :ಮಂಗಳೂರು- ಬೆಂಗಳೂರು ರಾ.ಹೆ.ಯ ಕಲ್ಲಡ್ಕ ಫ್ಲೈಓವರ್ ಮೇಲೆ ಜಾನುವಾರುಗಳನ್ನು ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸುತ್ತಿರುವುದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಪತ್ತೆಹಚ್ಚಿ,ಪೊಲೀಸರ ಸಹಕಾರದಲ್ಲಿ 24 ಜಾನುವಾರುಗಳನ್ನು ರಕ್ಷಿಸಿರುವ ಘಟನೆ…

ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಪರಂಗಿಪೇಟೆ ಪುನರಾಯ್ಕೆ

ಬಂಟ್ವಾಳ :ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ದ.ಕ. ಜಿಲ್ಲಾ ಸಂಘದ 2026- 2028 ರ ಅವಧಿಗೆ ಧನ್ ರಾಜ್ ಶೆಟ್ಟಿ ಪರಂಗಿಪೇಟೆ ಪುನರಾಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಬಿ.ಸಿ.ರೋಡಿನ…

 ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯತೆ ಪರಿಶೀಲನೆಗೆ ಸಮಿತಿ ರಚನೆ : ಸ್ವಾಗತಿಸಿದ ವಕೀಲರ ಸಂಘ

ಬಂಟ್ವಾಳ: ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್‌ ಬೆಂಚ್‌ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಸಮಿತಿ ರಚಿಸಿರುವುದನ್ನು…

 ಗೂಂಡಾ ಕಾಯ್ದೆ ರದ್ದುಗೊಳಿಸಬೇಕು,ಡಾ.ಪ್ರಭಾಕರ ಭಟ್‌ಗೆ ನೋಟಿಸ್ ಜಾರಿಗೊಳಿಸಿ ತೊಂದರೆ ನೀಡದಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಮನದ ರಾಜ್ಯಪಾಲರಿಗೆ ಮನವಿ

ಬಂಟ್ವಾಳ: ತಾಲೂಕಿನ ಇರಾಕೋಡಿ ಎಂಬಲ್ಲಿ ಕಳೆದ ವರ್ಷ ನಡೆದ ಕೊಳತ್ತಮಜಲು ನಿವಾಸಿ ಅಬ್ದುಲ್ ರೆಹಮಾನ್ ಹತ್ಯಾ ಪ್ರಕರಣದಲ್ಲಿ ಕಾನೂನಿನ ದುರುಪಯೋಗವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಆರೋಪಿಯಾಗಿ ಗುರುತಿಸಲಾದ…

ಕಬಡ್ಡಿ ಅಸೋಸಿಯೇಷನ್‌ಗೆ ಅಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕೋಟ್ಯಾನ್ ನರಿಕೊಂಬು ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡ್‌ನ ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆದ ಅಸೋಸಿಯೇಷನ್‌ನ ವಿಶೇಷ…

ಪೈಲೆಟ್ ಲೈಸೆನ್ಸ್ ಪಡೆದ ವಾಮಂಜೂರಿನ ಜಿ. ಆದಿತ್ಯ

ಗುರುಪುರ : ವಾಮಂಜೂರಿನ ಜಿ. ಆದಿತ್ಯ ಕೆ ಅವರು ವಿಮಾನಯಾನದಲ್ಲಿ ಯಶಸ್ವಿಯಾಗಿ ಪೈಲೆಟ್ ತರಬೇತಿ ಪೂರ್ಣಗೊಳಿಸಿ ವಾಣಿಜ್ಯ ಪೈಲೆಟ್ ಪರವಾನಿಗೆ(ಸಿವಿಲ್) ಪಡೆದುಕೊಂಡಿದ್ದಾರೆ. ನೀರುಮಾರ್ಗದ ಕ್ಯಾಂಬ್ರಿಡ್ಜ್ನಲ್ಲಿ ಪ್ರಾಥಮಿಕ ಹಾಗೂ…

ಕೃಷ್ಣ ಪ್ರಸಾದ್  ನಾಯಕ್ ನಿಧನ

ಬಂಟ್ವಾಳ: ಇಲ್ಲಿಗೆ ಸಮೀಪದ ಕುಕ್ಕಾಜೆ ದಿವಂಗತ ರಂಗಪ್ಪ ನಾಯಕ್ ಅವರ ಪುತ್ರ ಕೃಷ್ಣ ಪ್ರಸಾದ್ ನಾಯಕ್ (೪೩) ಅವರು ಹೃದಯಾಘಾತಕ್ಲೊಳಗಾಗಿ ನಿಧನ ಹೊಂದಿದ್ದಾರೆ. ಕುಕ್ಕಾಜೆಯಲ್ಲಿ ಸಾರಸ್ವತ ಸಂಕೀರ್ಣವನ್ನು…