ಬಂಟ್ವಾಳ: ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಶುಕ್ರವಾರ ರಾತ್ರಿ‌ ಬಿ.ಸಿ.ರೋಡಿನಲ್ಲಿ‌ ನಡೆಯಿತು.

ಬಿ.ಸಿ.ರೋಡಿನ ಕೈಕಂಬ ಪೊಳಲಿದ್ವಾರದ ಬಳಿ ಪಂಜಿನ ಮೆರವಣಿಗೆಗೆ ಚಾಲನೆ‌ ನೀಡಲಾಯಿತು.ಅಲ್ಲಿಂದ ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ  ಸಾಗಿಬಂದ‌ ಮೆರವಣಿಗೆ ಸ್ಪರ್ಶಾ ಕಲಾ ಮಂದಿರದಲ್ಲಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಭಂಡಾರಿಬೆಟ್ಟು ವ್ಯಾಯಾಮ ಶಾಲೆಯ ತಾಲೀಮಿನಲ್ಲಿ ಬೆಂಕಿಯಾಟ ಗಮನಸೆಳೆಯಿತು. ಹಿ.ಜಾ.ವೇ.ಮುಖಂಡರು,ಬಿಜೆಪಿ ಸ್ಥಳೀಯ ನಾಯಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.ಬಳಿಕ ಸಭಾಕಾರ್ಯಕ್ರಮ ನಡೆಯಿತು.

By Suddi9

Leave a Reply

Your email address will not be published. Required fields are marked *