ಸ್ಕೌಟ್ ಮತ್ತು ಗೈಡಿಂಗ್ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸುತ್ತದೆ:ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ
ಬಂಟ್ವಾಳ: ಸ್ಕೌಟ್ ಮತ್ತು ಗೈಡಿಂಗ್ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರದ ಬಗ್ಗೆ ಗೌರವವನ್ನು ಬೆಳೆಸುತ್ತದೆಯಲ್ಲದೆ ಉತ್ತಮ ನಾಗರಿಕರಾಗಲು ಬೇಕಾದ ಗುಣಗಳನ್ನು ಬಾಲ್ಯದಲ್ಲಿಯೇ ಬೆಳೆಸುವುದರಿಂದ ಭವಿಷ್ಯದಲ್ಲಿ ಜವಾಬ್ದಾರಿಯುತ ಸಮಾಜ…
ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಟ್ರಸ್ಟ್ನ ಎಂಟನೇ ವಾರ್ಷಿಕ ಮಹಾಸಭೆಗರೋಡಿಯ ಸೇವೆ ಸಲ್ಲಿಸುವುದೇ ಸೌಭಾಗ್ಯವಾಗಿದೆ: ನಿತ್ಯಾನಂದ ಡಿ.ಕೋಟ್ಯಾನ್
ಮುಂಬಯಿ: ನಮ್ಮ ಮೂಲಸ್ಥಾನ ಹಾಗೂ ಗರೋಡಿಗಳ ಸೇವೆಯಲ್ಲಿ ನಿಷ್ಠೆ ಮತ್ತು ಭಕ್ತಿ ಭಾವನೆ ಇದ್ದಾಗ ಮಾತ್ರ ನಮಗೆ ಆ ದೈವಗಳ ದಿವ್ಯ ಕಾರಣಿಕೆ ಮತ್ತು ಆಶೀರ್ವಾದ ಪ್ರಾಪ್ತಿಯಾಗುತ್ತದೆ.…
ತೆಂಕಎಡಪದವು ಪಿಡಿಒ ನಿವೃತ್ತ
ಗುರುಪುರ : ತೆಂಕಎಡಪದವು ಗ್ರಾಮ ಪಂಚಾಯತ್ನಲ್ಲಿ ಕಳೆದ ೬ ವರ್ಷದಿಂದ ಅಭಿವೃದ್ಧಿ ಅಧಿಕಾರಿಯಾಗಿ(ಪಿಡಿಒ) ಸೇವೆ ಸಲ್ಲಿಸುವುದರೊಂದಿಗೆ ಒಟ್ಟು ೨೮ ವರ್ಷ ಸರ್ಕಾರಿ ಸೇವೆ ಸಲ್ಲಿಸಿ ಆ. ೩೧ರಂದು…
ಮಂಗಳೂರು-ಮೂಡುಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದದ ಆವರಣದಲ್ಲಿ ಡಾ| ಶ್ರೀಕಾಂತ್ ಲತಾ ಏಕನಾಥ್ ಶಿಂಧೆ ಆಡಿಟೋರಿಯಂ’ ನಿರ್ಮಾಣ ; ದೇಣಿಗೆಗೆ ಮನವಿ
ಮುಂಬಯಿ: ಕರ್ನಾಟಕ ಕರಾವಳಿಯ ಮಂಗಳೂರು ಮೂಡುಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ದೇಣಿಗೆ ಕೋರಿ ಮಹಾರಾಷ್ಟ್ರದ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ| ಶ್ರೀಕಾಂತ್ ಏಕನಾಥ್ ಶಿಂಧೆ ಅವರಿಗೆ…
ಗುರುಪುರ ಬಿಲ್ಲವ ಸಂಘದಲ್ಲಿ ವಿದ್ಯಾರ್ಥಿವೇತನ ವಿತರಣೆ
ಗುರುಪುರ : ಬಿಲ್ಲವ ಸಮಾಜ ಸೇವಾ ಸಂಘ(ರಿ) ಮತ್ತು ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಗುರುನಗರ ಗುರುಪುರ ಇಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜನ್ಮ…
ಬಿ.ಸಿ.ರೋಡ್: ಬ್ರಹ್ಮಶ್ರೀ ನಾರಾಯಣಗುರು ವೃತ್ತ ಲೋಕಾರ್ಪಣೆ, ಗುರುಪೂಜೋತ್ಸವ, ವಿದ್ಯಾರ್ಥಿವೇತನ ವಿತರಣೆ
ಬಂಟ್ವಾಳ: ರಾ.ಹೆ.ಬಿ.ಸಿ.ರೋಡಿನ ಹೃದಯಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡ ” ಬ್ರಹ್ಮಶ್ರೀ ನಾರಾಯಣಗುರು ವೃತ್ತ”ದ ಲೋಕಾರ್ಪಣೆ, ಬ್ರಹ್ಮಶ್ರೀ ನಾರಾಯಣಗುರುಗಳ ೧೭೨ನೇ ಜನ್ಮದಿನಾಚರಣೆ ಅಂಗವಾಗಿ ಗುರು ಪೂಜೋತ್ದವ ಹಾಗೂ ವಿದ್ಯಾರ್ಥಿವೇತನ ವಿತರಣೆ…
ಧರ್ಮಸ್ಥಳದಲ್ಲಿ ಇಂದ್ರಿಯ ಆರೋಗ್ಯದ ಬಗ್ಯೆ ಅಂತಾರಾಷ್ಟ್ರೀಯ ಸಮಾವೇಶ `ಪುನರ್ವಸು’ಆಯುರ್ವೇದ ಪದ್ಧತಿಯ ಬಲವರ್ಧನೆಯೊಂದಿಗೆ ಆರೋಗ್ಯಭಾಗ್ಯ : ಡಾ| ಮನೀಷಾ ಕೋಟೆಕಾರ್
ಮುಂಬಯಿ: ನಮ್ಮ ದೇಹದ ಪಂಚೇಂದ್ರಿಯಗಳಿಗೂ ಅವಿನಾಭಾವ ಸಂಬಂಧವಿದ್ದು, ಸಾವಿರಾರು ವರ್ಷಗಳಿಂದ ಬಳಸುತ್ತಿರುವ ಪಾರಂಪರಿಕ ಆಯುರ್ವೇದ ಪದ್ಧತಿ ಮೂಲಕ ಪಂಚೇಂದ್ರಿಯಗಳ ಬಲವರ್ಧನೆಯೊಂದಿಗೆ ಆರೋಗ್ಯಭಾಗ್ಯ ಹೊಂದಬಹುದು ಎಂದು ಕೇಂದ್ರಸರ್ಕಾರದ ಭಾರತೀಯ…
ಪೊಯ್ಸರ್ ಜಿಮ್ಖಾನಾದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ; ಯುವ ಕ್ರೀಡಾಪಟುಗಳಿಗೆ ಸನ್ಮಾನಮಕ್ಕಳ ವ್ಯಕ್ತಿತ್ವ-ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಪಾತ್ರ ಮಹತ್ವದ್ದು : ಗೋಪಾಲ್ ಸಿ.ಶೆಟ್ಟಿ
ಮುಂಬಯಿ: ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಯುವಜನರು ಶಿಕ್ಷಣದೊಂದಿಗೆ ಕ್ರೀಡೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸುವ ಉದ್ದೇಶದಿಂದ ಮಹಾನಗರದ ಕಾಂದಿವಿಲಿ ಪಶ್ಚಿಮದಲ್ಲಿನ ಪೊಯ್ಸರ್ ಜಿಮ್ಖಾನಾದಲ್ಲಿ ರಾಷ್ಟ್ರೀಯ ಕ್ರೀಡಾ…
ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಕರ್ನಾಟಕ ಬ್ಯಾಂಕ್ ಸೌರ ವಿದ್ಯುತ್ ಘಟಕದ ಕೊಡುಗೆ
ಬಂಟ್ವಾಳ: ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಕರ್ನಾಟಕ ಬ್ಯಾಂಕ್ ಕೊಡುಗೆಯಾಗಿ ನೀಡಿದ ಸೌರ ವಿದ್ಯುತ್ ಘಟಕವನ್ನು ಬ್ಯಾಂಕಿನ ಎಜೆಎಂ ವಿಶ್ವನಾಥ್ ಅವರು ಶನಿವಾರ ಉದ್ಘಾಟಿಸಿದರು. ಬ್ಯಾಂಕ್ ನ…
ಶ್ರೀ ಕ್ಷೇತ್ರದಲ್ಲಿ ತೆನೆಹಬ್ಬ (ಕುರಲ್ ಪರ್ಬ) ಆಚರಣೆ
ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತೆನೆ ಹಬ್ಬ( ಹೊಸ ಅಕ್ಕಿ ಊಟ)ಪುದ್ದರ್ ಆಚರಣೆಯು ಆ.30ರಂದು ಭಾನುವಾರ ನಡೆಯಿತು. ಪ್ರತಿ ವರ್ಷದಂತೆ ಶ್ರೀ ಕ್ಷೇತ್ರದಲ್ಲಿ…
ಸಂತ ಅಲೋಶಿಯಸ್ ಕಾಲೇಜಲ್ಲಿ ಶ್ರೀಧರ ಬಳಗಾರರ `ಬಲಿಪಾದ’ ಕಾದಂಬರಿ ಬಿಡುಗಡೆ ಕುಣ್ಬಿ ಜನಾಂಗದ ಜೀವನ ಅನಾವರಣ : ಲಕ್ಮೀಶ್ ತೋಳ್ಪಾಡಿ
ಗುರುಪುರ : ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇದರ ಕನ್ನಡ ವಿಭಾಗ ಮತ್ತು ಗೆಳೆಯರ ಬಳ ಮಂಗಳೂರು ಜಂಟಿ…
ಪರಿಸರ ಪ್ರೀತಿ ಬದುಕಿನ ಭಾಗ: ವಿವೇಕ್ ಆಳ್ವ, ಸಿದ್ದಕಟ್ಟೆಯಲ್ಲಿ ‘ಪರಿಸರ ಪ್ರೀತಿ’ ಕಾರ್ಯಕ್ರಮ
ಬಂಟ್ವಾಳ: ಪ್ರಕೃತಿಯ ಪ್ರತಿಯೊಂದು ಜೀವಿಯೂ ಪುಕೃತಿಪೂರಕವಾಗಿ ಬದುಕುತ್ತದೆ. ಮನುಷ್ಯ ಮಾತ್ರ ಪಕೃತಿಗೆ ಸವಾಲಾಗಿದ್ದಾನೆ. ಮನುಷ್ಯನಿಂದ ಹಾನಿಯಾದ ಪ್ರಕೃತಿಯನ್ನು ಮನುಷ್ಯನೇ ಸರಿಪಡಿಸಬೇಕಾಗಿದೆ. ನಿಸರ್ಗದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದ್ದು,…
ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ನಿಂದ–ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗೆ ವಾಹನ ದಟ್ಟಣೆಯಿಂದ ಸಮಸ್ಯೆ: ಪರಿಹಾರಕ್ಕಾಗಿ ಶೀಘ್ರವೇ ಜಂಟಿ ಸರ್ವೆ
ಬಂಟ್ವಾಳ:ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ವಾಹನಸಂಚಾರ ದಟ್ಟಣೆಯಿಂದಾಗಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಶನಿವಾರ ದ.ಕ.ಪ್ರಜಾಸೌಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕ್ಯಾ.…
ಅಡ್ಡೂರಲ್ಲಿ ಲಾರಿಗೆ ಸ್ಕೂಟರ್ ಡಿಕ್ಕಿ ತಾಯಿ-ಮಗನಿಗೆ ಗಂಭೀರ ಗಾಯ
ಕೈಕಂಬ : ಪೊಳಲಿಗೆ ಹತ್ತಿರದ ಅಡ್ಡೂರು ಜಂಕ್ಷನ್ನಲ್ಲಿ ಶ್ರೀ ಮುಖ್ಯಪ್ರಾಣ ದೇವಸ್ಥಾನಕ್ಕೆ ಹೋಗಲು ಪ್ರಯತ್ನಿಸಿದ ದ್ವಿಚಕ್ರ ವಾಹನವೊಂದು ಎಲ್ಪಿಜಿ ಸಿಲಿಂಡರ್ ಸಾಗಾಟದ ಲಾರಿಯ ಹಿಂಬದಿಗೆ ಡಿಕ್ಕಿಯಾಗಿ ತಾಯಿ…
