ಅಭಿವೃದ್ಧಿಯಲ್ಲಿ ಸರಕಾರದಿಂದ ದ.ಕ.ಜಿಲ್ಲೆಯ ನಿರ್ಲಕ್ಷ್ಯ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ
ಬಂಟ್ವಾಳ: ಕರ್ನಾಟಕ ಸರಕಾರಕ್ಕೆ ದ.ಕ.ಜಿಲ್ಲೆ ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದ್ದರೂ,ಅಭಿವೃದ್ದಿ ಕಾರ್ಯದಲ್ಲಿ ಮಾತ್ರ ದ.ಕ.ಜಿಲ್ಲೆಯನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಟೀಕಾಪ್ರಹಾರಗೈದರು.ಸೋಮವಾರ…
ಅಭಿವೃದ್ದಿ ಕಾರ್ಯಕ್ಲೆ ಸಿಗುತ್ತಿಲ್ಲ ಅನುದಾನ: ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ: ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬಂಟ್ವಾಳ ತಾಲೂಕಿನ ರಾಯಿ ಗ್ರಾಮಪಂಚಾಯತ್ ಕಚೇರಿ ಮುಂಭಾಗ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಸೋಮವಾರ…
ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಮಲತಾಯಿ ಧೋರಣೆ `ಗ್ಯಾರಂಟಿ’ ಹೇಳಿಕೊಂಡು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಈಗ ಜನರಿಗೆ ಕಂಟಕವಾಗಿದೆ :ಸಂಸದ ಕ್ಯಾ. ಬೃಜೇಶ್ ಚೌಟ
ಕೈಕಂಬ : ಕಾಂಗ್ರೆಸ್ ಲೆಟರ್ಹೆಡ್ ಸರ್ಕಾರ. ವಿಧಾನಸೌಧ, ಸರ್ಕಾರಿ ಕಚೇರಿಗಳಿಗೆ ಹೋದರೆ ಕಾಂಗ್ರೆಸ್ ನಾಯಕರ ಲೆಟರ್ಹೆಡ್ ಹಾವಳಿ. ಜನವಿರೋಧಿ, ಅದಲ್ಲೂ ಹಿಂದೂ ವಿರೋಧಿಯಾಗಿರುವ ಈ ಸರ್ಕಾರದಲ್ಲಿ ಅಧಿಕಾರಿಗಳು…
ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ
ಕೈಕಂಬ: ಭಾರತೀಯ ಜನತಾ ಪಾರ್ಟಿ ಅಮ್ಮುಂಜೆ ಇವರ ವತಿಯಿಂದ ಕಾಂಗ್ರೆಸ್ ಜನ ವಿರೋಧಿ ನೀತಿಯನ್ನು ಖಂಡಿಸಿ ಅಮ್ಮುಂಜೆ ಗ್ರಾಮ ಪಂಚಾಯತ್ ಎದುರುಗಡೆ ಸೋಮವಾರ ಬ್ರಹತ್ ಪ್ರತಿಭಟನೆ ನಡೆಯಿತು.…
ಅಮ್ಮುಂಜೆ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ
ಕೈಕಂಬ: ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಅಮ್ಮುಂಜೆ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಪ್ರಾಯಶ್ಚಿತ್ತದ ಬಗ್ಗೆ, ಶ್ರೀ ಕ್ಷೇತ್ರದಲ್ಲಿ ಜೂ. ೨೨ರಂದು…
ಶ್ರೀ ಕ್ಷೇ.ಧರ್ಮಸ್ಥಳದಿಂದ ಚೆಕ್ ಹಸ್ತಾಂತರ
ಬಂಟ್ವಾಳ: ತಾಲೂಕಿನ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಎರಡು ಲಕ್ಷ ರೂ.ಅನುದಾನದ ಚೆಕ್ ನ್ನು ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿಯವರು…
ಶ್ರೀವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆ ವಿದ್ಯಾಗಿರಿ ಬಂಟ್ವಾಳ ಇದರ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.ಯೋಗ ತರಬೇತುದಾರರಾದ ಚನ್ನಕೇಶವ ಡಿ.ಆರ್ ರವರು ಮಾತನಾಡಿ,ಮನುಷ್ಯನ…
ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ಉಚಿತ ಬಿಸಿಯೂಟ ಯೋಜನೆ-೨೫ ಕ್ಕೆ ಚಾಲನೆ
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ, ವಿದ್ಯಾಗಿರಿ, ಬಂಟ್ವಾಳ ಇದರ ವತಿಯಿಂದ ಸಂಘದ ಸದಸ್ಯ ರಾಘವೇಂದ್ರ ಕೂಡಿಗೆ ಶೆಣೈ ಅವರು ತನ್ನ ಮಾತಶ್ರೀ ಸವಿತಾ ಪಾಂಡುರಂಗ…
1937ನೇ ಮದ್ಯವರ್ಜನ ಶಿಬಿರದಲ್ಲಿ40 ಶಿಬಿರಾರ್ಥಿಗಳು ನವಜೀವನಕ್ಕೆ ಪಾದಾರ್ಪಣೆ
ಬಂಟ್ವಾಳ : ತಾಲೂಕಿನ ಮೋಂತಿಮಾರು ಮಂಚಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ನಡೆದ 1937ನೇ ಮದ್ಯವರ್ಜನ ಶಿಬಿರದಲ್ಲಿ 40 ಮಂದಿ ಶಿಬಿರಾರ್ಥಿಗಳು ನವಜೀವನಕ್ಕೆ ಪಾದಾರ್ಪಣೆಗೈದರು.ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ…
ಕುರ್ನಾಡುಬೆಟ್ಟಿನಲ್ಲಿ ಒಂದೇ ದಿನ 64 ಬ್ರಹ್ಮಕಮಲ ಹೂ ಅರಳಿ ಅಚ್ಚರಿ ಮೂಡಿಸಿದೆ
ಉಳ್ಳಾಲ: ಮುಡಿಪು ಸಮೀಪದ ಕುರ್ನಾಡು ಬೆಟ್ಟು ಮಲ್ಲೂರು ನಾರಾಯಣ ಆಚಾರ್ಯರ ಮನೆಯಲ್ಲಿ ಇತ್ತೀಚೆಗೆ ಒಂದೇ ದಿನ 64 ಬ್ರಹ್ಮಕಮಲ ಹೂ ಅರಳಿ ಸುಗಂಧ ಸೂಸಿ ಅಚ್ಚರಿ ಮೂಡಿಸಿದೆ.…
ರಾಣ್ಯ ಸಮುದಾಯದವರು ಅನಾದಿ ಕಾಲದಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ಮಾಹಾ ಮ್ಮಾಯಿ ಕ್ಷೇತ್ರದ ಜೀರ್ಣೋದ್ದಾರದ ಸಮಾಲೋಚನಾ ಸಭೆ
ಕೈಕಂಬ: ಕಂದಾವರ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ ದ ಬಳಿ ಇರುವ ರಾಣೆ ಯಾರ್ (ರಾಣ್ಯ )ಸಮುದಾಯದವರು ಅನಾದಿಕಾಲದಿಂದಲೂ ಆರಾಧಿಸಿ ಕೊಂಡು ಬಂದಿರುವ ಕಂದಾವರ ಬಾಳಿಕೆ ಬೆಟ್ಟು…
“ತುಳುವೆರೆನ ತುಳುನಾಡ ಸಂತೆ” ಯಲ್ಲಿ ವಿಚಾರಗೋಷ್ಠಿ,ತುಳುವೆರೆ ಪದಗೊಂಚಿಲ್, ಬಹುಭಾಷಾ ಕವಿಗೋಷ್ಠಿ
ಬಂಟ್ವಾಳ: ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ನಡೆಯುತ್ತಿರುವ “ತುಳುವೆರೆನ ತುಳುನಾಡ ಸಂತೆ” ಕುಕ್ಕು,ಪೆಲಕಾಯಿದ ಒಟ್ಟು ತುಳು ಸಾಹಿತ್ಯ ಸಾಂಸ್ಕೃತಿಕ ರಂಗ್ ವಿಶೇಷ ಕಾರ್ಯಕ್ರಮದ…
ಬಂಟ್ವಾಳ : 39 ಗ್ರಾ.ಪಂ. ಹಾಗೂ ಒಂದು ಪುರಸಭೆಯ ಮುಂಭಾಗ ಜೂ.23 ರಂದು ಪ್ರತಿಭಟನೆ
ಬಂಟ್ವಾಳ: ಕರ್ನಾಟಕ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 39 ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ…
ಕಕ್ಯಪದವು ಶ್ರೀ ಪಂಚದುರ್ಗಾ ಪ್ರೌಢಶಾಲೆಯಲ್ಲಿ ಸಮವಸ್ತ್ರ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
ಬಂಟ್ವಾಳ : ತಾಲೂಕಿನ ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢಶಾಲೆಗೆ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ದಾನಿಗಳು ಕೊಡಗೆಯಾಗಿ ನೀಡಲಾದ ಸಮವಸ್ತ್ರ ಮತ್ತು…
