ಗಿಡ ನಾಟಿ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಬಿ ಸಿ.ಟ್ರಸ್ಟ್ (ರಿ.)ವಿಟ್ಲ ಇದರ ಮುಡಿಪು ವಲಯದ ವತಿಯಿಂದ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡ…
ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರು ಅವರಿಗೆ ನುಡಿನಮನ
ಬಂಟ್ವಾಳ : ಇತ್ತೀಚೆಗೆ ನಿಧನರಾದ ದಲಿತ ಮುಖಂಡ, ಬಂಟ್ವಾಳ ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರು ಅವರಿಗೆ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನುಡಿನಮನ ಕಾರ್ಯಕ್ರಮ…
ಕಲ್ಲಡ್ಕ: ಕಾರ್ಗಿಲ್ ವಿಜಯೋತ್ಸವ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶ್ರೀರಾಮ ಪ್ರೌಢಶಾಲೆ ನಿವೃತ್ತಿ ಅಧ್ಯಾಪಕರಾದ ಜಯಾನಂದ ಪೆರಾಜೆ,ಮೈಸೂರು ವಿವೇಕ ವಂಶಿ ಫೌಂಡೇಶನ್ ಸಂಯೋಜಕರಾದ…
ಬಿಜೆಪಿ ಬಂಟ್ವಾಳ ಮಂಡಲ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ
ಬಂಟ್ವಾಳ :ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ ಶನಿವಾರ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಿತು.ಬಂಟ್ವಾಳ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಸವಿತಾ…
ಬಂಟ್ವಾಳ : ಗಾಳಿ,ಮಳೆಗೆ ಅವಾಂತರ ಸೃಷ್ಠಿ,ಅಪಾರ ಪ್ರಮಾಣದಲ್ಲಿ ನಷ್ಟ
ಬಂಟ್ವಾಳ: ಶುಕ್ರವಾರ ರಾತ್ರಿ ಬೀಸಿದ ಗಾಳಿ ಹಾಗೂ ಎಡೆಬಿಡದೆ ಸುರಿದ ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿ ಸಹಿತ ತಾಲೂಕಿ ವಿವಿದೆಡೆಯಲ್ಲಿ ಮರ ರಸ್ತೆಗೆ ಬಿದ್ದು,ಅವಾಂತರ ಸೃಷ್ಠಿಸಿದಲ್ಲದೆ ಹಲವುಮನೆಗಳು…
ಗುರುಪುರ ರಾಜೇಶ್ ನಿಧನ
ಕೈಕಂಬ : ಗುರುಪುರ ಉಪ್ಪುಗೂಡಿನ ನಿವಾಸಿ, ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ರಾಜೇಶ್(೪೧) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು. ೨೬ರಂದು ನಿಧನ ಹೊಂದಿದರು ಮೃತರು…
ಬಂಟ್ವಾಳ ವಕೀಲರಸಂಘದಿಂದ ಕಾನೂನುಮಾಹಿತಿ ಕಾರ್ಯಾಗಾರ ಹಾಗೂ ನಿವೃತ್ತ ಶಿರಸ್ತೇದಾರರಿಗೆ ಬೀಳ್ಕೋಡುಗೆ ಕಾರ್ಯಕ್ರಮ
ಬಂಟ್ವಾಳ: ವಕೀಲರ ಸಂಘ (ರಿ)ಬಂಟ್ವಾಳಇದರ ವತಿಯಿಂದ ಕಾನೂನು ಮಾಹಿತಿ ಕಾರ್ಯಗಾರ ಮತ್ತು ಸೇವಾ ನಿವೃತ್ತಿ ಹೊಂದುತ್ತಿರುವ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ಬಂಟ್ವಾಳ ನ್ಯಾಯಾಲಯದ ಶಿರಸ್ತೇದಾರರಾದ ಕೆ.ಬಾಲಕೃಷ್ಣ…
ಕಲ್ಲಡ್ಕ ಶ್ರೀರಾಮದಲ್ಲಿ ನಿವೃತ್ತ ಸೈನಿಕರೊಂದಿಗೆ ಕಾರ್ಗಿಲ್ ಸಂಸ್ಮರಣೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ೨೬ನೇ ವರ್ಷದ ಕಾರ್ಗಿಲ್ ಸಂಸ್ಮರಣೆಯನ್ನು ನಿವೃತ್ತ ಸೈನಿಕರೊಂದಿಗೆ ಶನಿವಾರ ಆಚರಿಸಲಾಯಿತು.೨೪ ವರ್ಷಗಳ ಕಾಲ ಸೇನೆಯಲ್ಲಿ ವಿವಿಧ…
ಇಂತಹ ಬಹುಮುಖ ಪ್ರತಿಭೆಯ ಅಚ್ಚಲಿಯದೇ ಉಳಿದಿದೆ ನೆನಪು ಮಾತ್ರ… ರಾಜಶ್ರೀ J ಪೂಜಾರಿ
ಸಾಧಕನಾಗಬೇಕಾದರೆ ಕೇವಲ ಕಠಿಣ ಪರಿಶ್ರಮವಿದ್ದರೆ ಸಾಲದು, ಅದರ ಜೊತೆಗೆ ತಾನು ಎಷ್ಟೇ ಎತ್ತರ ಬೆಳೆದರೂ ನಾನು, ನನ್ನ ಎಂಬ ಅಹಂಭಾವ ಬಂದರೆ ಆತ ಎಂದಿಗೂ ಸಾಧಕನಾಗಲಾರ ಎಂಬ…
ಭಂಡಾರಿಬೆಟ್ಟುವಿನಲ್ಲಿ ಆಟಿದ ಲೇಸ್
ಬಂಟ್ವಾಳ:ಕೃಷ್ಣಮಾತೃ ಬಳಗ ಭಂಡಾರಿಬೆಟ್ಟು ಇದರ ಆಶ್ರಯದಲ್ಲಿ2 ನೇವರ್ಷದ “ಆಟಿದಲೇಸ್ “ಕಾರ್ಯಕ್ರಮನಡೆಯಿತು. ಅಂಗನವಾಡಿ ಶಿಕ್ಷಕಿ ಯಶೋಧ ಜೆ.ಬಂಗೇರಾ ಚೆನ್ನಮಣೆ ಆಡಿ ಕಾರ್ಯಕ್ರಮ ಉದ್ಗಾಟಿಸಿ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು.ತುಳಸಿ…
ಬಂಟ್ವಾಳ :ಧ್ವನಿ ಬೆಳಕು ಸಂಯೋಜಕ ಒಕ್ಕೂಟದ ವಾರ್ಷಿಕ ಮಹಾಸಭೆ, ವೀಕಲ ಚೇತನಾ ಮಕ್ಕಳಿಗೆ ಪುಸ್ತಕ ವಿತರಣೆ, ಕಾರ್ಮಿಕರಿಗೆ ವಿಮೆ, ಹಿರಿಯರಿಗೆ ಸನ್ಮಾನ
ಬಂಟ್ವಾಳ :ಧ್ವನಿ ಬೆಳಕು ಸಂಯೋಜಕ ಒಕ್ಕೂಟ (ರಿ.) ಬಂಟ್ವಾಳ ತಾಲೂಕು ಇದರ 9ನೇ ವಾರ್ಷಿಕ ಮಹಾಸಭೆಯು ಬಿ ಸಿ ರೋಡ್ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.ಒಕ್ಕೂಟದ ಬಂಟ್ವಾಳ…
ಕ್ಯಾಂಪ್ಕೋದಿಂದ ಸಹಾಯಧನ ಹಸ್ತಾಂತರ
ಬಂಟ್ವಾಳ: ಕ್ಯಾoಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಮುಡಿಪು ಶಾಖೆಯ ಸಕ್ರೀಯ ಸದಸ್ಯರಾದ ಅರುಣ್ ಡಿಸೋಜ ಅರ್ಬಿ ತೋಟ ಅವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ 50 ಸಾ.ರೂ.ಸಹಾಯಧನದ ಚೆಕ್…
ದೇವಾಲಯದ ಜತೆ ವಿದ್ಯಾಲಯ ನಾರಾಯಣಗುರುಗಳ ಧ್ಯೇಯವಾಗಿತ್ತು : ರಾಜೇಶ್ ಅಮ್ಟೂರು
ಬಂಟ್ವಾಳ: ನಾರಾಯಣಗುರುಗಳು ದೇವಾಲಯ ನಿರ್ಮಿಸಿದಷ್ಟೇ ವಿದ್ಯಾಲಯಗಳ ಸ್ಥಾಪನೆಗೂ ಸಮಾನವಾಗಿ ಒತ್ತು ನೀಡಿದ್ದರು. ಆಧ್ಯಾತ್ಮಿಕ ಬೆಳವಣಿಗೆಗೆ ದೇವಾಲಯ ಎಷ್ಟು ಅಗತ್ಯವೋ, ಬೌದ್ಧಿಕ ಮತ್ತು ಸಾಮಾಜಿಕ ಉನ್ನತಿಗೆ ವಿದ್ಯಾಭ್ಯಾಸವೂ ಅಷ್ಟೇ…
ಕೋಳಲಬಾಕಿಮಾರು ಶಾಲೆಯಲ್ಲಿ ಪಂಚಗ್ಯಾರಂಟಿ ಸಮಿತಿಯಿಂದ ವನಮಹೋತ್ಸವ ಕಾರ್ಯಕ್ರಮ
ಬಂಟ್ವಾಳ: ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬಂಟ್ವಾಳ ತಾಲೂಕು , ತಾಲೂಕು ಪಂಚಾಯಿತಿ ಬಂಟ್ವಾಳ ಹಾಗೂ ಇರ್ವತ್ತೂರು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಕೋಳಲಬಾಕಿಮಾರು ದಕ್ಷಿಣ ಕನ್ನಡ…
