ಬಂಟ್ವಾಳ: ಕ್ಯಾoಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಮುಡಿಪು ಶಾಖೆಯ ಸಕ್ರೀಯ ಸದಸ್ಯರಾದ  ಅರುಣ್ ಡಿಸೋಜ ಅರ್ಬಿ ತೋಟ ಅವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ 50 ಸಾ.ರೂ.ಸಹಾಯಧನದ ಚೆಕ್ ನ್ನು ನಿರ್ದೇಶಕರಾದ  ಮಹೇಶ್ ಚೌಟ ಅವರು ಶುಕ್ರವಾರ ಹಸ್ತಾಂತರಿಸಿದರು.


ಈ   ಸಂದರ್ಭದಲ್ಲಿ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರಾದ  ಪ್ರಕಾಶ ಕುಮಾರ್ ಶೆಟ್ಟಿ  ಹಾಗೂ ಮುಡಿಪು ಶಾಖೆಯ  ವ್ಯವಸ್ಥಾಪಕರಾದ ಮಹೇಶ್ ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *