ಕೈಕಂಬ : ಗುರುಪುರ ಉಪ್ಪುಗೂಡಿನ ನಿವಾಸಿ, ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ರಾಜೇಶ್(೪೧) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು. ೨೬ರಂದು ನಿಧನ ಹೊಂದಿದರು

ಮೃತರು ಪತ್ನಿ, ಒಂದು ಗಂಡು ಮಗು(ವ. ೨) ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ. ಗುರುಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು
