ಗುರುಪುರ : ಚಿತ್ರಾಪುರ ಮಠಕ್ಕೆ ಹತ್ತಿರದ ನಿವಾಸಿ, ದಿ. ಕೃಷ್ಣಪ್ಪ ಸುವರ್ಣರ ಪತ್ನಿ ಜಲಜಾ(೭೭) ಅವರು ಶುಕ್ರವಾರ(ಸೆ. ೧೨) ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಸುರತ್ಕಲ್ ರುದ್ರಭೂಮಿಯಲ್ಲಿ ಅಂತ್ಯ ಸಂಸಕಾರ ನಡೆಯಿತು.

By suddi9

Leave a Reply

Your email address will not be published. Required fields are marked *