ಗುರುಪುರ ಸಾರ್ವಜನಿಕ ಶೌಚಾಲಯ ಉದ್ಘಾಟನೆ
ಗುರುಪುರ : ಗುರುಪುರ ಪೇಟೆಯ ಹಳೆಯ ಮಾರುಕಟ್ಟೆ ಪ್ರದೇಶದಲ್ಲಿ ಗುರುಪುರ ಗ್ರಾಮ ಪಂಚಾಯತ್ನ 1.5 ಲಕ್ಷ ರೂ ಅನುದಾನದಿಂದ ಹೊಸದಾಗಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವನ್ನು ಡಿ. 3ರಂದು…
ಮಹಿಳೆಯರು ಸೌಲಭ್ಯಗಳನ್ನು ಪಡೆದುಕೊಳ್ಳಿ:ಮಾಲಿನಿ, ಕುಪ್ಪೆಪದವು ಪಂಚಾಯತ್ ಮಹಿಳಾ ಗ್ರಾಮಸಭೆ.
ಕುಪ್ಪೆಪದವು: ಮಹಿಳೆಯರಿಗಾಗಿ ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಮಾಲಿನಿ ಮಹಿಳೆಯರಿಗೆ ಸಲಹೆ ನೀಡಿದ್ದಾರೆ, ಅವರು…
ಬೀದಿದೀಪ ಸಂಪರ್ಕ ಒದಗಿಸಲು ಆಗ್ರಹ
ಬಂಟ್ವಾಳ, : ಗ್ರಾಮೀಣ ಭಾಗದ ಪ.ಜಾ. ಹಾಗೂ ಪ.ಪಂ.ಕಾಲನಿಗಳಿಗೆ ಬೀದಿದೀಪ ಸಂಪರ್ಕ ಒಗದಿಸುವಂತೆ ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರು ಮನವಿ ಮಾಡಿದರು. ಮಂಗಳವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ…
ನೀರಿನ ಟಾಂಕಿಗೆ ಶಿಲಾನ್ಯಾಸ
ಬಂಟ್ವಾಳ: ನರಿಕೊoಬು ಗ್ರಾಮದ ಮಾರುತಿನಗರ ಕರ್ಬೆಟ್ಟು ಪರಿಸರಕ್ಕೆ ಸುಮಾರು 7ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕುಡಿಯುವ ನೀರಿನ ಟಾಂಕಿಯ ಕಾಮಗಾರಿಗೆ ಜಿ. ಪಂ. ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ…
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು: ಉಪನ್ಯಾಸ ಕಾರ್ಯಕ್ರಮ
ಬಂಟ್ವಾಳ: ಮಾನವಿಕ ಸಂಘದ ವತಿಯಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ಕೆ ಪ್ರತಿಭಾ ಸುಬ್ರಹ್ಮಣ್ಯ ಇವರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಆಹ್ವಾನಿಸಲಾಗಿತು.್ತ ಇವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವ…
ಜ.18-19: ಬೊಂಬಾಯಿಡ್ ತುಳುನಾಡ್ ವಿಶ್ವ ಮಟ್ಟದ ತುಳು ಸಮ್ಮೇಳನ ಪೂರ್ವಭಾವಿ ಸಿದ್ಧತಾ ಸಭೆ-ಮುಹೂರ್ತ-ದೀಪಯಜ್ಞ ವಿಶೇಷ ಕಾರ್ಯಕ್ರಮ
ಮುಂಬಯಿ: ವರುಣನ ರೌದ್ರಾವತರಕ್ಕೆ ಪ್ರಾಕೃತಿಕವಾಗಿ ಸೃಷ್ಠಿಯಾದ ವಾತಾವರಣಕ್ಕೆ ಮಣಿದು ಕಳೆದ ನವೆಂಬರ್ 8-10ರ ಮೂರುದಿನಗಳ ಬೊಂಬಾಯಿಡ್ ತುಳುನಾಡ್ ವಿಶ್ವ ಮಟ್ಟದ ತುಳು ಸಮ್ಮೇಳನವನ್ನು 2020ರ ಜನವರಿ 18-19ರ…
ಬಂಟ್ವಾಳದ ಪ್ರಥಮ ಸಿಂಥೆಟಿಕ್ ಶಟ್ಲ್ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆ
ಬಂಟ್ವಾಳ : ಬಂಟ್ವಾಳ ಬ್ಯಾಡ್ಮಿಂಟನ್ ಕ್ಲಬ್ ನ ವತಿಯಿಂದ ಪಾಣೆಮಂಗಳೂರಿನ ಜೆ.ಕೆ. ಕಾಂಪ್ಲೆಕ್ಸ್ ಮೇಲಂತಸ್ತಿನಲ್ಲಿ ತಾಲೂಕಿನಲ್ಲೇ ಪ್ರಥಮವಾಗಿ ನಿರ್ಮಿಸಲಾದ ಶಟಲ್ ಬ್ಯಾಡ್ಮಿಂಟನ್ ಸಿಂಥೆಟಿಕ್ ಅಂಗಣವನ್ನು ಬಂಟ್ವಾಳ ಶಾಸಕ…
ಲೂಸಿ ಮಾರ್ಸೆಲ್ ಡಿಸೋಜಾ ಧರ್ಮತೋಟ (ಫಜೀರು) ನಿಧನ
ಮುಂಬಯಿ: ಮಂಗಳೂರು ಧರ್ಮತೋಟ ಫಜೀರು ನಿವಾಸಿ ಲೂಸಿ ಮಾರ್ಸೆಲ್ ಡಿಸೋಜಾ (89.) ಇಂದಿಲ್ಲಿ ಮಂಗಳವಾರ ವೃದ್ಧಾಪ್ಯದಿಂದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ಅಪಾರ ಸಾಮಾಜಿಕ ಕಳಕಳಿ, ಧರ್ಮ…
ಕರಾಟೆ ಚಾಂಪಿಯನ್
ಬಂಟ್ವಾಳ: ಕಾನ್ ರಿಯೂ ಆರ್.ವಿ. ಟೈಗರ್ಸ್ ಮಾರ್ಷಲ್ ಆರ್ಟ್ ಕರಾಟೆ ಡೋ ಕರ್ನಾಟಕ ಇದರ ವತಿಯಿಂದ ಕರಾಟೆಯಲ್ಲಿ ವಿಜೇತ ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೆಶ್ವರೀ…
ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ 5 ಲಕ್ಷ ಅನುದಾನದಲ್ಲಿ ನರಿಕೊಂಬು ಗ್ರಾಮದ ಭಾಗೀರಥಿಕೋಡಿ –ಗಡಂಗಿನಗುಡ್ಡೆ ರಸ್ತೆಯ ಕಾಂಕ್ರೀಟಿಕರಣದ ಗುದ್ದಲಿ ಪೂಜೆಯನ್ನು ಗೋಳ್ತಮಜಲು ಜಿಲ್ಲಾ ಪಂಚಾಯತ್ ಸದಸ್ಯೆ…
ಮನೆ ಹಸ್ತಾಂತರ
ಬಂಟ್ವಾಳ: ಸಂಘ ಸಂಸ್ಥೆಗಳ ಮತ್ತು ದಾನಿಗಳ ಸಹಕಾರ ಹಾಗೂ ವಿ.ಹಿಂ.ಪ.ಮುಖಂಡ ಲೋಹಿತ್ ಪಣೋಲಿಬೈಲು,ಸಾಮಾಜಿಕ ಕಾರ್ತಕರ್ತ ರವಿಚಂದ್ರ ನಗ್ರಿ ಅವರ ನೇತೃತ್ವದಲ್ಲಿ ಮೀನಾಕ್ಷಿ ಗೋವಿಂದ ಕುಲಾಲ್ ನಗ್ರಿ ರವರಿಗೆ…
ಸಮಾಜಕಲ್ಯಾಣಾಧಿಕಾರಿಗೆ ಸನ್ಮಾನ
ಬಂಟ್ವಾಳ: ಇಲ್ಲಿನ ಸಮಾಜಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿದೇರ್ಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮೋಹನ್ ಕುಮಾರ್ ಅವರಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮಂಗಳೂರು ಇಲ್ಲಿ ಬೀಳ್ಕೋಡುಗೆ…
ಸಾಂತೂರು ಗರಡಿ ಕಲ್ಯಾಣಿ ಆರ್. ಪೂಜಾರಿ ನಿಧನ
ಮುಂಬಯಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್ ಅವರ ಮಾತೃಶ್ರೀ ಸಾಂತೂರು ಗರಡಿಮನೆ ಕಲ್ಯಾಣಿ ಆರ್.ಪೂಜಾರಿ (78) ಅವರು ಇಂದಿಲ್ಲಿ ಸೋಮವಾರ ನಿಧನರಾದರು.…
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಷಷ್ಠಿ ಮಹೋತ್ಸವ
ಬಂಟ್ವಾಳ : ಬಂಟ್ವಾಳ ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ಜರಗಿತು. ಕ್ಷೇತ್ರದ ತಂತ್ರಿ ವೇ.ಮೂ.ಬಾಲಕೃಷ್ಣ ಪಾಂಗಣ್ಣಾಯ ಅವರ…
