ಬಂಟ್ವಾಳ: ನರಿಕೊoಬು ಗ್ರಾಮದ ಮಾರುತಿನಗರ ಕರ್ಬೆಟ್ಟು ಪರಿಸರಕ್ಕೆ ಸುಮಾರು 7ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕುಡಿಯುವ ನೀರಿನ ಟಾಂಕಿಯ ಕಾಮಗಾರಿಗೆ ಜಿ. ಪಂ. ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋದರ ಕರ್ಬೆಟ್ಟು ಪಂಚಾಯತ್ ಸದಸ್ಯರಾದ ವಸಂತ ಭೀಮಗದೆ ಕಿಶೋರ್ ಶೆಟ್ಟಿ ಮಾಜಿ ಸದಸ್ಯರಾದ ಪ್ರೇಮನಾಥ್ ಶೆಟ್ಟಿ ಅಂತರ ಜಯರಾಜ್ ಕಾಂಚನ್ ಪ್ರಮುಖರಾದ ಸುರೇಶ ಕೋಟ್ಯಾನ್ ,ಸತೀಶ ಮಾರುತಿನಗರ, ರಾಜೇಶ ಆಚಾರ್ಯ ಕರ್ಬೆಟ್ಟು ,ಪದ್ಮನಾಭ ಕರ್ಬೆಟ್ಟು, ರಾಜೇಶ ಕರ್ಬೆಟ್ಟು, ಚಂದ್ರ ಕರ್ಬೆಟ್ಟು, ಪ್ರವೀಣ್ ಮಾರುತಿನಗರ, ಸದಾನಂದ ಮಾರುತಿನಗರ, ನವೀನ ಮಾರುತಿನಗರ, ಗುತ್ತಿಗೆದರಾದ ನಾಗೇಶ ಕುಲಾಲ್, ಲತೀಫ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ಕುಶ ಕುಮಾರ್ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು .
