ಮುಂಬಯಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್ ಅವರ ಮಾತೃಶ್ರೀ ಸಾಂತೂರು ಗರಡಿಮನೆ ಕಲ್ಯಾಣಿ ಆರ್.ಪೂಜಾರಿ (78) ಅವರು ಇಂದಿಲ್ಲಿ ಸೋಮವಾರ ನಿಧನರಾದರು.

Kalyani R Poojary Photo

ಮೂಲತ ಉಡುಪಿ ಮುದರಂಗಡಿ ಸಾಂತೂರು ಕೊಡÀಂಗಲ ಗರಡಿ ಮನೆತನದವರಾಗಿದ್ದು, ಮೂವರು ಸುಪುತ್ರ, ಓರ್ವ ಸುಪುತ್ರಿ, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ (03.12.2019)ರಂದು ಬೆಳಿಗ್ಗೆ 10 ಗಂಟೆಗೆ ಸ್ವಗೃಹದಲ್ಲಿ ನೇರವೇರಲಿದೆ.

By suddi9

Leave a Reply

Your email address will not be published. Required fields are marked *