Month: December 2019

ಕುರಿಯಾಳ ಗ್ರಾಮ ದ ಮಾಯಿಲೋಕ್ಕೊಡಿ ಗುತ್ತಿನ ಶ್ರೀ ಉಮಾ ಮಹೇಶ್ವರ ದೇವಸ್ಥಾನಕ್ಕೆ ನಿಧಿಕುಂಭ ಪ್ರತಿಷ್ಠೆ

ಫರಂಗಿಪೇಟೆ : ಕುರಿಯಾಳ ಗ್ರಾಮ ದ ಮಾಯಿಲೋಕ್ಕೊಡಿ ಗುತ್ತಿನ ಹಿರಿಯರು ಆರಾಧಿಸಿಕೊಂಡು ಬರುತಿದ್ದ ಪುರಾತನ ವಾದ ಶ್ರೀ ಉಮಾ ಮಹೇಶ್ವರ ದೇವಸ್ಥಾನ ವನ್ನು ಕುಟುಂಬಿಕರು ಮತ್ತು ಊರವರ…

ವಿಶ್ವನಾಥ ನಾಯ್ಕ್ ನಿಧನ

ಬಂಟ್ವಾಳ: ಹಿರಿಯ ಟೈಲರ್ ಬಂಟ್ವಾಳ ವಿಶ್ವನಾಥ ನಾಯ್ಕ್ (84) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಜಿ.ಹಿತ್ಲುವಿನಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಪತ್ರಕರ್ತ ವೆಂಕಟೇಶ್ ಬಂಟ್ವಾಳ…

ಶ್ರೀ ರಾಮ ವಿದ್ಯಾ ಸಂಸ್ಥೆಗಳು ಫರಂಗಿಪೇಟೆ ಶಾಲಾ ವಾರ್ಷಿಕೋತ್ಸವ

ಫರಂಗಿಪೇಟೆ : ಅನುದಾನಿತ ಶ್ರೀ ರಾಮ ಶಾಲೆ ಕಟ್ಟಡಕ್ಕೆ ಎಂಆರ್ ಪಿ ಎಲ್ ನಿಂದ ಅನುದಾನಕ್ಕೆ ಶಿಪಾರಸು ಮಾಡಿದ್ದೇನೆ ಆದಷ್ಟು ಶೀಘ್ರವಾಗಿ ಒದಗಿಸಲು ಶ್ರಮಿಸುತ್ತೇನೆ , ಕನ್ನಡ…

ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ : ನವೀನ್ ಚಿಂಗ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ 2019-20 ಮಾಸ್ಟರ್ಸ್ ಅಥ್ಲೆಟಿಕ್ಸ್‍ನಲ್ಲಿ ಪಡುಮಾರ್ನಾಡು ಗ್ರಾಮದ ಬಸವನಕಜೆ ಅಲಂಗಾರಿನ ನವೀನ್ ಚಿಂಗ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿ,ಲಾಂಗ್ ಜಂಪ್‍ನಲ್ಲಿ ಚಿನ್ನದ ಪದಕ, ಹೈ…

ಮೂಡುಬಿದಿರೆ ನೇತಾಜಿ ಬ್ರಿಗೇಡ್‍ನಿಂದ ವೇಷ ಧರಿಸಿ ನಿಧಿ ಸಂಗ್ರಹ

ರೂ.84 ಸಾವಿರ ಹಣ, ಅನಾರೋಗ್ಯ ಪೀಡಿತ ಮಗುವಿಗೆ ಹಸ್ತಾಂತರ * ಸೇವಾ ಕೆಲಸಕ್ಕೆ ಸಾಥ್ ನೀಡಿದ ಕಂಬಳಾಭಿಮಾನಿಗಳು ಮೂಡುಬಿದಿರೆ:ಸ್ವಚ್ಛತಾ ಅಭಿಯಾನ, ಸೇವೆ ಚುಟವಟಿಕೆಗಳ ಮೂಲಕ ಮನೆಮಾತಾಗಿರುವ ಇಲ್ಲಿನ…

ಜ.2ರಂದು ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಮೂಡುಬಿದಿರೆ :ಕೇಂದ್ರ ಸರ್ಕಾರವು ಸಂವಿಧಾನ ವಿರೋಧಿ, ಜನವಿರೋಧಿ ನೀತಿಗಳನ್ನು ವಿರೋಧಿಸಿ ಜನವರಿ 2ರಂದು ಮಧ್ಯಾಹ್ನ 2.30ಕ್ಕೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಸಂವಿಧಾನ ರಕ್ಷಣಾ ಸಮಿತಿಯ ಆಶ್ರಯದಲ್ಲಿ ಪ್ರತಿಭಟನೆ…

ರಾಘವೇಂದ್ರ ಪ್ರಭು,ಕವಾ೯ಲು ರವರಿಗೆ ಇಂಟರ್ ನ್ಯಾಷನಲ್ ಗ್ಲೋಬಲ್ ವಿ .ವಿಯಿಂದ ಡಾಕ್ಟರೆಟ್ ಪುರಸ್ಕಾರ

ಹೆಬ್ರಿ : ಯುವ ವ್ಯಕ್ತಿತ್ವ ವಿಕಸನ ತರಬೇತುದಾರ, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು,ಕವಾ೯ಲು ರವರು “ಯುವ ನಾಯಕತ್ವ ಮತ್ತು ಸಾಮಾಜಿಕ ಕಾಯ೯ “ ಕುರಿತ ಪ್ರಬಂಧ ಮಂಡನೆಗೆ…

ಪ್ರಗತಿ ಪರಿಶೀಲನಾ ಸಭೆಯಲ್ಲಿ, ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌

ಶ್ರೀನಿವಾಸಪುರ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ…

ಮಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಹೆಜ್ಜೆ ಹೆಜ್ಜೆ ಗೂ ಪೊಲೀಸ್ ಭಧ್ರತೆ

ಮಂಗಳೂರು : ಮಂಗಳೂರಿನಲ್ಲಿ ಹೊಸ ವರ್ಷಾಚರಣೆ ಕಠಿಣ 12 ಗಂಟೆ 5 ನಿಮಿಷಕ್ಕೆ ವರ್ಷಾಚರಣೆ ಬಂದ್ 1215ಕ್ಕೆ ಜನ ಮನೆ ಸೇರಿಕೊಳ್ಳಬೇಕು ನಿಯಮ ತಪ್ಪಿದರೆ ಮುಲಾಜಿಲ್ಲದೆ ಪೊಲೀಸ್…

ಅಹಿಂಸಾತ್ಮಕ ಚಳುವಳಿಯ ಹೋರಾಟಕ್ಕೆ ರೈ ಕರೆ

ಬಂಟ್ವಾಳ: ಕೇಂದ್ರ ಸರಕಾರವು ತಮ್ಮ ವೈಫಲ್ಯವನ್ನು ಮರೆಮಾಚುವ ನಿಟ್ಟಿನಲ್ಲಿ ಎನ್ ಆರ್ ಸಿ, ಸಿಎಎಯಂತ ಕರಾಳ ಕಾಯ್ದೆಯನ್ನು ಜಾರಿಗೆ ತಂದಿದ್ದು,ಇದರ ವಿರುದ್ದ ಜಾತ್ಯಾತೀತ ಮನೋಭಾವನೆಯ ಸಂಘಟನೆಗಳು ಒಟ್ಟು…

ಕಾಂಗ್ರೆಸ್ ಪಕ್ಷದವತಿಯಿಂದ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ

ಕೋಲಾರ : ಹೋಬಳಿಯ ರಾಯಲ್ಪಾಡು,ಅಡ್ಡಗಲ್,ಗೌನಿಪಲ್ಲಿ ಪಂಚಾಯಿತಿ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ಕೇಂದ್ರ ಸರ್ಕಾರವು ಇತ್ತೀಚಿಗೆ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾ ರ್ಯಾಲಿಗಳು ನಡೆಯಿತು. ಅಡ್ಡಗಲ್…

ಶಾಲಾ ವಾರ್ಷಿಕೋತ್ಸವ,ಸನ್ಮಾನಸಾಂಸ್ಕೃತಿಕ ಕಾರ್ಯಕ್ರಮ

ಬಂಟ್ವಾಳ : ಹೆತ್ತವರು ಶಿಕ್ಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಅವರ ಬೇಕು ಬೇಡಗಳಿಗೆ ಸ್ಪಂದಿಸಬೇಕು ಎಂದು ಜೆಸಿಐ ರಾಷ್ಟೀಯ ನಿರ್ದೇಶಕಿ ಸೌಜನ್ಯ ಹೆಗ್ಡೆ ಹೇಳಿದರು. ತಾಲೂಕಿನ ಗೋಳ್ತಮಜಲು…

ಸಾಹಿತಿಗಳಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲಿ ಶ್ರೀನಿವಾಸ ಜೋಕಟ್ಟೆ ಕೃತಿ ಬಿಡುಗಡೆಯಲ್ಲಿ ಡಾ| ಎಸ್.ಕೆ ಭವಾನಿ

ಮುಂಬಯಿ : ಜೋಕಟ್ಟೆ ಅವರ ಒಟ್ಟು ಸಾಹಿತ್ಯ ಸೇವೆ ಅವರ ವ್ಯಕ್ತಿತ್ವದಂತೆ ಉತ್ತುಂಗವಾಗಿದೆ. ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ಆಳವಾದ ಸಾಹಿತ್ಯ ಕೃಷಿ ಮಾಡಿ ಸಮಾಜದಕುಂದು ಕೊರತೆಗಳಿದ್ದರೆ ಸಮಾಜಕ್ಕೆ…