ಫರಂಗಿಪೇಟೆ : ಕುರಿಯಾಳ ಗ್ರಾಮ ದ ಮಾಯಿಲೋಕ್ಕೊಡಿ ಗುತ್ತಿನ ಹಿರಿಯರು ಆರಾಧಿಸಿಕೊಂಡು ಬರುತಿದ್ದ ಪುರಾತನ ವಾದ ಶ್ರೀ ಉಮಾ ಮಹೇಶ್ವರ ದೇವಸ್ಥಾನ ವನ್ನು ಕುಟುಂಬಿಕರು ಮತ್ತು ಊರವರ ಸಹಕಾರದಿಂದ ನಿರ್ಮಾಣ ಗೊಳ್ಳಲಿದ್ದು ಪೂರ್ವ ಭಾವಿಯಾಗಿ ನಿಧಿಕುಂಭ ಪ್ರತಿಷ್ಠೆ ಜರಗಿತು .
ಉದಯ ಪಾಂಗಣ್ಣಾಯ ರವರ ಪೌರೋಹಿತ್ಯ ದಲ್ಲಿ ವಿವಿಧ ವೈದಿಕ ವಿದಿ ಗಳೊಂದಿಗೆ ನಡೆಯಿತು ಈ ಸಂದರ್ಭ ದಲ್ಲಿ ದಯಾನಂದ ಶೆಟ್ಟಿ ,ಸುಜೀರು ಬೀಡು ರವೀಂದ್ರ ಕಂಬಳಿ , ಸುರೇಶ ಶೆಟ್ಟಿ ಮೇರಮಜಲು , ಸದಾನಂದ ಶೆಟ್ಟಿ ಬಿ ಸಿ ರೋಡ್ , ರಮೇಶ್ ಶೇಣವ , ಸಚ್ಚಿದಾನಂದ ಭಂಡಾರಿ , ನರೇಂದ್ರ ಭಂಡಾರಿ , ರತ್ನಾಕರ ಶೆಟ್ಟಿ ಕಾಂಬೋಡಿ ಗುತ್ತು , ರಘುನಾಥ್ ಪಯ್ಯಡೆ ಕುರಿಯಾಳ , ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ,ಸದಾನಂದ ಶೆಟ್ಟಿ ರಂಗೋಲಿ , ಗಣೇಶ್ ಸುವರ್ಣ ತುಂಬೆ , ವಿಠ್ಠಲ್ ಸಾಲ್ಯಾನ್ , ತಾರಾನಾಥ ಕೊಟ್ಟಾರಿ ತೇವು , ಪದ್ಮನಾಭ ಶೆಟ್ಟಿ ಪುಂಚಮೆ , ಮತ್ತಿತರರು ಉಪಸ್ಥಿತರಿದ್ದರು

