ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಡಾ| ನಾರಾಯಣ ಗೌಡ ಮತದಾನ
ಮುಂಬಯಿ : ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಮಹಾಸಮರದ ಹಿನ್ನೆಲೆಯಲ್ಲಿ ಇಂದು ತಾಲೂಕಿನ 258 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನವು ನಡೆಯಿತು. ಬೆಳಿಗ್ಗೆÉಯಿಂದ ಆರಂಭವಾದ ಮತದಾನ…
ಹೊಕ್ಕಾಡಿಗೋಳಿ: ಇಂದು ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ ಅಹಿಂಸಾತ್ಮಕ ಕಂಬಳಕ್ಕೆ ಸಿದ್ಧತೆ, ಉಪ ಮುಖ್ಯಮಂತ್ರಿ ಸಹಿತ ಗಣ್ಯರ ದಂಡು ನಿರೀಕ್ಷೆ
ಬಂಟ್ವಾಳ:ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಎಲಿಯನಡುಗೋಡು ಮತ್ತು ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳ ಇದೇ 7ರಂದು ಶನಿವಾರ…
ತಿದ್ದುಪಡಿ ಸರಳೀಕರಣಕ್ಕೆ ಮನವಿ
ಬಂಟ್ವಾಳ: ಆಧಾರ್ ಕೇಂದ್ರ ಗಳನ್ನು ಗ್ರಾಮ ಮಟ್ಟದಲ್ಲಿ ತೆರೆಯ ಬೇಕು ಹಾಗೂ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ಗಳನ್ನು ಸರಳೀಕರಿಸಲು ಆಗ್ರಹಿಸಿ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ…
ವಾರ್ಷಿಕ ಕ್ರೀಡಾ ಕೂಟ ರೋಟರಿ ಕ್ರೀಡಾ ಜೋಷ್
ಬಂಟ್ವಾಳ: ರೋಟರಿ ಜಿಲ್ಲೆ 3181ರ ವಾರ್ಷಿಕ ಕ್ರೀಡಾ ಕೂಟ ರೋಟರಿ ಕ್ರೀಡಾ ಜೋಷ್ ಇತ್ತೀಚೆಗೆ ಸೈಂಟ್ ಫಿಲೋಮಿನ ಕಾಲೇಜಿನ ಮೈದಾನದಲ್ಲಿ ನಡೆದಿದ್ದು ಬಂಟ್ವಾಳ ರೋಟರಿ ಕ್ಲಬ್ 28…
ಸಮಾಜ ಕಲ್ಯಾಣಾಧಿಕಾರಿಗೆ ಸನ್ಮಾನ
ಬಂಟ್ವಾಳ: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮೋಹನ್ ಕುಮಾರ್ ಅವರನ್ನು ಬಂಟಾಳ ತಾಲೂಕು ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯಲ್ಲಿ ತಾ.ಪಂ.ಅಧ್ಯಕ್ಷ…
ನಗರದಲ್ಲಿ ಪ್ಲಾಸ್ಟಿಕ್ ಸಂಗ್ರಹವನ್ನು ಹೆಚ್ಚಿಸಲು ಪ್ಲಾಸ್ಟಿಕ್ ಸಂಗ್ರಹ ಡ್ರೈವ್ ಗಳ ಆರಂಭ
ನಗರದಲ್ಲಿ ಪ್ಲಾಸ್ಟಿಕ್ ಸಂಗ್ರಹವನ್ನು ಹೆಚ್ಚಿಸಲು 92.7 ಬಿಗ್ ಎಫ್ಎಂ ಬೆಂಗಳೂರಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು, ಪ್ಲಾಸ್ಟಿಕ್ ಸಂಗ್ರಹ ಡ್ರೈವ್ ಗಳನ್ನು ಆರಂಭಿಸಿದೆ ಅಥವಾ 92.7 ಬಿಗ್ ಎಫ್‌ಎಂ…
ಕಂಬಳಕ್ಕೆ ವಿಶೇಷ ಧಾರ್ಮಿಕ ನಂಟು: ಅಸ್ರಣ್ಣ ಕೃಷ್ಣಪ್ರಸಾದ್
ಬಂಟ್ವಾಳ:ತುಳುನಾಡಿನಲ್ಲಿ ಅನಾದಿ ಕಾಲದಿಂದ ಕೖಷಿಕರು ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಮತ್ತು ಅಹಿಂಸಾತ್ಮಕ ಕಂಬಳ ವಿಶೇಷ ಧಾಮಿ೯ಕ ನಂಟು ಮತ್ತು ನಂಬಿಕೆ ಆಧಾರದಲ್ಲಿ ನಡೆಯುತ್ತಿದೆ ಎಂದು ಪೂಂಜ ಶ್ರೀ…
ಅಂಗನವಾಡಿಗಳ ಪಾತ್ರ ಮಹತ್ತರ: ಅಬ್ಬಾಸ್ ಅಲಿ
ಮಂಚಿ: ಕರ್ನಾಟಕದಲ್ಲಿ ಅಂಗನವಾಡಿಗಳು ಎಳೆಯ ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಕರ್ನಾಟಕ ರಾಜ್ಯ ಅಂಗನವಾಡಿಗಳ ನಿರ್ವಹಣೆಯಲ್ಲಿ ದೇಶದ ಗಮನ ಸೆಳೆದಿದೆ. ಇದು ನಮಗೆ ಹೆಮ್ಮ ತರುವ…
ವಿವಿಧ ರಸ್ತೆ ಕಾಮಗಾರಿ ಶಿಲಾನ್ಯಾಸ ಮತ್ತು ಉದ್ಘಾಟನೆ ಕಾರ್ಯಕ್ರಮ
ಬಂಟ್ವಾಳ : ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2 ಕೋಟಿ ರೂ. ಶಾಸಕರ ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ…
ಕೋಲಾರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಒಂದು ಲಕ್ಷ ಮಂದಿ ಮಹಿಳೆಯರಿಗೆ ಸಾಲ ವಿತರಣೆಗೆ 500 ಕೋ.ರೂಗಳ ಯೋಜನೆ ಸಿದ್ದ-ಬ್ಯಾಲಹಳ್ಳಿಗೋವಿಂದಗೌಡ
ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1 ಲಕ್ಷ ಮಂದಿ ಮಹಿಳಾ ಸಂಘಗಳ ಸದಸ್ಯರಿಗೆ 500 ಕೋಟಿ ರೂ ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಡಿಸಿಸಿ…
ಸೊಂಟದ ಸ್ವಾಧಿನ ಕಳೆದುಕೊಂಡು, ಅನಾಥಾಲಯದಲ್ಲಿ ಆಶ್ರಯ ಪಡೆದಿರುವ, ಯುವಕನ ನೆರವಿಗೆ ಸಮಾಜ ಸ್ಪಂದಿಸ ಬೇಕಾಗಿದೆ…!!
ಉಡುಪಿ : ಸೊಂಟದ ಸ್ವಾಧಿನ ಕಳೆದುಕೊಂಡಿರುವ ಯುವಕನೊರ್ವ ಬೀದಿಯಲ್ಲಿ ತೆವಳುತ್ತ ಭಿಕ್ಷೆ ಎತ್ತಿಕೊಂಡು ಚಿಂತಾಜನಕವಾಗಿ ಬದುಕು ಸಾಗಿಸುತ್ತಿರುವುದನ್ನು ಕಂಡ, ದಯಾಗುಣದ ಪುಣ್ಯಾತ್ಮರು ಆತನ ರಕ್ಷಿಸಿ ಬ್ರಹ್ಮಾವರದಲ್ಲಿ ಕಾರ್ಯ…
ಪರಿಹಾರ ನಿಧಿಯ ಚೆಕ್ ವಿತರಣೆ
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ನಿವಾಸಿಯಾದ ಶ್ರೀ ರುಕ್ಮಯ ಪೂಜಾರಿ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಸಂಬಂಧಿಕರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ.22,700…
ರಾಘವೇಂದ್ರ ಪ್ರಭು, ಕವಾ೯ಲು ರವರಿಗೆ ಎಕ್ಸಲೆನ್ಸ್ ಆಫ್ ಹಾನರ್ ಪ್ರಶಸ್ತಿ
ಮಲ್ಪೆ : ಅಂತರಾಷ್ಟ್ರೀಯ ಗ್ಲೋಬಲ್ ವಿ.ವಿ ಇದರ ವತಿಯಿಂದ ಪಾಂಡಿಚೇರಿಯಲ್ಲಿ ಇತ್ತೀಚೆಗೆ ನಡೆದ ಯುವ ಸಮ್ಮೇಳನ ಮತ್ತು ಪ್ರಶಸ್ತಿ ಪ್ರಧಾನ ಕಾಯ೯ಕ್ರಮದಲ್ಲಿ ಯುವ ಸಂಘಟನೆ ಮತ್ತು ಸಮಾಜಿಕ…
ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಉಡುಪಿ : ಮಿಷನ್ ಆಸ್ಪತ್ರೆ (ಲೋoಬಾಡ್೯ ಮೆಮೊರಿಯಲ್) , ಹಿರಿಯ ನಾಗರಿಕ ಸಂಸ್ಥೆ,ಜಮಿಯತ್ಲ್ ಫಲಾಹಾ ಬಡಗುಬೆಟ್ಟು ಕ್ರೆಡಿಟ್ ಕೊ.ಅ ಸೊ ಸೈಟಿ ಉಡುಪಿ ವೈದ್ಯಕೀಯ ಪ್ರತಿನಿಧಿ ಸಂಘ…
