ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು: ಶಿಕ್ಷಕ –ರಕ್ಷಕ ಸಂಘದ ಮಹಾಸಭೆ
ಬಂಟ್ವಾಳ: ಆರ್ಥಿಕತೆಯಲ್ಲಿ ಸಮೃದ್ಧರಾಗುವುದು ಮಾತ್ರವಲ್ಲ. ವಿದ್ಯೆಯಲ್ಲೂ ಸಮೃದ್ಧರಾಗಬೇಕು. ಇತರರೊಂದಿಗೆ ಸ್ಪರ್ಧೆಯು ಉತ್ತಮವಲ್ಲ, ನಮ್ಮೊಂದಿಗೆ ನಾವು ಸ್ಪರ್ಧಿಸಬೇಕು ಎಂದು ಗಣಪತಿ ಅನುದಾನಿತ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ…
ಕೃಷಿ ಇಲಾಖೆಯ ಕಛೇರಿಯಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ
ಶ್ರೀನಿವಾಸಪುರ:ಮನುಷ್ಯ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾನೋ ಹಾಗೆಯೇ ಮಣ್ಣನ್ನು ಸಹ ಆರೋಗ್ಯವಂತವಾಗಿ ಮಣ್ಣನ್ನು ಕಾಪಾಡಿಕೊಳ್ಳಬೇಕು. ಫಲವತ್ತಾದ ಮಣ್ಣಿನಿಂದ ಮಾತ್ರ ಆರೋಗ್ಯಕರ ಆಹಾರ ಉತ್ಪಾದಿಸಲು ಸಾಧ್ಯವೆಂದು ಕೃಷಿ ಸಹಾಯಕ…
ಎಸ್ಸೆಸ್ಸೆಲ್ಸಿ ಟಾಪರ್ಸ್ಗೆ ಪ್ರೌಢಶಿಕ್ಷಣ ಮಂಡಳಿಯಿಂದ ನಗದು ಪುರಸ್ಕಾರ ಆಸಕ್ತಿಯಂತೆ ಮುನ್ನಡೆದರೆ ಯಶಸ್ಸು ನಿಮ್ಮನ್ನೇ ಹಿಂಬಾಲಿಸುತ್ತದೆ-ದರ್ಶನ್
ಕೋಲಾರ: ಬೇರೆಯವರು ಹೇಳಿದಂತಲ್ಲ, ನಿಮ್ಮ ಆಸೆ,ಆಸಕ್ತಿಯಂತೆ ನೀವು ಮುನ್ನಡೆದರೆ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ.ದರ್ಶನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಗುರುವಾರ ನಗರದ ಜಿಪಂ…
ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳ ಎನ್ ಕೌಂಟರ್
ಹೈದರಾಬಾದ್: ದೇಶದಾದ್ಯಂತ ತೀವ್ರ ಸಂಚಲನವನ್ನು ಸೃಷ್ಟಿಸಿದ್ದ ಪ್ರಕರಣದಲ್ಲಿ ಶುಕ್ರವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕದ ಹುಬ್ಬಳ್ಳಿ ಮೂಲದ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ ನೇತೃತ್ವದಲ್ಲಿ ಪಶುವೈದ್ಯೆ ಕೊಲೆ…
ಕಿಲೆಂಜಾರು ದೊಡ್ಡಲಿಕೆ ಆಣೆಕಟ್ಟೆಯಿಂದ ರೈತರಿಗೆ ನೀರು ಬಿಡುಗಡೆ.
ಕುಪ್ಪೆಪದವು:ಕುಳವೂರು, ಮುತ್ತೂರು, ಮೊಗರು ಗ್ರಾಮಗಳ ರೈತರ ಬೆಳೆಗಳಿಗೆ,ಕಿಲೆಂಜಾರು ಗ್ರಾಮದ ದೊಡ್ಡಲಿಕೆ ಯಲ್ಲಿರುವ ಗುರುಪುರ ನದಿ (ಫಲ್ಗುಣಿ)ಗೆ ಕಟ್ಟಲಾಗಿರುವ ಕಿರು ಅಣೆಕಟ್ಟಿನಿಂದ ಕಾಲುವೆಯ ಮೂಲಕ ನೀರು ಹರಿಸುವ ಕಾರ್ಯಕ್ಕೆ,ಗುರುವಾರ…
ಅರೆಬೈಲಿನಲ್ಲಿ ಸಂಭ್ರಮದ ದೇವರ ಕಂಬಳ
ಮಂಜೇಶ್ವರ: ಹೊಸಂಗಡಿ ಸಮೀಪದ ಅರಿಬೆ`ಲು ನಾಗಬ್ರಹ್ಮ ಸನ್ನಿ ಸಮೀಪದ ಗದ್ದೆಯಲ್ಲಿ ದೇವರ ಕಂಬಳ ಬುಧವಾರ ವಿಜ್ರಂ`ಭಣೆಯಿಂದ ಜರುಗಿತು. ಸಾವಿರಾರು ಮಂದಿ ದೇವರ ಕಂಬಳವನ್ನು ವೀಕ್ಷಿಸಿ ಸಂಭ್ರಮಿಸಿದರು. ಕಾಸರಗೋಡು…
ಡಿ.29 ರಂದು ವಿದ್ಯಾ ಸರಸ್ವತಿ ಮಹಾಯಾಗ
ವಿಟ್ಲ: ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗ ಸಮಿತಿ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಸಹಯೋಗದೊಂದಿಗೆ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ…
ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಪುಷ್ಪಲತಾ
ಶ್ರೀನಿವಾಸಪುರ: ಕಂದಾಯ ಇಲಾಖೆ ಅಧಿಕಾರಿಗಳು ಪಿ ನಂಬರ್ ತೆಗೆಯುವ ಹಾಗೂ ಪೈಕಿ ನಂಬರ್ ಒಟ್ಟು ಮಾಡುವ ಕೆಲಸವನ್ನು ಶೀಘ್ರವಾಗಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಪುಷ್ಪಲತಾ ಹೇಳಿದರು.ಪಟ್ಟಣದ…
ಅಡ್ಯನಡ್ಕ: ಪಾರ್ಥ ವಾರಣಾಶಿ ಅವರಿಂದ ಈಜು ಮತ್ತು ಸ್ಕೇಟಿಂಗ್ ಮಾಹಿತಿ
ಅಡ್ಯನಡ್ಕ: ಅಂತಾರಾಷ್ಟ್ರೀಯ ಈಜು ತರಬೇತುದಾರ ಪಾರ್ಥ ವಾರಣಾಶಿ ಅವರಿಂದ ಈಜು ಮತ್ತು ಸ್ಕೇಟಿಂಗ್ ಬಗ್ಗೆ ಮಾಹಿತಿ ಕಾರ್ಯಕ್ರಮವು ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಡಿ.4ರಂದು ಜರುಗಿತು.ಈಜುವಿಕೆಯಲ್ಲಿ ಬಳಸುವ ಕೌಶಲಗಳು,…
ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ತಿಳುವಳಿಕೆ ನೀಡುವ ಶಿಬಿರ
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್,ರೋಟರಿಕ್ಲಬ್ ಬಂಟ್ವಾಳ ಟೌನ್,ರೋಟರಿ ಕ್ಲಬ್ ಮಡಂತ್ಯಾರ್ ಇವರ ಜಂಟಿ ಆಶ್ರಯದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ತಿಳುವಳಿಕೆ ನೀಡುವ ಶಿಬಿರವು…
ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ದೊರೆಯಬೇಕೆಂಬ ಅಜಿತ್ ಕುಮಾರ್ರ ಆಶಯ ಶ್ಲಾಘನೀಯ
ಕೋಲಾರ : ಅಜಿತ್ಕುಮಾರ್ರವರು ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ಕಾರ್ಯನಿರ್ವಹಿಸದ್ದು, ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ದೊರೆಯಬೇಕೆಂಬ ಮಹದಾಸೆಯಿಂದ ತಮ್ಮ ಎರಡು ಇಂಜಿನಿಯರಿಂಗ್ ಕೋರ್ಸ್ಗಳಲ್ಲಿ ಗೋಡ್ಡ್ ಮೆಂಡಲ್ ಪಡೆದಿದ್ದರೂ…
ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಾಂಪಿನ್ಶಿಪ್ ಪಡೆದ ವಿದ್ಯಾರ್ಥಿಗಳು
ವಿಟ್ಲ : ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮಂಗಳೂರಿನಲ್ಲಿ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಾಂಪಿನ್ಶಿಪ್ ಪಡೆದ ವಿಟ್ಲ ಸೈಂಟ್ ರೀಟಾ ಶಾಲೆ, ವಿಟ್ಠಲ್…
ನೂತನ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ರವರಿಗೆ ಅಂಗನವಾಡಿ ಕ್ಷೇಮಾಭಿವೃದ್ಧಿ ಸಮಿತಿಯಿಂದ ಶುಭಾಶಯ
ಕೋಲಾರ : ಕೋಲಾರ ಜಿಲ್ಲಾ ಪಂಚಾಯಿತಿಗೆ ವೇಮಗಲ್ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಸಮಾಜ ಸೇವಕರು ಆದ ಸಿ.ಎಸ್. ವೆಂಕಟೇಶ್ರವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಕಲ್ವಮಂಜಲಿ…
ವಿಶ್ವ ವಿಶೇಷ ಚೇತನರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ
ಉಡುಪಿ : ವಿಶ್ವ ವಿಶೇಷ ಚೇತನರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಕ್ಷಮಾ ಉಡುಪಿ ವತಿಯಿಂದ ಕಾಯ೯ಕ್ರಮ ಡಿ.3 ಸ್ಪಂದನ ವಿಶೇಷ ಚೇತನರ ಪುನರ್ ವಸತಿ ಕೇಂದ್ರ…
