ಮಲ್ಪೆ : ಅಂತರಾಷ್ಟ್ರೀಯ ಗ್ಲೋಬಲ್ ವಿ.ವಿ ಇದರ ವತಿಯಿಂದ ಪಾಂಡಿಚೇರಿಯಲ್ಲಿ ಇತ್ತೀಚೆಗೆ ನಡೆದ ಯುವ ಸಮ್ಮೇಳನ ಮತ್ತು ಪ್ರಶಸ್ತಿ ಪ್ರಧಾನ ಕಾಯ೯ಕ್ರಮದಲ್ಲಿ ಯುವ ಸಂಘಟನೆ ಮತ್ತು ಸಮಾಜಿಕ ಸೇವಾ ವಿಭಾಗದಲ್ಲಿ ವಿಶೇಷ ಸಾಧನೆಗೆ ರಾಘವೇಂದ್ರ ಪ್ರಭು, ಕವಾ೯ಲು ರವರಿಗೆ ಎಕ್ಸಲೆನ್ಸ್ ಆಫ್ ಹಾನರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.IMG-20191117-WA0032

By suddi9

Leave a Reply

Your email address will not be published. Required fields are marked *