ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು
ಬೆಂಗಳೂರು: ರಾಜ್ಯದಲ್ಲಿ 15 ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಒಟ್ಟು 15 ಸ್ಥಾನದಲ್ಲಿ ಬಿಜೆಪಿ 12 ಕಾಂಗ್ರೇಸ್ 2 ಸ್ಥಾನ ಪಡಕೊಡಿದೆ. 1…
ಹೊಕ್ಕಾಡಿಗೋಳಿ ಕಂಬಳ ಫಲಿತಾಂಶ
ಬಂಟ್ವಾಳ: ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಗಡಿ ಭಾಗವಾದ ಹೊಕ್ಕಾಡಿಗೋಳಿ ಜಿಲ್ಲಾ ಕಂಬಳ ಸಮಿತಿಯ ಈ ಸಾಲಿನ ಎರಡನೇ ಕಂಬಳವಾದ ವೀರ- ವಿಕ್ರಮ ಜೋಡುಕರೆ ಕಂಬಳ ರವಿವಾರ…
ಕಾರ್ಮಿಕರ ಸಾವು : ಸಿಎಂ ರಿಂದ ಪರಿಹಾರ ಘೋಷಣೆ
ಬಂಟ್ವಾಳ: ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಎಂಬಲ್ಲಿ ಗುಡ್ಡಕುಸಿತದಿಂದ ಮೃತಪಟ್ಟ ಮೂವರು ಕಾರ್ಮಿಕರಿಗೆ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರಿಗೆ ಶಾಸಕದ್ವಯರು ಬೆಳ್ತಂಗಡಿಯ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರು.…
ತಲೆ ಮರೆಸಿ ಕೊಂಡಿದ್ದ ಆರೋಪಿ “ಇತ್ತೆಬರ್ಪೆ “ಬಂಧನ.
ಕುಪ್ಪೆಪದವು: ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಂತರ್ ಜಿಲ್ಲಾ ಕಳವು ಆರೋಪಿ, ಚಿಕ್ಕಮಗಳೂರು ಇಂದಿರಾ ನಗರದ ಉಪ್ಪಳ್ಳಿ ವಾಟರ್ ಟ್ಯಾಂಕ್ ಬಳಿಯ ನಿವಾಸಿ…
೧೨ ಸ್ಥಾನ ಗೆಲುವು ಖಚಿತ: ಡಿಸಿಎಂ ಡಾ.ಅಶ್ವಥನಾರಾಯಣ್
ವಿಧಾನಸಭೆ ಉಪಚುನಾವಣೆಯ 15 ಕ್ಷೇತ್ರಗಳಲ್ಲಿ ಕನಿಷ್ಠ 12 ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನಿವಾಸದಲ್ಲಿ ಭಾನುವಾರ ಬೆಳಗ್ಗೆ ತಮ್ಮನ್ನು…
ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿಶಾಲಾ ವಾರ್ಷಿಕೋತ್ಸವ
ಕಲ್ಲಡ್ಕ : ಮೌಲ್ಯಯುತವಾದ ಶಿಕ್ಷಣವು ದೇಶದ ಉನ್ನತಿಗೆ ಪ್ರೇರಕ ಶಕ್ತಿಯಾಗಬಲ್ಲುದು ಶಿಕ್ಷಣವು ಕೇವಲ ಪದವಿಗಳಿಕೆಯ ಉದ್ದೇಶಕ್ಕೆ ಸೀಮಿತವಾಗದೆ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ವಿನಿಯೋಗವಾಗಬೇಕು” ಎಂದು ವಿವೇಕಾನಂದ ಮಹಾವಿದ್ಯಾಲಯ…
ಕುಪ್ಪೆಪದವು, ದೊಡ್ಡಲಿಕೆ ಆಣೆಕಟ್ಟು ನಿರ್ಮಾಣ, ಮುಳುಗಡೆಯಾಗುವ ಕೃಷಿ ಭೂಮಿಗೆ ಪರಿಹಾರ ನೀಡಿ, ರೈತರ ಆಗ್ರಹ,
ಕುಪ್ಪೆಪದವು: ಸಣ್ಣ ನೀರಾವರಿ ಇಲಾಖೆ ಯು, ಕುಪ್ಪೆಪದವಿನ ದೊಡ್ಡಲಿಕೆ ಎಂಬಲ್ಲಿ ನಿರ್ಮಿಸುತ್ತಿರುವ, ಸೇತುವೆ ಸಹಿತ ಅಣೆಕಟ್ಟೆಯಿಂದಾಗಿ ಮುಳುಗಡೆಯಾಗುವ ಕೃಷಿ ಭೂಮಿಗೆ ಪರಿಹಾರ ನೀಡುವಂತೆ ಇಲ್ಲಿನ ರೈತರು ಸರಕಾರವನ್ನು…
ಕಂಬಳಕ್ಕೆ ಎಲ್ಲಾರೀತಿಯ ನೆರವು :ಡಿಸಿಎಂ ಅಶ್ವಥ್ ನಾರಾಯಣ
ಬಂಟ್ವಾಳ: ಕಂಬಳಕ್ಕೆ ಸರಕಾರದಿಂದ ಪ್ರೋತ್ಸಾಹ ಹಾಗೂ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಾ.ಆಶ್ವಥ ನಾರಾಯಣ ಹೇಳಿದ್ದಾರೆ.ಶನಿವಾರ ಸಂಜೆ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ…
ಒಡಿಯೂರಿನಲ್ಲಿ ಗುಡ್ಡ ಜರಿದು ಮೂವರು ಕಾರ್ಮಿಕರು ಮೃತ್ಯು
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಎಂಬಲ್ಲಿ ಗುಡ್ಡ ಜರಿದು ಮೂವರು ಕಟ್ಟಡ ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ…
ಪೊಳಲಿ ದೇವಳಕ್ಕೆ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ನಾರಾಯಣ್ ಭೇಟಿ
ಕೈಕಂಬ: ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರು ಡಿ.7ರಂದು ಶನಿವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರೊಂದಿಗೆ ರಾಜ್ಯ ಬಿಜೆಪಿ ಯುವಮೋರ್ಚ ಪ್ರ.ಕಾರ್ಯದರ್ಶಿ…
ನಾಣ್ಯ ನಾಗಮಂಡಲ ಪುಣ್ಯೋತ್ಸವ ಕ್ಕೆ ಚಪ್ಪರ ಮುಹೂರ್ತ
ಫರಂಗಿಪೇಟೆ : ಪುದು ಗ್ರಾಮ ದ ಶ್ರೀ ನಾಗ ರಕ್ತೇಶ್ವರಿ ಸನ್ನಿದಿ ನಾಣ್ಯ ದಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲ ಕ್ಕೆ ಚಪ್ಪರ ಮುಹೂರ್ತವನ್ನು ನಾಗಮಂಡಲ ಸಮಿತಿಯ…
ಕ್ರೀಡಾಕೂಟಕ್ಕೆ ಆಹ್ವಾನ
ಬಂಟ್ವಾಳ, : ಉಡುಪಿ ಹಾಗೂ ದ.ಕ.ಜಿಲ್ಲೆಗಳ ಪಂಚಾಯತ್ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಽಗಳ ಕ್ರೀಡೋತ್ಸವ-ಸಾಂಸ್ಕೃತಿಕ ಸ್ಪರ್ಧೆಗಳ ಹೊಳಪು-೨೦೧೯ ಸಮಾರಂಭವು ಕೋಟತಟ್ಟು ಗ್ರಾ.ಪಂ.ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ…
ಶ್ರೀರಾಮ ವಿದ್ಯಾಕೇಂದ್ರಕ್ಕೆ ಕರ್ನಾಟಕ ಸರಕಾರದ ಕಾನೂನು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಭೇಟಿ
ಶಿಕ್ಷಣವೆಂಬುದು ಅವರ ಗುರಿಯನ್ನು ತಲುಪಿಸುವ ದಾರಿಯನ್ನು ತೋರಿಸುತ್ತದೆ. ಸಾಧನೆ ಎಂಬುದು ಸಾಧಕರ ಸೊತ್ತು. ಅದಕ್ಕೆ ಅನೇಕ ಶ್ರಮ, ಪ್ರಯತ್ನ, ಅನೇಕ ರೀತಿಯ ರೀತಿಯ ಶಿಸ್ತು – ಸಂಸ್ಕಾರ…
ದ.8 ರಂದು ಬಿ.ಸಿ.ರೋಡಿನಲ್ಲಿ ನಮ ಬಿಲ್ಲವೆರ್ ಐಕ್ಯತಾ ಸಮಾವೇಶ
ಬಂಟ್ವಾಳ: ಬಿಲ್ಲವ ಕಣ್ಮನಿಗಳ ಅಭಿನಂದನಾ ಸಮಿತಿ, ತಾಲೂಕಿನ ಬಿಲ್ಲವ ಸಂಘಟನೆಗಳು, ಯುವವಾಹಿನಿ ಬಂಟ್ವಾಳ ಮತ್ತು ಮಾಣಿ ಘಟಕಗಳ ಸಹಭಾಗಿತ್ವದಲ್ಲಿ ದಶಂಬರ್.8 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯುವ…
