ಫರಂಗಿಪೇಟೆ : ಪುದು ಗ್ರಾಮ ದ ಶ್ರೀ ನಾಗ ರಕ್ತೇಶ್ವರಿ ಸನ್ನಿದಿ ನಾಣ್ಯ ದಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲ ಕ್ಕೆ ಚಪ್ಪರ ಮುಹೂರ್ತವನ್ನು ನಾಗಮಂಡಲ ಸಮಿತಿಯ ಗೌರವ ಮಾರ್ಗದರ್ಶಕರಾದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ನೆರವೇರಿಸಿದರು , ಪೊಳಲಿ ಸುಬ್ರಮಣ್ಯ ತಂತ್ರಿಗಳು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು .
ಈ ಸಂದರ್ಭದಲ್ಲಿ ನಾಗಮಂಡಲ ಸಮಿತಿಯ ಗೌರವಾಧ್ಯಕ್ಷರಾದ ಸುಜೀರ್ ಗುತ್ತು ಐತಪ್ಪ ಆಳ್ವ , ಅಧ್ಯಕ್ಷರಾದ ದೇವಸ್ಯ ಪ್ರಕಾಶ್ಚಂದ್ರ ರೈ , ಪ್ರದಾನ ಸಂಚಾಲಕರಾದ ತಾರಾನಾಥ ಕೊಟ್ಟಾರಿ , ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ , ರಾದ ಕೃಷ್ಣ ತಂತ್ರಿ ಪೊಳಲಿ , ಎ ಕೆ ಗಿರೀಶ್ ಶೆಟ್ಟಿ ಕುಂಪನಮಜಲು , ಸೇಸಣ್ಣ ಕಾವ ದೇವಸ್ಯ ಮಂಜು ವಿಟ್ಲ, ಅರುಣ್ ಶೆಟ್ಟಿ ಪೆರ್ಲಬೈಲ್ , ಚಪ್ಪರ ದ ಗುತ್ತಿಗೆದಾರರಾದ ಜಗನ್ನಾಥ್ ಹೆಗ್ಡೆ ತೋಡಾರ್ ಸ್ವಯಂ ಸೇವಕ ಸಮಿತಿ ಸಂಚಾಲಕರಾದ ಮಾಧವ ನಾಣ್ಯ , ಸಹ ಸಂಚಾಲಕರಾದ ದಾಮೋದರ ನೆತ್ತರಕೆರೆ ಚಿತ್ತರಂಜನ್ ನಾಣ್ಯ , ಚಪ್ಪರ / ಶ್ರ ಮ ಸೇವೆ ಸಮಿತಿ ಸಂಚಾಲಕರಾದ ನಾರಾಯಣ ಗಂಪದಕೋಡಿ , ಸಹ ಸಂಚಾಲಕರಾದ ಯತಿನ್ ತೇವುಕಾಡು , ರಮೇಶ್ ನಾಣ್ಯ , ಮನೀಶ್ ನಾಣ್ಯ , ಸಂದೀಪ್ ನಾಣ್ಯ , ಬಾಲಕೃಷ್ಣ ರೈ ದೇವಸ್ಯ , ಧೀರಜ್ ಮಾರಿಪಳ್ಳ , ಜಗದೀಶ್ ಕಡೆಗೋಳಿ , ವಿನಯ್ ಕಡೆಗೋಳಿ , ಪದ್ಮನಾಭ ಗೋವಿನತೋಟ , ಜಯಶ್ರೀ ಕರ್ಕೆರ , ಶ್ರೀಧರ ನಾಣ್ಯ , ಭಾಸ್ಕರ ಕಾಪಿಕಾಡ್ ಮತ್ತಿತರಿದ್ದರು.
