ಡಾ. ವಿನಾಯಕ ಕೆ.ಎಸ್ ಇವರಿಗೆ ಯುವ ವಿಜ್ಞಾನಿ ಪ್ರಶಸ್ತಿ
ಬಂಟ್ವಾಳ : ತಮಿಳುನಾಡಿನ ಕೊಯಿಮತ್ತೂರಿನ ನೇಚರ್ ಸೈಸ್ಪೌಂ ಡೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜ್ ಬಂಟ್ವಾಳದ ಸಸ್ಯಶಾಸ್ತ್ರ ವಿಭಾಗದ…
ಜೀರ್ಣೋದ್ದಾರಗೊಳ್ಳುತ್ತಿದೆ, ಪರಶುರಾಮ ಮುನಿ ತಪಗೈದ ಬಾರ್ದಿಲ ಸಾಂಬಸದಾಶಿವ ಕ್ಷೇತ್ರ.
ಕುಪ್ಪೆಪದವು: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಬಾರ್ದಿಲ ದೇವರಗುಡ್ಡೆ ಸಾಂಬಸದಾಶಿವ ದೇವಸ್ಥಾನ ಸಂಪೂರ್ಣ ಜೀರ್ಣೋದಾರದ ಕಾರ್ಯಗಳು ಭರದಿಂದ ಸಾಗುತ್ತಿದ್ದು ಭವ್ಯ ದೇಗುಲ ನಿರ್ಮಾಣವಾಗಲಿದೆ. ಕ್ಷೇತ್ರಪರಿಚಯ:ತುಳುನಾಡನ್ನು ಸೃಷ್ಟಿಸಿದ…
ಜಾದೂಗಾರ ಕುದ್ರೋಳಿ ಗಣೇಶ್ ಮುಡಿಗೆ ರತ್ನೋತ್ಸವ ಪ್ರಶಸ್ತಿ
ಮುಂಬಯಿ : ದೇರಳಕಟ್ಟೆಯ ರತ್ನ ಎಜುಕೇಶನ್ ಟ್ರಸ್ಟ್ ನವರು ನೀಡುವ 9ನೇ ಸಾಲಿನ ಪ್ರತಿಷ್ಟಿತ ರತ್ನೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಕರಾವಳಿಯ ವಿಶ್ವ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್…
ಭಾರತೀಯ ನೌಕಾಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದ ವರುಣಾಸ್ತ್ರ …!
ನವದೆಹಲಿ: ಬಲಿಷ್ಟ ಸೇನಾ ಶಕ್ತಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಪ್ರಮುಖ ದೇಶವಾಗಿದೆ. ಇತ್ತೀಚೆಗೆ ಸ್ವದೇಶಿ ಉತ್ಪನ್ನಗಳ ಮೇಲೆ ಹೆಚ್ಚಿನ ಮಹತ್ವ ನೀಡುತ್ತಿರುವ ಭಾರತ ಇದೀಗ ಯುದ್ಧಕ್ಕೆ ಬೇಕಾದಂತಹ…
ಶಬರಿಮಲೆ ವಿವಾದ : ಇಂದಿನಿಂದ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ
ಮಂಗಳೂರು : ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಕರಣಗಳಲ್ಲಿ ಪ್ರಮುಖವಾದದ್ದು ಶಬರಿಮಲೆ ಕೇಸ್. ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಬೇಕೋ ಬೇಡವೋ ಎಂಬ ಪ್ರಶ್ನೆ ಸಾಕಷ್ಟು…
ಗಾಂಧಿ ಚಿಂತನೆಯಿಂದ ದೂರ ಸರಿದರೆ ಅಪಾಯ: ಇಡ್ಕಿದು
ಮಂಗಳೂರು: ಮಹಾತ್ಮ ಗಾಂಧೀಜಿ ದೇಶ ಕಂಡ ಒರ್ವ ಮಹಾನ್ ಚೇತನ. ಅವರ ಚಿಂತನೆಗಳಿಂದ ಹಿಂದೆ ಸರಿದರೆ ದೇಶಕ್ಕೆ ಅಪಾಯ ಹಾಗೂ ಅಗೌರವ ಎಂದು ಯುವ ಸಬಲೀಕರಣ ಯುವಸ್ಪಂದನ…
ಸ್ಕೂಟರ್ ಸ್ಕಿಡ್; ವಿದ್ಯಾರ್ಥಿ ಮೃತ್ಯು
ಮಂಗಳೂರು : ವಿದ್ಯಾರ್ಥಿ ಓರ್ವ ಕಳೆದ ರಾತ್ರಿ ನಂತೂರು ಬಳಿ ದ್ವಿಚಕ್ರದಲ್ಲಿ ಸಾಗುತ್ತಿರುವಾಗ ತನ್ನ ವಾಹನ ಸ್ಕಿಡ್ ಆದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಇಲ್ಲಿನ ಖಾಸಗಿ…
ಬಂಟ್ವಾಳ ವ್ಯ.ಸೇ.ಸ.ಕ್ಕೆ ಸಹಕಾರಭಾರತಿ ಜಯಭೇರಿ
ಬಂಟ್ವಾಳ : ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ೮ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸಹಕಾರ…
ಪ್ರತಿಭಟನೆಗೆ ತಂದಿದ್ದ ಕುರ್ಚಿಗಳಿದ್ದ ಲಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಉಳ್ಳಾಲ: ಕುರ್ಚಿಗಳನ್ನು ತುಂಬಿದ್ದ ಈಚರ್ ವಾಹನವೊಂದು ಬೆಂಕಿಗಾಹುತಿಯಾದ ಘಟನೆ ತಡರಾತ್ರಿ 2.30ರ ಸುಮಾರಿಗೆ ದೇರಳಕಟ್ಟೆಯಲ್ಲಿ ನಡೆದಿದೆ. ದೇರಳಕಟ್ಟೆಯ ಸಿಟಿ ಗ್ರೌಂಡ್ ನಲ್ಲಿ ರವಿವಾರ ಏರ್ಪಡಿಸಿದ್ದ ಪೌರತ್ವ ಕಾಯಿದೆ…
ಕಟೀಲು ದೇಗುಲ : ಚಿನ್ನ, ಬೆಳ್ಳಿಯ ಮಂಟಪಗಳ ನಿರ್ಮಾಣಕ್ಕೆ ಭಕ್ತರ ದೇಣಿಗೆ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಾಕಷ್ಟು ಕಾರ್ಯಗಳು ನಡೆಯುತ್ತಿದ್ದು, ದೇವರ ಗರ್ಭಗುಡಿಯ ಒಳಗೆ ಚಿನ್ನದ ಮಂಟಪ, ಧ್ವಜಸ್ತಂಬದ ಬಳಿ ಬೆಳ್ಳಿಯ ಮಂಟಪ ನಿರ್ಮಾಣ…
ಕಟೀಲು ಬ್ರಹ್ಮಕಲಶೋತ್ಸವ : ಭೂದಾನ ಸೇವೆಗೆ ಮುಂದಾಗುತ್ತಿರುವ ಭಕ್ತರು
ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಈ ಬಾರಿಯ ಬ್ರಹ್ಮಕಲಶೋತ್ಸವ ಸಂದರ್ಭ ದೇವಸ್ಥಾನಕ್ಕೆ ಅತ್ಯಗತ್ಯವಾಗಿರುವ ಭೂದಾನ ಸೇವೆಗೆ ಹೆಚ್ಚು ಮಹತ್ವ ನೀಡಲಾಗಿದೆ. ದೇವಸ್ಥಾನ ಈಗಾಗಲೇ…
ಕಟೀಲು ಬ್ರಹ್ಮಕಲಶೋತ್ಸವ : ನೂತನ ಸೇತುವೆ ನಿರ್ಮಾಣ, ಬಂದ ಭಕ್ತರಿಗೆಲ್ಲ ಸಿಹಿ ಪ್ರಸಾದ ಉಗ್ರಾಣ ಮುಹೂರ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಗೆ ಮೈಸೂರು ಅರಸರು
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾ.30ರಂದು ನಡೆಯಲಿರುವ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಕಟೀಲು ದೇಗುಲ ಮತ್ತು ಪರಿಸರದಲ್ಲಿ ಮಾಯೆಯ ಇಚ್ಚೆಯಂತೆ ಜನಮನದಲ್ಲಿ ಎಣಿಸಿಯೇ ಇರದಂತೆ ವೇಗವಾಗಿ ಅಭಿವೃದ್ಧಿ…
ರಾಷ್ಠ್ರೀಯ ಯುವ ದಿನಾಚರಣೆ
ಪೊಳಲಿ: ಸ್ವಾಮಿ ವಿವೇಕನಂದ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜ.12 ರಂದು ಭಾನುವಾರ ಅಚರಿಸಲಾಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ…
ಅಕ್ರಮ ಮರದ ದಿಮ್ಮಿ ವಶ
ಬಂಟ್ವಾಳ : ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟದ ಆರೋಪದ ಮೇರೆಗೆ ವಾಹನ ಸಹಿತ ಆರೋಪಿಯೋರ್ವನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಕಪ್ ವಾಹನ ಚಾಲಕ ಐವನ್…
