Month: September 2026

9/11, ಕಟ್ಟಡ ಲೈಸೆನ್ಸ್ ಅನುಮೋದನೆಗೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಸ್ವಾಗತ :ಬೇಬಿ ಕುಂದರ್

ಬಂಟ್ವಾಳ: 25ಸೆಂಟ್ಸ್ ವರೆಗಿನ (1000 ಚದರ ಮೀಟರ್ )ವಿನ್ಯಾಸ ಹಾಗೂ 9/11 ಮತ್ತು ಕಟ್ಟಡ ಲೈಸೆನ್ಸ್ ಅನುಮೋದನೆಗೆ ಗ್ರಾಮ ಪಂಚಾಯತ್ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರವನ್ನು ನೀಡಿ‌ ಸರಕಾರ…

ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘಕ್ಕೆ  10.44 ಲ. ರೂ.ನಿವ್ವಳ ಲಾಭ: ಅಧ್ಯಕ್ಷರಾದ ಕೆ.ರವೀಂದ್ರ ಕಂಬಳಿ

ಬಂಟ್ವಾಳ: ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘವು 2025-26 ನೇ ಸಾಲಿನಲ್ಲಿ‌ ಒಟ್ಟು 52.53 ಕೋಟಿ ರೂ ವ್ಯವಹಾರ ನಡೆಸಿ 10,44,691.45 ರೂ.ನಿವ್ವಳ ಲಾಭ ಗಳಿಸಿದೆ…

ಹೈನುಗಾರಿಕೆಗೆ ಯುವ ಸಮುದಾಯ ಹೆಚ್ಚಿನ ಒತ್ತು ನೀಡಲಿ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಬೆರಕೆ ರಹಿತ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಜಿಲ್ಲಾ ಹಾಲು ಒಕ್ಕೂಟ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜಿಲ್ಲೆಯ ಜನರ ಬೇಡಿಕೆಯನ್ನು ಪೂರೈಸುವಷ್ಟು…

ಸೆ.26 ರಂದು ನೂತನ ಮನೆಯ ಹಸ್ತಾಂತರ ಸಮಾರಂಭ 

ಬಂಟ್ವಾಳ :ತಾಲೂಕಿನ ಸರಪಾಡಿ ಮಾವಿನಕಟ್ಟೆಯ ಕಡು ಬಡತನದಲ್ಲಿರುವ ಭವಾನಿ ಶೆಟ್ಟಿ ಎಂಬವರಿಗೆ ಬೋಳಂತೂರು ಗುತ್ತು ಸಂಜೀವ ಶೆಟ್ಟಿ ಬಿ.ಸಿ.ರೋಡು ಇವರ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ನೂತನವಾಗಿ ನಿರ್ಮಾಣಗೊಂಡ…

 ಬಂಟ್ವಾಳ ತಾ.ಪಂ.ವಾಣಿಜ್ಯ ಸಂಕೀರ್ಣ ಕಟ್ಟಡದ ಕೊಠಡಿಯ ಹರಾಜು ಪ್ರಕ್ರಿಯೆಗೆ ಬಾಡಿಗೆದಾರರ ವಿರುದ್ದ ಕ್ರಮಕೈಗೊಳ್ಳದಂತೆ ಹೈ ಕೋರ್ಟು ತಡೆ

ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಬಂಟ್ವಾಳ ತಾ.ಪಂ.ವಾಣಿಜ್ಯ ಸಂಕೀರ್ಣ ಕಟ್ಟಡದ ಕೊಠಡಿಯ ಹರಾಜು ಪ್ರಕ್ರಿಯೆಗೆ ರಾಜ್ಯ ಉಚ್ಚ ನ್ಯಾಯಾಲಯವು ಬಾಡಿಗೆದಾರರ ವಿರುದ್ದ ತೀವ್ರತರವಾದ ಕ್ರಮಕೈಗೊಳ್ಳದಂತೆ ತಾ.ಪಂ.ಆಡಳಿತಕ್ಕೆ ತಡೆಯಾಜ್ಞೆ ನೀಡಿ…

 ರೈ ಕಾರು ಅಪಘಾತ: ಫೇಸ್ ಬುಕ್ ನಲ್ಲಿ ಅವಾಚ್ಯವಾಗಿ ನಿಂದಿಸಿದಾತನ ವಿರುದ್ದ ಕೇಸು ದಾಖಲು

ಬಂಟ್ವಾಳ: ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ರ ಸಾಣೂರು ಬಳಿ ಕಾರು ಮತ್ತು ಬಸ್ ಅಪಘಾತದದಿಂದ ಮಾಜಿ ಸಚಿವರಾದ ರಮಾನಾಥ ರೈ ಅವರು ಗಾಯಗೊಂಡಿದ್ದು, ಈ ಬಗ್ಗೆ…

ಬಂಟವಾಳ ಬಂಟರ ಸಂಘ ಮಹಿಳಾ ವಿಭಾಗದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಧಾರ್ಮಿಕ ಸಭೆ 

ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು ರಿ. ಇದರ ನೇತೃತ್ವದಲ್ಲಿ ಬಂಟರ ಸಂಘ ಬಂಟವಾಳ ತಾಲುಕು(ರಿ) ಮಹಿಳಾ ವಿಭಾಗದ ವತಿಯಿಂದ, ಬಂಟರ ಸಂಘ ಬಂಟವಾಳ ತಾಲೂಕು(ರಿ) ಯುವ…

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. ೨೨ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮದಾಯ ಕಲ್ಯಾಣ…

ಬಂಟ್ವಾಳ ಎಸ್ ವಿಎಸ್ ಕಾಲೇಜಿನಲ್ಲಿ ವಿಶ್ವ ಓಝೋನ್ ದಿನಾಚರಣೆ

ಬಂಟ್ವಾಳ: ಪರಿಸರವು ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿದ್ದು ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಓಝೋನ್ ಪದರವು ಜೀವಿಗಳಿಗೆ ಹಾನಿಕಾರಕವಾದ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತಿದೆ ಇದಕ್ಕೆ ಧಕ್ಕೆಬರದಂತೆ ನಾವೆಲ್ಲರೂ…

ಪುದು ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಬರ್ಕೆ ಆಯ್ಕೆ

ಬಂಟ್ವಾಳ : ತಾಲೂಕಿನ ಪುದು ಗ್ರಾಮದ ನಾಣ್ಯ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ (ರಿ )ಯ ಇ ಪುನರ್ ನಿರ್ಮಾಣ ಸಮಿತಿ ರಚನೆ ಹಾಗೂ ಸಮಾಲೋಚನಾ…

ತುಂಬೆ ಪ.ಪೂ. ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ

ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಚೇರಿ, ದಕ್ಷಿಣ ಕನ್ನಡ ಹಾಗೂ ತುಂಬೆ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಬಾಲಕ–ಬಾಲಕಿಯರ…

 ಶ್ರೀ ಸತ್ಯನಾರಾಯಣ ಪೂಜೆ,ಪಾಣೆಮಂಗಲಕೂರು ವಲಯದ ಒಕ್ಕೂಟ ಪದಗ್ರಹಣ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಪಾಣೆಮಂಗಳೂರು ವಲಯದ ಸಜೀಪ ಮುನ್ನೂರು, ಸಜಪ ಮೂಡ, ಸಜೀಪ ನಡು…

150 ಕೃಷಿಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ

ಬಂಟ್ವಾಳ: ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.)ಮಂಗಳ ಕಿಸಾನ್ ಸಮೃದ್ಧಿ ವಿಭಾಗದ‌ 2026ನೇ ಸಾಲಿನ ದ.ಕ,,ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗದ150 ಕೃಷಿಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ…

ಮನೆಯಲ್ಲಿನ ಮಂದಿರದಿಂದಲೇ ಸಂಸ್ಕಾರಯುತ ಬದುಕು ಸಾಧ್ಯವಾಗುವುದುಗೋರೆಗಾಂವ್‌ನ ವಾರ್ಷಿಕ ಗಣಪತಿ ಉತ್ಸವದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು

ಮುಂಬಯಿ: ವಾಸ್ತವ್ಯದ ಮನೆಯಲ್ಲಿ ಮಂದಿರ ರೂಪಿಸಿದಾಗ ಮನಸ್ಸುಗಳು ಭಕ್ತಿದಾಯಕವಾಗು ವುದು. ಇಂತಹ ಭಕ್ತಿಭಾವದಿಂದಲೇ ಸಂಸ್ಕಾರಯುತ ಸಂಸಾರ ಸಾಧ್ಯವಾಗುವುದು. ಮನೆಯಲ್ಲಿ ಮೂಡಿದ ಆಧ್ಯಾತ್ಮಿಕತೆಯಿಂದ ಶುದ್ಧವಾದ, ನಿಷ್ಕಲ್ಮಶ ಭಕ್ತಿ ಜಗದೊಡೆಯ…