Month: October 2024

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಪೋಷಕರ ಸಮಾವೇಶ

ಬಂಟ್ವಾಳ: ಕಲ್ಲಡ್ಕಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪದವಿ ವಿಭಾಗ ಪೋಷಕರ ಸಮಾವೇಶವು ಪ್ರೇರಣಾ ಸಭಾಂಗಣದಲ್ಲಿ ನಡೆಯಿತು. ಹಿರಿಯರು ಭಾರತಮಾತೆಯ ಬಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸಮಾವೇಶಕ್ಕೆ ಚಾಲನೆ ನೀಡಲಾಯಿತು.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ…

ಜಾರಂದಗುಡ್ಡೆಯ ಪುಟ್ಟಕ್ಕ ನ ಮೊಗದಲ್ಲಿ ಮೂಡಿದ ಮಂದಹಾಸ: ವನಿತಾ ಶೆಟ್ಟಿ ಕುಟುಂಬಕ್ಕೆ ಸುಸಜ್ಜಿತ ಮನೆ

ಬಂಟ್ವಾಳ:ತಾಲೂಕಿನ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯ ಪುಟ್ಟಕ್ಕನ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿದೆ.ರಣಮಳೆಗೆ ಮನೆಕಳಕೊಂಡು ಬದುಕೇ ಅತಂತ್ರವಾಗಿದ್ದ ವನಿತಾ ಶೆಟ್ಟಿ ಕುಟುಂಬಕ್ಕೆ ಸುಸಜ್ಜಿತ ಒದಗುವ ಭಾಗ್ಯ ದೊರೆತಿದೆ. ದಾನಿಗಳ…

‘ಕನಕಗಿರಿ ಗೋಶಾಲೆ’ಗೆ  ಗೋಗ್ರಾಸ ಸಮರ್ಪಣೆ

ಬಂಟ್ವಾಳ: ನವನೀತ ನಂದಿನಿ ಗೋಸೇವಾ ಪ್ರತಿಷ್ಠಾನ(ರಿ), ಕನಕಗಿರಿ, ಮಂಚಿ ಇದರ ನೇತೃತ್ವದಲ್ಲಿ ‘ಕನಕಗಿರಿ ಗೋಶಾಲೆ’ಗೆ ಭಾರತೀಯ ಜನತಾ ಪರಿವಾರದ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿ ನೀಡಿ 50…

ಮಳೆಯಿಂದ ಹಾನಿಗೊಂಡ ಅಂಮ್ಮುಜೆ ಗ್ರಾಮದ ಮನೆಯ ದುರಸ್ಥಿತಿಗೆ 20000 ರೂ. ನೀಡಿದ ಧರ್ಮಸ್ಥಳ ಸಂಘ

ದಕ್ಷಿಣ ಕನ್ನಡದಲ್ಲಿ ನಿರಂತರ ಸುರಿದ ಮಳೆಯಿಂದ ಅನೇಕ ಮನೆಗಳು ಹಾನಿಯಾಗಿತ್ತು ಈ ಪೈಕಿ, ಪೊಳಲಿ ವಲಯದ ಅಂಮ್ಮುಜೆ ಗ್ರಾಮದ ಕಲಾಯಿ ಕುಬುರಾರವರ ಮನೆಯು ಕೂಡ ಹಾನಿಗೆ ಒಳಗಾಗಿತ್ತು.…

ಬೊಂಡಂತಿಲ: ತಾರಿಗುಡ್ಡೆ ಬೇಬಿ ಪೂಜಾರಿ ಕುಟುಂಬಕ್ಕೆ 6.40 ಲಕ್ಷ ಮೊತ್ತದ ಮನೆ ಕಟ್ಟಿಸಿಕೊಟ್ಟ ಯುವವಾಹಿನಿ ಸಂಸ್ಥೆ

ಬಂಟ್ವಾಳ : ಯುವವಾಹಿನಿ ಸಂಸ್ಥೆ ಬಡವರ ಪಾಲಿಗೆ ಆಸೆರೆಯ ದೇಗುಲ, ಎಲ್ಲಿ ಕಷ್ಟ ಇದೆ ಅಲ್ಲಿ ಯುವವಾಹಿನಿ ಸಂಸ್ಥೆ ಇರುತ್ತದೆ. ಹೌದು ಈ ಯುವಕರ ಸಂಘದ ಬಲ…

ಬಡಗಬೆಳ್ಳೂರು: ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ

ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ಸದ್ರಿ ದೇವಸ್ಥಾನದ ತಂತ್ರಿಗಳಾದ ವಿಷ್ಣುಮೂರ್ತಿ ತಂತ್ರಿಗಳು ಎಡಪದವು ಹಾಗೂ ದೇವಸ್ಥಾನದ…

ಗಣೇಶ್‌ ಕೆ. ಶೆಟ್ಟಿ ಸಾರಥ್ಯದಲ್ಲಿ ತುಳುಕೂಟ ಗೋವಾ ಘಟಕದ ಲೋಕಾರ್ಪಣೆ

ಗೋವಾದ ತುಳುವರನ್ನು ಸಂಘಟಿಸಿ ಗಣೇಶ್‌ ಕೆ. ಶೆಟ್ಟಿ ಇರ್ವತ್ತೂರು ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ತುಳುಕೂಟ ಗೋವಾ ಘಟಕವು ಅದ್ದೂರಿಯಾಗಿ ಲೋಕಾರ್ಪಣೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ತುಳುಕೂಟ ಗೋವಾದ ಅಧ್ಯಕ್ಷ ಗಣೇಶ್‌…

ಕಾಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಸಂಘದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶ್ರಮದಾನ

ಬಂಟ್ವಾಳ : ಕಾಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಶ್ರಮದಾನ…

ಪಿಪಿಸಿ ಸಂಧ್ಯಾ ಕಾಲೇಜು: ನವರಾತ್ರಿ ಆಚರಣೆ

ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ಮಹಿಳಾ ಘಟಕದ ವತಿಯಿಂದ ಕಾಲೇಜಿನಲ್ಲಿ ನವರಾತ್ರಿ ಆಚರಣೆ ನಡೆಯಿತು.ದೇವಿಯ ಆರಾಧನೆಯೊಂದಿಗೆ ಸಂಭ್ರಮದಿಂದ ದಾಂಡಿಯಾ ನೃತ್ಯ ಮಾಡುವ ಮೂಲಕ ವಿದ್ಯಾರ್ಥಿಗಳು…

ಹಿಂದು ಜಾಗರಣ ವೇದಿಕೆ ಮಂಗಳೂರು ಮಹಾನಗರ ಜಿಲ್ಲೆ.

ಮಂಗಳೂರು:ಬಿಲ್ಲವ ಹೆಣ್ಣು ಮಕ್ಕಳು ಮತ್ತು ಹಿಂದು ಸಂಘಟನೆ ಕಾರ್ಯಕರ್ತರ ಬಗ್ಗೆ ಅತ್ಯಂತ ಕೆಟ್ಟ ಪದಗಳಲ್ಲಿ ನಿಂದನೆ ಮಾಡಿದ ಅರಣ್ಯ ಅಧಿಕಾರಿ ಸಂಜೀವ ಕಾಣಿಯೂರ ವಿರುದ್ದಅ.21ರಂದುಸೋಮವಾರ ಶ್ರೀ ಗೋಕರ್ಣನಾಥೇಶ್ವರ…

ಮಂಗಳೂರು: ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ದೂರು ದಾಖಲಿಸಿದ ಸಿಬ್ಬಂದಿ

ಭಾರತದ ವಿಮಾನಯಾನ ಸಂಸ್ಥೆಗಳಿಗೆ ಕಳೆದೊಂದು ದಿನದಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಪಟ್ಟಿಯಲ್ಲಿ ಭಾನುವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನವೂ ಸೇರಿದೆ.ಮಧ್ಯಾಹ್ನ…

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕಾಡಬೆಟ್ಟು ಶಾಲೆಯಲ್ಲಿ ಶ್ರಮದಾನ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಬಂಟ್ವಾಳ ತಾಲೂಕಿನ ಕಾಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ…

ಕೂಟ ಮಹಾಜಗತ್ತು ಬಂಟ್ವಾಳ ಘಟಕದ ಸಭೆ

ಬಂಟ್ವಾಳ: ಕೂಟ ಮಹಾಜಗತ್ತು ಬಂಟ್ವಾಳ ಘಟಕದ ಅರ್ಧ ವಾರ್ಷಿಕ ಸಭೆಯು ಸಜೀಪಮುನ್ನೂರು ಶಿವರಾಮ ಮಯ್ಯ ಅವರ ನಿವಾಸದಲ್ಲಿ ಅಧ್ಯಕ್ಷರಾದ ಕೆ. ರಮೇಶ್ ಹೂಳ್ಳ ಅವರ ಅಧ್ಯಕ್ಷತೆಯಲ್ಲಿ ಭಾನುವಾರ…

ಸಿದ್ಧಕಟ್ಟೆ: ಸಬ್ ಜ್ಯೂನಿಯರ್  ‘ಕಂಬಳ ಕೂಟ’ದ ಫಲಿತಾಂಶ

ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ರೋಟರಿಕ್ಲಬ್ ಲೊರೆಟ್ಟೋ ಹಿಲ್ಸ್ ವತಿಯಿಂದ ಶನಿವಾರ ನಡೆದ ಸಬ್ ಜ್ಯೂನಿಯರ್ ನೇಗಿಲು ಮತ್ತು ಹಗ್ಗ ವಿಭಾಗದ ‘ರೋಟರಿ ಕಂಬಳ…