Month: July 2024

ನಗರೋತ್ಥಾನ ಹಂತ -4 ರ ಯೋಜನೆಯಡಿ ಬಂಟ್ವಾಳ ಪುರಸಭೆಗೆ 838 .19 ಲಕ್ಷ ರೂ.ವಿನ ಕ್ರಿಯಾಯೋಜನೆಗೆ ಅನುಮೋದನೆ: ಸಚಿವ ರಹೀಂಖಾನ್

ಬಂಟ್ವಾಳ: ನಗರೋತ್ಥಾನ ಹಂತ -4 ರ ಯೋಜನೆಯಡಿ ಬಂಟ್ವಾಳ ಪುರಸಭೆಗೆ 850.00 ಲಕ್ಷ ರೂ. ಮಂಜೂರಾಗಿದ್ದು, 838 .19 ಲಕ್ಷ ರೂ.ವಿನ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು…

ವಿನ್ಯಾಸ ಅನುಮೋದನೆ ಬಂಟ್ವಾಳ ತಾಲೂಕಿನ ಕಡತಗಳನ್ನು ಬುಡಾದಲ್ಲೇ ವಿಲೇವಾರಿಗೆ ಶಾಸಕ ನಾಯ್ಕ್ ಆಗ್ರಹ

ಬಂಟ್ವಾಳ: ಗ್ರಾಮ ಪಂಚಾಯತಿಗಳು ಹಾಗೂ ಸ್ಥಳೀಯ ಯೋಜನೆ ಪ್ರದೇಶದ ಹೊರ ಭಾಗದಲ್ಲಿರುವ ಒಂದು ಏಕರೆಗಿಂತ ಕಡಿಮೆ ಪ್ರದೇಶ ಮತ್ತು ಏಕ ನಿವೇಶನ ವಸತಿ ಹಾಗೂ ವಾಣಿಜ್ಯ ಸಂಬಂಧ…

ಅಮ್ಟೂರು ಶ್ರೀಕೃಷ್ಣ ಮಂದಿರದ ಸುತ್ತ ಗಿಡನಾಟಿ

ಬಂಟ್ವಾಳ: ತಾಲೂಕಿನ ಅಮ್ಟೂರು ಶ್ರೀಕೃಷ್ಣ ಮಂದಿರದ ೨೫ನೇ ವರ್ಷದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ‌ ಆಯೋಜಿಸಲಾದ ೨೫ ಕಾರ‍್ಯಕ್ರಮಗಳ ಪೈಕಿ ೧೩ನೇ ಕಾರ್ಯಕ್ರಮವಾಗಿ ಸಸಿ ನಾಟಿ ಮತ್ತು ವಿತರಣಾ ಕಾರ್ಯಕ್ರಮ…

ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ನಿ.ದ ವಾರ್ಷಿಕ ಮಹಾಸಭೆ 

ಬಂಟ್ವಾಳ: ತೆಂಗಿನಕಾಯಿಗೆ ಉತ್ತಮ ಧಾರಣೆ, ಕೃಷಿಕರಿಗೆ ಗುಣಮಟ್ಟದ ತೆಂಗಿನ ಗಿಡದ ಲಭ್ಯತೆ, ಸಿಯಾಳಕ್ಕೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ನಿ.…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆ

ಬಂಟ್ವಾಳ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ 25 ನೇ ವಾರ್ಷಿಕ ಮಹಾಸಭೆಯು ಬಿ.ಸಿ. ರೋಡ್ ನ ಕನ್ನಡ…

ಬಿ.ಸಿ.ರೋಡಿನಲ್ಲಿ ಸುಂಟರಗಾಳಿಯ ಅವಾಂತರ,ಡಿವೈಎಸ್ಪಿ ಕಚೇರಿ ಪುಡಿ,ಪ್ಲೆಕ್ಸ್,ಮರ,ವಿದ್ಯುತ್ ಕಂಬ ಧರಾಶಾಹಿ

ಬಂಟ್ವಾಳ: ಮಂಗಳವಾರ ರಾತ್ರಿ ವೇಳೆ ಬಿ.ಸಿ.ರೋಡಿನಲ್ಲಿ ಬೀಸಿದ ಸುಂಟರಗಾಳಿಗೆಇಡೀ ಬಿ.ಸಿ.ರೋಡು ಮಾತ್ರವಲ್ಲ ಪಕ್ಕದ ಬಂಟ್ಚಾಳವು ತತ್ತರಿಸಿದೆ. ಬಿ.ಸಿ.ರೋಡು ವೃತ್ತಬಳಿ ವಿದ್ಯುತ್ ಕಂಬಗಳು,ತುಕ್ಕು ಹಿಡಿದಿದ್ದ ಟವರ್,ರಸ್ತೆಯುದ್ದಕ್ಕು ರಾರಾಜಿಸುತ್ತಿದ್ದ ಎಲ್ಲಾ…

ಮಂಗಳೂರು ಜೈಲ್ ಮೇಲೆ ದಾಳಿ ಮಾಡಿ ದಂಗಾದ ಪೊಲೀಸರು: ಅಲ್ಲಿ ಸಿಕ್ಕಿದ್ದೇನು?

ಮಂಗಳೂರು : ಮಂಗಳೂರು ಪೊಲೀಸರು ಏಕಾಏಕಿ ಮಂಗಳೂರು ಜೈಲಿನ ಮೇಲೆ ಬೆಳ್ಳಂ ಬೆಳಗ್ಗೆ ದಾಳಿ ಮಾಡಿದ್ದು ನಿದ್ರೆಯಲ್ಲಿದ್ದ ಕೈದಿಗಳಿಗೆ ದಂಗುಬಡಿದಂತಾಗಿದೆ ಹಾಗೂ ಅಲ್ಲಿ ನಡೆಯುತ್ತಿದ್ದ ಅಕ್ರಮ ಬಯಲಾಗಿದೆ.…

ಎಡಪದವು, ಕುಪ್ಪೆಪದವು ಸುತ್ತಮುತ್ತ ಬಿರುಗಾಳಿಯಿಂದ ಅವಾಂತರ, ಮರಗಳು, ವಿದ್ಯುತ್ ಕಂಬಗಳು ಧರಾಶಾಹಿ

ಕುಪ್ಪೆಪದವು: ಬುಧವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಅವಾಂತರ ಸೃಷ್ಠಿಸಿದೆ. ಇಲ್ಲಿನ ಬೋರುಗುಡ್ಡೆ ಬೀಡಿ ಕಾಲನಿಯಲ್ಲಿ ಮನೆಗಳ ಮೇಲೆ…

ಗುಂಡಾಲಗುತ್ತು ಅಗರ್‌ಲಚ್ಚಿಲ್ ವಿಶ್ವನಾಥ ಆಳ್ವ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಗುಂಡಾಲಗುತ್ತು ಅಗರ್‌ಲಚ್ಚಿಲ್ ವಿಶ್ವನಾಥ ಆಳ್ವ (೯೦) ಅಲ್ಪಕಾಲದ ಅನಾರೋಗ್ಯದಿಂದ ಜು.೨೨ರಂದು ಸೋಮವಾರ ನಿಧನ ಹೊಂದಿದರು. ಸರಳ ವ್ಯಕ್ತಿತ್ವದ ಹಿರಿಯ ಕೃಷಿಕರಾಗಿ…

“ಪತ್ರಕರ್ತರಿಂದ ದಕ್ಷಿಣ ಕನ್ನಡ ಜಿಲ್ಲೆ ಹೆಮ್ಮೆ ಪಡುವಂತಹ ಕೆಲಸ” -ಡಿಸಿ ಮುಲ್ಲೈ ಮುಹಿಲನ್

ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ ‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ…

ನೀರಿನಲ್ಲೇ ಸಿಡಿದಿತ್ತಾ ಗ್ಯಾಸ್ ಟ್ಯಾಂಕರ್?

ಶಿರೂರು: ಶಿರೂರು ಗುಡ್ಡ ಕುಸಿತ ಸಂದರ್ಭ ಗಂಗಾವಳಿ ನದಿಯಲ್ಲಿ ತೇಲಿ ಹೋಗಿದ್ದ ಎರಡು ಟ್ಯಾಂಕರ್‌ಗಳ ಗ್ಯಾಸ್ ಲೀಕೇಜ್‌ ಮಾಡಲಾಗಿದೆ. ಆದರೆ ಇನ್ನೊಂದು ನೀರಿನಲ್ಲೇ ಸ್ಫೋಟಿಸಿರಬಹುದು ಎನ್ನುವ ಅನುಮಾನ…

ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆ

ಬಂಟ್ವಾಳ: ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಸ್ನೇಹಾಂಜಲಿ ಸೇವಾ ಸಂಘ ಇದರ ೨೦೨೩-೨೪ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಗಣೇಶ್ ಶೆಟ್ಟಿ ಮೈಕ್ರೋ ಆಯ್ಕೆಯಗಿದ್ದಾರೆ. ಕಾರ್ಯದರ್ಶಿಯಾಗಿ ರೋಹಿತ್ ಅಜ್ಜಿಬೆಟ್ಟು, ಕೋಶಾಧಿಕಾರಿಯಾಗಿ…

ಫಲ್ಗುಣಿಯಲ್ಲಿ ಗಣೇಶ್‌ಗಾಗಿ ಹುಡುಕಾಟ :

ಸೇತುವೆ ಮೇಲೆ ಕುತೂಹಲಿಗರ ದಂಡು…! ಕೈಕOಬ: ಗುರುಪುರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿರುವ ಸರಿಪಳ್ಳ ಕನ್ನಗುಡ್ಡೆ ನೂಜಿ ನಿವಾಸಿ, ಹವ್ಯಾಸಿ ಪೋಟೋಗ್ರಾಫರ್ ಗಣೇಶ್…

ಅಡ್ಡೂರು ೩೮ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿಯ ಅದ್ಯಕ್ಷರಾಗಿ ನಂದ್ಯ ಚಿದಾನಂದ ಗುರಿಕಾರ ಆಯ್ಕೆ

ಪೊಳಲಿ: ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿ ಅಡ್ಡೂರು ಇದರ ೩೮ನೇ ವರ್ಷದ ಪ್ರಥಮ ಮಹಾಸಭೆಯು ಜು.೨೧ರಂದು ಭಾನುವಾರ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ…