Month: August 2023

ಎಡಪದವು ವರಮಹಾಲಕ್ಷ್ಮೀ ವೃತದ ಪೂಜೆ

ಕೈಕಂಬ: ಎಡಪದವು ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿ ಇದರ ೨೧ ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತದ ಪೂಜೆಯು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಆ.೨೫ ರಂದು…

ಬಂಟ್ವಾಳ: ಹೋಟೆಲ್ ಮಾಲಕರ ಎಸೋಸಿಯೇಶನ್ ಅಸ್ವಿತ್ವಕ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಹೋಟೆಲ್ ಮಾಲಕರ ಎಸೋಸಿಯೇಶನ್ ಅಸ್ವಿತ್ವಕ್ಕೆ ಬಂದಿದ್ದು, ಸ್ಥಾಪಕಾಧ್ಯಕ್ಷರಾಗಿ ರಂಗೋಲಿ ಹೋಟೆಲ್ ಮಾಲಕ ಚಂದ್ರಹಾಸ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ…

ಮಜಿ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಘದ ಉದ್ಘಾಟನೆ

ಬಂಟ್ವಾಳ: ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ತಮ್ಮ ಸೃಜನಶೀಲತೆ ವ್ಯಕ್ತಪಡಿಸುವ ಗುಣ ಎಳವೆಯಲ್ಲೇ ಹೊರಹೊಮ್ಮಿದಾಗ ಕೇವಲ ಶಾಲೆಗಳಲ್ಲಿ ಸಾಹಿತ್ಯದ ಚಟುವಟಿಕೆಗಳು ಮಾತ್ರ ಅಲ್ಲದೇ ವೈಯಕ್ತಿಕವಾಗಿ ಸಾಹಿತ್ಯದಲ್ಲಿ ಪ್ರಗತಿಗೆ…

ಗಾ೦ದೊಟ್ಯ ಕುಕ್ಯಾನ್ ಕುಟುಂಬದ ಸದಸ್ಯರಿಂದ ಪೂರ್ವ ಸಿದ್ದತೆ

ಕೈಕಂಬ: ತುಳುನಾಡಿನಲ್ಲಿ ಬರುವಂತಹ ಹಬ್ಬಗಳಲ್ಲಿ ಪ್ರಥಮ ಹಬ್ಬ ನಾಗರ ಪಂಚಮಿ ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಗಾ೦ದೊಟ್ಯ…

ಗುರುಪುರ-ಕೈಕಂಬ ಮುಂಡಾಲ ಸಮಾಜ ಅಧ್ಯಕ್ಷರಾಗಿ ಕರುಣಾಕರ ಕುಂದರ್ ಆಯ್ಕೆ

ಕೈಕಂಬ: ಗುರುಪುರ ಕೈಕಂಬದ ಮುಂಡಾಲ ಸಮಾಜ(ರಿ) ಇದರ ನೂತನ ಅಧ್ಯಕ್ಷರಾಗಿ ಕರುಣಾಕರ ಬಿ. ಕುಂದರ್ ಬೆಳ್ಳೂರು ಆಯ್ಕೆಯಾದರು. ಸಮಾಜದ ಪದಾಧಿಕಾರಿಗಳಾಗಿ ಗುಲಾಬಿ ಬಡಕಬೈಲ್(ಉಪಾಧ್ಯಕ್ಷೆ), ಸೀತಾರಾಮ ಎಚ್. ಬಿ,…

ಧರ್ಮಸ್ಥಳ ಸ್ವ ಸಹಾಯ ಸಂಘದ ಪ್ರತಿನಿಧಿಗಳಿಂದ ಪ್ರಾರ್ಥನೆ

ಬಂಟ್ವಾಳ ತಾಲ್ಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವ ಸಹಾಯ ಸಂಘದ…

ಸಾರಿಗೆ ಉದ್ಯಮಿ ರಘುವೀರ್ ಎಸ್.ಡೊಂಗರಕೇರಿ ನಿಧನ

ಮಂಗಳೂರು:ಇಲ್ಲಿನ ಡೊಂಗರಕೇರಿ ನಿವಾಸಿ, ಹಿರಿಯ ಸಾರಿಗೆ ಉದ್ಯಮಿ ರಘುವೀರ್ ಎಸ್.ಡೊಂಗರಕೇರಿ (74) ಇವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.…

ಮಂಚಿ: ಶಿಕ್ಷಕಿಗೆ ಬೆದರಿಕೆ ಪ್ರಕರಣ ಆರೋಪಿ ವಿರುದ್ಧ ಕ್ರಮಕ್ಕೆ ಶಾಸಕ ಆಗ್ರಹ

ಬಂಟ್ವಾಳ:ಇಲ್ಲಿನ ಮಂಚಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ವೀರ ಸಾವರ್ಕರ್ ಸಹಿತ ಸ್ವಾತಂತ್ರ್ಯ ಹೋರಾಟಗಾರರಿಗೆ ವಿದ್ಯಾರ್ಥಿಗಳಿಂದ ಜೈಕಾರ ಹಾಕಿಸಿದ್ದಾರೆ ಎಂಬ ನೆಪದಲ್ಲಿ ಶಿಕ್ಷಕಿಗೆ ಬೆದರಿಕೆ…

ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನರಹರಿ ಪರ್ವತದ ಸದಾಶಿವ ದೇವರ ನಗರ ಭಜನೆಗೆ ಚಾಲನೆ

ಬಂಟ್ವಾಳ: ಮೆಲ್ಕಾರ್ ಶ್ರೀ ನರಹರಿ ಪರ್ವತ ಸದಾಶಿವ ದೇವಾಲಯದ ಜೀರ್ಣೋದ್ಧಾರ ಪ್ರಯುಕ್ತ ನಗರ ಭಜನೆ ಸಂಕೀರ್ತನೆಗೆ ಚಾಲನೆ ನೀಡಲಾಯಿತು. ಅಮ್ಟೂರು ಶ್ರೀ ಕೃಷ್ಣ ಮಂದಿರದಲ್ಲಿ ವೇದಮೂರ್ತಿ ನಾರಾಯಣ್…

ಯಕ್ಷಗಾನ ಒಂದು ಶ್ರೇಷ್ಠ ಕಲೆ: ಪಟ್ಲಸತೀಶ್ ಶೆಟ್ಟಿ

ಬಂಟ್ವಾಳ: ಯಕ್ಷಗಾನ ಒಂದು ಶ್ರೇಷ್ಠ ಕಲೆ , ಎಲ್ಲಾ ಪ್ರಕಾರದ ಕಲೆಗಳ ಸಮ್ಮಿಲನವಾದ ಯಕ್ಷಗಾನವಿಂದು ಜಾಗತಿಕ ಕಲೆಯಾಗಿ ಮೇಳೈಸುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ನ ಸ್ಥಾಪಕಾಧ್ಯಕ್ಷ…

ಬಂಟ್ವಾಳ ಕಮ್ಯೂನಿಟಿ ಸೆಂಟರ್ ನ ಉದ್ಘಾಟನೆ

ಬಂಟ್ವಾಳ: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ ಮಾತ್ರಕ್ಕೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ವಿದ್ಯಾರ್ಥಿ ವೇತನ ನೀಡುವುದರ ಜೊತೆಗೆ ವಿದ್ಯಾರ್ಥಿ ಸಮೂಹಕ್ಕೆ ಸರಿಯಾದ ಶೈಕ್ಷಣಿಕ…

ಬಾಳ್ತಿಲ ಗ್ರಾ.ಪಂ.ನ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ

ಬಂಟ್ವಾಳ: ಬಾಳ್ತಿಲ ಗ್ರಾ.ಪಂ.ನ ನೂತನ ಅಧ್ಯಕ್ಷ ಅಣ್ಣು ಪೂಜಾರಿ ಬಿ.ಕೆ. ಹಾಗೂ ಉಪಾಧ್ಯಕ್ಷೆ ರಂಜಿನಿ ಅವರ ಪದಗ್ರಹಣ ಸಮಾರಂಭ ಶುಕ್ರವಾರ ಬಾಳ್ತಿಲ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಜಿ.ಪಂ.ಮಾಜಿ ಸದಸ್ಯ…

ವಾಮದಪದವು ಸರ್ಕಾರಿ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

ಬಂಟ್ವಾಳ: ವಾಮದಪದವು ಸರ್ಕಾರಿ ಪ್ರಥಮ ದರ್ಜೆ, ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸದ್ಭಾವನಾ ದಿನವನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ…