ನಿಧನ ಸುಂದರಿ ಮೂಲ್ಯ
ಕೈಕಂಬ:ಕರಿಯಂಗಳ ಗ್ರಾಮದ ಪೊಳಲಿ ಪುಂಚಮೆಯ ಸುಂದರಿ ಮೂಲ್ಯ ಜ.23ರಂದು ನಿಧನರಾದರು.ಇವರು ಮಗ, ಮಗಳು ಮೊಮ್ಮಕ್ಕಳು ಸೊಸೆ ಮತ್ತು ಅಳಿಯ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.
SUDDI9 MEDIA NETWORK
ಕೈಕಂಬ:ಕರಿಯಂಗಳ ಗ್ರಾಮದ ಪೊಳಲಿ ಪುಂಚಮೆಯ ಸುಂದರಿ ಮೂಲ್ಯ ಜ.23ರಂದು ನಿಧನರಾದರು.ಇವರು ಮಗ, ಮಗಳು ಮೊಮ್ಮಕ್ಕಳು ಸೊಸೆ ಮತ್ತು ಅಳಿಯ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.
ನೀರುಮಾರ್ಗ:ನೂತನವಾಗಿ ಪುನಃ ನಿರ್ಮಾಣಗೊಂಡಿರುವ ಬೊಳ್ಮಾರಗುತ್ತಿನ ಮನೆಯ ಗೃಹಪ್ರವೇಶದ ಉದ್ದೇಶ ಶತ ನಾರೀಕೇಳ ಗಣಯಾಗ ಮತ್ತು ನೀರುಮಾರ್ಗ ಗ್ರಾಮದ ರಾಜಂದೈವ ಧರ್ಮ ಜಾರಂದಾಯ ಹಾಗೂ ಪರಿವಾರ ದೈವಗಳಿಗೆ ಧರ್ಮನೇಮೋತ್ಸವವು…
ಬಂಟ್ವಾಳ : ಕಸಬಾ ಗ್ರಾಮದ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ನೂತನ ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈಗಾಗಲೇ ಮಹಾಮ್ಮಾಯಿ ಅಮ್ಮನವರ ಗರ್ಭಗುಡಿ, ಧೂಮಾವತಿ ದೈವದ…
ಕಟೀಲು :ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಳದಲ್ಲಿ ಜನವರಿ 22 ಬುಧವಾರ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ದೇವಳದ ಮುಂಭಾಗದ ಸಮತಟ್ಟುಗೊಂಡ ಸರಸ್ವತೀ ಸದನದ…
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಗರ್ಭಗುಡಿಯ ಮೇಲಿನ ಶಿಖರ ಕಲಶ ಪ್ರತಿಷ್ಠೆ, ತೀರ್ಥ ಮಂಟಪದ ಕಲಶ ಪ್ರತಿಷ್ಠೆ ನಡೆಯಿತು.
ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜನವರಿ 22ರಿಂದ ಫೆಬ್ರವರಿ 3 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ನೂತನ ಸುವರ್ಣ ಧ್ವಜ ಸ್ತಂಭ ಪ್ರತಿಷ್ಠೆ,…
ಕಿನ್ನಿಗೋಳಿ:ಕೆ. ಸೋಮಪ್ಪ ಸುವರ್ಣ ನೆರಳು-ನೆಂಪು ಸಮಿತಿ, ಮೂಲ್ಕಿ ಆಶ್ರಯದಲ್ಲಿ ಮಾಜಿ ಶಾಸಕ, ಪ್ರಗತಿಪರ ಕೃಷಿಕ, ಶಿಕ್ಷಣ ತಜ್ಞ, ಸಾಮಾಜಿಕ ನೇತಾರ ಮೂಲ್ಕಿ ಕೆ. ಸೋಮಪ್ಪ ಸುವರ್ಣರ ಎಂಟನೇ…
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಕ್ಕಾರಿನ ಸಮಸ್ತ ಗ್ರಾಮಸ್ಥರು ಸೇರಿ ಜ.24 ಶುಕ್ರವಾರದಂದು ಸಂಜೆ ಎಕ್ಕಾರು ಶ್ರೀ ಕೊಡಮಣೆತ್ತಾಯ ದೈವಸ್ಥಾನದ ಕಾಣೆಕೆ ಡಬ್ಬಿ ದ್ವಾರದ…
ಮಳಲಿ : ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಳಲಿ ಬಡಗುಳಿಪಾಡಿ ಗ್ರಾಮದ ಬೋರ್ದ ಹೌಸ್ ನಿವಾಸಿ ಬೂಬ ಕುಲಾಲ್(81) ಜ. 24ರಂದು ಬೆಳಿಗ್ಗೆ ನಿಧನ ಹೊಂದಿದರು. ವೃತ್ತಿಯಲ್ಲಿ…
ಪುತ್ತೂರು:ಫರ್ನಿಚರ್ ಮಳಿಗೆಯಲ್ಲಿ ಶಾರ್ಟ್ ಸಕ್ರ್ಯುಟ್ ಆಗಿ ಬೆಂಕಿ ತಗುಲಿದ್ದು ಜ.24ರಂದು ಘಟನೆ ನಡೆದಿದೆ, ದರ್ಜೆಯ ಬುಶ್ರಾ ಟವರ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಳಿಗೆಯಲ್ಲಿ ಅವಘಡ ಸಂಭವಿಸಿದೆ. ಪುತ್ತೂರು ಅಗ್ನಿ ಶಾಮಕ…
ಪಾವಂಜೆ : ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯಸ್ವಾಮಿ ದೇವಳದ ಶತಮಾನೋತ್ಸವದ ಪ್ರಯುಕ್ತ ಶ್ರೀ ಸುಬ್ರಾಯ ಭಟ್ ಸ್ವಾರಕ ಶಾರದ್ವತ ಯಜ್ಞಾಂಗಣದಲ್ಲಿ ವೇದ ಕೃಷಿಕ ಕೆ ಎಸ್…
ಹಳೆಯಂಗಡಿ: ಭಾರತ ಸರಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಮತ್ತು ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು, ವಿಶ್ವ ವಿದ್ಯಾನಿಲಯ, ಭಾರತ…
ಕೈಕಂಬ:ಕುಲವೂರು ಮತ್ತು ಮುತ್ತೂರು ಗ್ರಾಮಗಳ ಭಕ್ತಾಧಿಗಳಿಂದ ಕೈಕಂಬ ಗಣೇಶ್ ಕಟ್ಟೆಯಿಂದ ಕಟೀಲಿಗೆ 24ರಂದು ಶುಕ್ರವಾರ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ನಡೆಯಿತು.
ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ,ಕಂದಾವರ, ಮೂಡುಶೆಡ್ಡೆ, ಮಳಲಿ ಗುರುಪುರ ಕೈಕಂಬ ಗಣೇಶ್ ಕಟ್ಟೆಯಿಂದ ಕಟೀಲಿಗೆ 24ರಂದು ಶುಕ್ರವಾರ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ನಡೆಯಿತು.