ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಕ್ಕಾರಿನ ಸಮಸ್ತ ಗ್ರಾಮಸ್ಥರು ಸೇರಿ ಜ.24 ಶುಕ್ರವಾರದಂದು ಸಂಜೆ ಎಕ್ಕಾರು ಶ್ರೀ ಕೊಡಮಣೆತ್ತಾಯ ದೈವಸ್ಥಾನದ ಕಾಣೆಕೆ ಡಬ್ಬಿ ದ್ವಾರದ ಬಳಿ ಪ್ರಾರ್ಥನೆ ಮಾಡಿ ಹೊರೆಕಾಣೆಕೆ ಮೆರವಣೆಗೆ ನಡೆಯಿತು.

6da741e3-99ab-44d3-81da-d289f36c2bb1ಈ ಸಂದರ್ಭದಲ್ಲಿ ಬಜಪೆ,ಕೈಕಂಬ,ಸುಂಕದಕಟ್ಟೆ,ಪೆರ್ಮುದೆ ಹಾಗೂ ಇತರ ಕಡೆಗಳಿಂದ ಬಂದ ಹೊರೆಕಾಣೆಕೆ ಯು ಭವ್ಯ ಮೆರವಣೆಗೆಯಲ್ಲಿ ಶ್ರೀಕ್ಷೇತ್ರ ಕಟೀಲಿಗೆ ಸಾಗಿತು.

12894107-ba4e-49d8-8bbd-38cde12e4a73 d557835a-b978-46ea-8f94-acc70686cccb (1)

By suddi9

Leave a Reply

Your email address will not be published. Required fields are marked *